Farmars Subsidy Scheme

Farmars Subsidy Scheme: ರೈತರಿಗೆ ಮತ್ತೊಂದು ಸಿಹಿ ಸುದ್ದಿ! ಕೃಷಿ ಮಾಡಲು ಈಗ 50% ಸಬ್ಸಿಡಿ.

Farmars Subsidy Scheme: ರೈತರಿಗೆ ಮತ್ತೊಂದು ಸಿಹಿ ಸುದ್ದಿ! ಕೃಷಿ ಮಾಡಲು ಈಗ 50% ಸಬ್ಸಿಡಿ.

ನಮಸ್ಕಾರಗಳು ಸಮಸ್ತ ನಾಡಿನ ಜನತೆಗೆ ನಾವು ನಿಮಗೆ ಈಗ ಈ ಒಂದು ಲೇಖನದ ಮೂಲಕ ತಿಳಿಸಲು ಬಂದಿರುವಂತಹ ಮಾಹಿತಿ ಏನೆಂದರೆ ಈಗ ನೀವೇನಾದರೂ ತೋಟಗಾರಿಕೆ ಮಂಡಳಿಯ ಮೂಲಕ ಈಗ ಸರ್ಕಾರ ಹಲವಾರು ರೀತಿಯ ಸಬ್ಸಿಡಿ ಯೋಜನೆಗಳನ್ನು ಈಗ ಜಾರಿಗೆ ಮಾಡಿದೆ. ಈ ಒಂದು ಯೋಜನೆ ಅಡಿಯಲ್ಲಿ ಈಗ ರೈತರು ಶೆಡ್  ನೆಟ್ ಹಸಿರು ಮನೆ, ಹಣ್ಣಿನ ಕೃಷಿ, ಪಾಲಿ ಹೌಸ್ ಕೃಷಿ, ಶೀತಲೀಕರಣ ಘಟಕ ಮತ್ತು ಹಣ್ಣಿನ  ಬೇಸಾಯವನ್ನು ಈಗ ಸ್ಥಾಪನೆ ಮಾಡಿಕೊಳ್ಳಲು  ಶೇಕಡ  ರೈತರಿಗೆ ಸಬ್ಸಿಡಿಗಳನ್ನು ನಡುತ್ತಿದೆ ಅರ್ಹರು ಈ ಕೊಡಲೇ ಅರ್ಜಿಯನ್ನು  ಸಲ್ಲಿಕೆ ಮಾಡಬಹುದಾಗಿದೆ.

Farmars Subsidy Scheme

ಯಾವೆಲ್ಲ ಸೌಲಭ್ಯಗಳನ್ನು ಪಡೆಯಬಹುದು

  • ಸ್ನೇಹಿತರಿಗೆ ಈಗ ನೀವು ಶೆಡ್  ನೆಟ್ ಹಸಿರು ಮನೆ,  ಪೌಲಿ ಹೌಸ್ ಕೃಷಿಯನ್ನು ಮಾಡಬೇಕೆಂದುಕೊಂಡಿದ್ದರೆ ಅಂತ ಕೃಷಿ ಗೆ ಈಗ ಸರ್ಕಾರ 50% ವರೆಗೆ ಸಬ್ಸಿಡಿ ನೀಡಲು ಮುಂದಾಗಿದೆ.
  • ಶೀತಲೀಕರಣ ಘಟಕ ಮತ್ತು ಹಣ್ಣಿನ  ಕೃಷಿಗಳನ್ನು ಮಾಡಲು ಈಗ ಸರ್ಕಾರವು 50% ನಿಂದ 60% ರವರೆಗೆ ಈ ಒಂದು ಕೃಷಿಗಳಿಗೆ ಸಂಬಂಧಿಸಿದಂತೆ ಸರ್ಕಾರವು ಸಬ್ಸಿಡಿಯನ್ನು ನೀಡಲು ಈಗ ಮುಂದಾಗಿದೆ.
  • ತೆರೆದ ಜಮೀನಲ್ಲಿಯೂ ಕೂಡ ನೀವು ಹಣ್ಣಿನ ಕೃಷಿಯನ್ನು ಮಾಡಿಕೊಳ್ಳಲು  ಸರ್ಕಾರವು ರೈತರಿಗೆ ಶೇಕಡ 40ರಷ್ಟು ಸಬ್ಸಿಡಿಯನ್ನು ನೀಡುತ್ತದೆ.

ಬೇಕಾಗುವ ದಾಖಲೆಗಳು ಏನು?

  • ರೈತರ ಆಧಾರ್ ಕಾರ್ಡ್
  • ಪ್ಯಾನ್ ಕಾರ್ಡ್
  • ಮತದಾರರ ಗುರುತಿನ ಚೀಟಿ
  • ಕಂಪನಿ ಸೊಸೈಟಿ ಟ್ರಾಸ್ಟ್ ಇತ್ಯಾದಿಗಳ ಪ್ರಮಾಣ ಪತ್ರ
  • ಪಾಲುದಾರಿಕೆ ಸಂಸ್ಥೆಯ ನೋಂದಣಿ

ಅರ್ಜಿಯನ್ನು ಸಲ್ಲಿಸುವುದು ಹೇಗೆ?

ಈಗ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿ. ನೀವು ಕೂಡ ಈಗ ಸಬ್ಸಿಡಿ ಪಡೆದುಕೊಳ್ಳಬೇಕೆಂದು ಕೊಂಡಿದ್ದರೆ. ಈಗ ತೋಟಗಾರಿಕೆ ಇಲಾಖೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿಯನ್ನು ನೀಡಿ. ಅದರಲ್ಲಿ ನೀವು ನಿಮಗೆ ಬೇಕಾಗುವಂತಹ ಯೋಜನೆಗಳ ಮೇಲೆ ಕ್ಲಿಕ್ ಮಾಡಿಕೊಂಡು ಅದರಲ್ಲಿ ಕೇಳುವ ದಾಖಲೆಗಳನ್ನು ಭರ್ತಿ ಮಾಡಿ. ಈಗ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿ, ಸಬ್ಸಿಡಿಯನ್ನು ಪಡೆದುಕೊಳ್ಳಬಹುದು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *