Swavalanbi Sarati Subsidy Yojana: ವಾಹನ ಖರೀದಿದಾರರಿಗೆ ಈಗ 75% ಸಬ್ಸಿಡಿ! ಇಲ್ಲಿದೆ ನೋಡಿ ಮಾಹಿತಿ.
Swavalanbi Sarati Subsidy Yojana: ವಾಹನ ಖರೀದಿದಾರರಿಗೆ ಈಗ 75% ಸಬ್ಸಿಡಿ! ಇಲ್ಲಿದೆ ನೋಡಿ ಮಾಹಿತಿ. ನಮಸ್ಕಾರಗಳು ಸಮಸ್ತ ನಾಡಿನ ಜನತೆಗೆ ನಾವು ನಿಮಗೆ ಈಗ ಈ ಒಂದು ಲೇಖನದ ಮೂಲಕ ತಿಳಿಸಲು ಬಂದಿರುವಂತಹ ಮಾಹಿತಿ ಏನೆಂದರೆ ಈಗ ಸ್ವಾವಲಂಬಿ ಸಾರಥಿ ಯೋಜನೆ ಅಡಿಯಲ್ಲಿ ಈಗ ಪ್ರಯಾಣಿಕ ಆಟೋರಿಕ್ಷಾ ಹಾಗೂ ಸರಕು ವಾಹನ ಮತ್ತು ಟ್ಯಾಕ್ಸಿ ಖರೀದಿಗಾಗಿ ಈಗ ಬ್ಯಾಂಕುಗಳಿಂದ ನೀವು ಸಾಲಗಳಿಗೆ ವಾಹನದ ಮೌಲ್ಯದ 50% ಅಥವಾ ಮೂರು ಲಕ್ಷದವರೆಗೆ ನೀವು ಈಗ ಸರ್ಕಾರದ ಕಡೆಯಿಂದ … Read more