HDFC Bank Personal Loan: ಹೆಚ್ ಡಿ ಎಫ್ ಸಿ ಬ್ಯಾಂಕ್ ನ ಮೂಲಕ ಈಗ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಪಡೆಯಿರಿ. ಇಲ್ಲಿದೆ ನೋಡಿ ಮಾಹಿತಿ.
ನಮಸ್ಕಾರಗಳು ಸಮಸ್ತ ನಾಡಿನ ಜನತೆಗೆ ನಾವು ನಿಮಗೆ ಈಗ ಈ ಒಂದು ಲೇಖನದ ಮೂಲಕ ತಿಳಿಸಲು ಬಂದಿರುವಂತಹ ಮಾಹಿತಿ ಏನೆಂದರೆ ಸ್ನೇಹಿತರೆ ಈಗ ನೀವೇನಾದರೂ ಈಗ ಸಾಲವನ್ನು ಪಡೆದುಕೊಳ್ಳಬೇಕೆಂದುಕೊಂಡಿದ್ದರೆ ಅಂಥವರು ಈಗ ಹೆಚ್ ಡಿ ಎಫ್ ಸಿ ಬ್ಯಾಂಕ್ ನ ವತಿಯಿಂದ ಈಗ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಈಗ ಅವರು ತಮ್ಮಗೆ ಬೇಕಾದಂತ ವೈಯಕ್ತಿಕ ಸಾಲವನ್ನು ಈಗ ಪಡೆದುಕೊಳ್ಳಬಹುದು. ಈಗ ನಿಮಗೇನಾದರೂ ಈಗ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ನೀವು ಪಡೆದುಕೊಳ್ಳಬೇಕೆಂದುಕೊಂಡಿದ್ದರೆ ಅಂತವರು ಈಗ ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿಕೊಳ್ಳಿ. ಏಕೆಂದರೆ ಇದರಲ್ಲಿ ನಾವು ಸಂಪೂರ್ಣವಾದಂತಹ ಮಾಹಿತಿಯನ್ನು ನಿಮಗೆ ನೀಡಿದ್ದೇವೆ.
HDFC ಬ್ಯಾಂಕ್ ಲೋನನ ಮಾಹಿತಿ
ಈಗಾಗಲೇ ನಮ್ಮ ದೇಶದಲ್ಲಿರುವಂತಹ ಅತಿ ಹೆಚ್ಚು ಗ್ರಾಹಕರನ್ನು ಹೊಂದಿರುವಂತಹ ಹಾಗೂ ಅತ್ಯಂತ ದೊಡ್ಡ ಪ್ರೈವೇಟ್ ಬ್ಯಾಂಕ್ ಆಗಿರುವಂತಹ ಈ ಒಂದು HDFC ಬ್ಯಾಂಕ್ ಮೂಲಕ ಈಗ ಕಡಿಮೆ ಬಡ್ಡಿ ದರದಲ್ಲಿ ಗ್ರಾಹಕರಿಗೆ ಸಾಲವನ್ನು ನೀಡಲು ಈ ಒಂದು ಬ್ಯಾಂಕ್ ಒಂದು ನಿರ್ಧಾರವನ್ನು ತೆಗೆದುಕೊಂಡಿದೆ. ಈ ಒಂದು ಬ್ಯಾಂಕ್ ನ ಮೂಲಕ ತನ್ನ ಗ್ರಾಹಕರಿಗೆ ಮತ್ತು ಸಾಲದ ಅವಶ್ಯಕತೆ ಇರುವಂತಹ ಜನರಿಗೆ ಈಗ ಕಡಿಮೆ ಬಡ್ಡಿ ದರದಲ್ಲಿ ಈಗ ಅವರಿಗೆ ಸಾಲವನ್ನು ನೀಡಲು ಮುಂದಾಗಿದೆ. ಆದ ಕಾರಣ ಈಗ ನಿಮಗೆ ಏನಾದರೂ ತುರ್ತು ಸಮಯದಲ್ಲಿ ಹಣದ ಅವಶ್ಯಕತೆ ಇದ್ದರೆ ಈ ಕೂಡಲೇ ಹೋಗಿ ಸಾಲವನ್ನು ಪಡೆದುಕೊಳ್ಳಿ.
ಹಾಗಿದ್ದರೆ ಸ್ನೇಹಿತರೆ ಈಗ ಈ ಒಂದು ವೈಯಕ್ತಿಕ ಸಾಲದ ಮೇಲೆ ಇರುವಂತಹ ಬಡ್ಡಿ ದರ ಎಷ್ಟು ಮತ್ತು ನೀವು ಸಾಲವನ್ನು ಪಡೆಯಲು ಅರ್ಹತೆಗಳು ಏನು ಮತ್ತು ವೈಯಕ್ತಿಕ ಸಾಲವನ್ನು ಪಡೆಯಲು ಬೇಕಾಗುವ ದಾಖಲೆಗಳು ಏನು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯು ಈಗ ಈ ಲೇಖನದಲ್ಲಿ ಇದೆ.
ಬಡ್ಡಿದರ ಎಷ್ಟು?
ಈಗ ಸ್ನೇಹಿತರೆ ನೀವೇನಾದರೂ ಈ ಒಂದು HDFC ಬ್ಯಾಂಕ್ ನ ಮೂಲಕ ವೈಯಕ್ತಿಕ ಸಾಲವನ್ನು ಪಡೆದುಕೊಂಡಿದ್ದೆ. ಆದರೆ ಸ್ನೇಹಿತರೆ ನೀವು ಈಗ ನೀವು ತೆಗೆದುಕೊಂಡಿರುವಂತಹ ಸಾಲದ ಮೇಲೆ ಈಗ ವಾರ್ಷಿಕವಾಗಿ 10% ನಿಂದ 21% ವರೆಗೆ ಬಡ್ಡಿದರವನ್ನು ವಿಧಿಸಲಾಗುತ್ತದೆ..
ಅರ್ಹತೆಗಳು ಏನು?
- ಈ ಒಂದು ಸಾಲವನ್ನು ಪಡೆಯಲು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 50 ವರ್ಷದ ಒಳಗೆ ಇರಬೇಕಾಗುತ್ತದೆ.
- ತದನಂತರ ಸ್ನೇಹಿತರೆ ಆ ಒಂದು ಅಭ್ಯರ್ಥಿಯು ಭಾರತದ ಖಾಯಂ ನಿವಾಸಿ ಆಗಿರಬೇಕಾಗುತ್ತದೆ.
- ಆ ಒಂದು ಅಭ್ಯರ್ಥಿಯು ಉತ್ತಮವಾದ ಸಿವಿಲ್ ಸ್ಕೋರನ್ನು ಹೊಂದಿರಬೇಕಾಗುತ್ತದೆ.
- ತದನಂತರ ಆ ಒಂದು ಅಭ್ಯರ್ಥಿಯು ಪ್ರತಿ ತಿಂಗಳಿಗೆ 15,000 ಹಣವನ್ನು ಪಡೆಯುವಂತಹ ಕೆಲಸವನ್ನು ಹೊಂದಿರಬೇಕಾಗುತ್ತದೆ,
ದಾಖಲೆಗಳು ಏನು?
- ಆಧಾರ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಪ್ಯಾನ್ ಕಾರ್ಡ್
- ವೋಟರ್ ಐಡಿ
- ರೇಷನ್ ಕಾರ್ಡ್
- ಬ್ಯಾಂಕ್ ಖಾತೆಯ ವಿವರ
- ಇತ್ತೀಚಿನ ಭಾವಚಿತ್ರ
ಸಾಲಕ್ಕೆ ಅರ್ಜಿಯನ್ನು ಸಲ್ಲಿಸುವುದು ಹೇಗೆ?
ಈಗ ನೀವು ಕೂಡ ಈಗ ಈ ಒಂದು ಬ್ಯಾಂಕ್ ನ ಮೂಲಕ ಸಾಲವನ್ನು ಪಡೆದುಕೊಳ್ಳಬೇಕೆಂದು ಕೊಂಡಿದ್ದರೆ ಈಗ ನಿಮ್ಮ ಹತ್ತಿರ ಇರುವಂತಹ ಎಚ್ ಡಿ ಎಫ್ ಸಿ ಬ್ಯಾಂಕ್ ಶಾಖೆಗೆ ಭೇಟಿಯನ್ನು ನೀಡಿ. ನಾವು ಈ ಮೇಲೆ ತಿಳಿಸಿರುವ ಪ್ರತಿಯೊಂದು ದಾಖಲೆಗಳನ್ನು ಅವರಿಗೆ ನೀಡುವುದರ ಮೂಲಕ ಈಗ ನೀವು ಕೂಡ ಈ ಒಂದು ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದು.