Today Gold Rate: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ! ಕರ್ನಾಟಕದಲ್ಲಿ ಇವತ್ತಿನ ಚಿನ್ನದ ಬೆಲೆ ಎಷ್ಟಿದೆ?

Today Gold Rate: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ! ಕರ್ನಾಟಕದಲ್ಲಿ ಇವತ್ತಿನ ಚಿನ್ನದ ಬೆಲೆ ಎಷ್ಟಿದೆ?

ನಮಸ್ಕಾರ ರಾಜ್ಯದ ಜನತೆಗೆಲ್ಲರಿಗೂ, ಈ ಲೇಖನದ ಮೂಲಕ ತಿಳಿಸುವ ವಿಷಯವೇನೆಂದರೆ, ರಾಜ್ಯದಲ್ಲಿದೆ ಈಗ ಬಂಗಾರದ ಬೆಲೆಯು ದಿಡೀರನೆ ಇಳಿಕೆಯನ್ನು ಕಂಡಿರುತ್ತದೆ. ಈ ಕೆಲವು ದಿನಗಳ ಹಿಂದೆ ರಾಜ್ಯದಲ್ಲಿ ಚಿನ್ನದ ಬೆಲೆಯು ಏರಿಕೆಯಾಗುತ್ತಾ ಬಂದಿತ್ತು. ಇದೀಗ ಚಿನ್ನ ಖರೀದಿಸುವಂತಹ ಜನರಿಗೆ ಸಿಹಿ ಸುದ್ದಿ ಎಂದು ಹೇಳಬಹುದು ಯಾಕೆಂದರೆ ಚಿನ್ನದ ಬೆಲೆಯಲ್ಲಿ ಹೆಚ್ಚಿನ ಪ್ರಮಾಣದ ಇಳಿಕೆಯನ್ನು ಇದೀಗ ಕಾಣಬಹುದಾಗಿದೆ.

ಸ್ನೇಹಿತರೆ, ನಿಮಗೆಲ್ಲ ಗೊತ್ತಿರುವ ಹಾಗೆ ಕೆಲವು ದಿನಗಳ ಹಿಂದೆ ಚಿನ್ನವು ತುಂಬಾ ಏರಿಕೆಯ ಮಟ್ಟವನ್ನು ಕಂಡಿತ್ತು ಆದರೆ ಇದೀಗ ಬಂಗಾರದ ಬೆಲೆಯು ದಿಡೀರನೆ ಕುಸಿತವನ್ನು ಕಂಡಿರುತ್ತದೆ. ಚಿನ್ನವನ್ನು ಹಿಂದಿನ ಕಾಲದಿಂದಲೂ ಕೂಡ ಬಳಸುತ್ತಾ ಬಂದಿರುವುದು ನಿಮಗೆಲ್ಲಾ ಗೊತ್ತೇ ಇದೆ ಚಿನ್ನ ಒಂದು ಸಂಪತ್ತಿನ ಸಂಕೇತವಾಗಿದ್ದು ಇದನ್ನು ಸಂಪತ್ತಿನ ತೋರಿಕೆಗಾಗಿ ಬಹಳಷ್ಟು ಜನ ಖರೀದಿಸುತ್ತಾರೆ.

ಚಿನ್ನವನ್ನು ಖರೀದಿಸಲು ಬಹಳಷ್ಟು ಜನರು ಇಷ್ಟಪಡುತ್ತಾರೆ ಏಕೆಂದರೆ ಕಷ್ಟಕಾಲದಲ್ಲಿ ಚಿನ್ನದ ಮಹತ್ವವು ಗೊತ್ತಿರುವವರಿಗೆ ಗೊತ್ತು. ಚಿನ್ನವನ್ನು ಮಹಿಳೆಯರು ಬಹಳಷ್ಟು ಇಷ್ಟಪಡುತ್ತಾರೆ ಏಕೆಂದರೆ ಚಿನ್ನವನ್ನು ಮಹಿಳೆಯರು ಅಲಂಕಾರಿಕ ವಸ್ತುವನ್ನಾಗಿ ಬಳಸುವುದು ಹೆಚ್ಚಿನ ಪ್ರಮಾಣ. 

ಮದುವೆ ಹಾಗೂ ಇನ್ನಿತರ ಸಮಾರಂಭಗಳಲ್ಲಿ ಚಿನ್ನವನ್ನು ಹೆಚ್ಚಾಗಿ ಖರೀದಿಸುತ್ತಾರೆ. ಇದೀಗ ಚಿನ್ನವನ್ನು ಮದುವೆ ಹಾಗೂ ಇನ್ನಿತರ ಸಮಾರಂಭಗಳಿಗೆ ಖರೀದಿಸಲು ಸೂಕ್ತವಾದ ಸಮಯ ಬಂದಿದೆ ಎಂದು ಹೇಳಬಹುದು. ಚಿನ್ನದ ಬೆಲೆಯಲ್ಲಿ ಒಳ್ಳೆಯ ಇಳಿಕೆಯನ್ನು ಕಂಡಿರುವುದು ನಿಮಗೆಲ್ಲಾ ಗೊತ್ತೇ ಇದೆ. ಚಿನ್ನವನ್ನು ಖರೀದಿಸುವುದು ಎಷ್ಟು ಸೂಕ್ತ ಎಂಬುವುದನ್ನು ಯೋಚನೆ ಮಾಡಿ ನಂತರ ಚಿನ್ನವನ್ನು ಖರೀದಿಸಿ.

ಇಂದಿನ ಚಿನ್ನದ ಬೆಲೆ: (Today Gold Rate)

  • 18 ಕ್ಯಾರೆಟ್ ಗೋಲ್ಡ್ ರೇಟ್ : ₹58,330/- (10 ಗ್ರಾಂ ಗೆ)
  • 22 ಕ್ಯಾರೆಟ್ ಗೋಲ್ಡ್ ರೇಟ್ : ₹71,290/- (10 ಗ್ರಾಂ ಗೆ)
  • 24 ಕ್ಯಾರೆಟ್ ಗೋಲ್ಡ್ ರೇಟ್ : ₹77,770/- (10 ಗ್ರಾಂ ಗೆ)

ಈ ಮೇಲೆ 18 ಕ್ಯಾರೆಟ್ 22 ಕ್ಯಾರೆಟ್ ಮತ್ತು 24 ಕ್ಯಾರೆಟ್ ಚಿನ್ನದ ಬೆಲೆಯು ಎಷ್ಟಿದೆ ಎಂಬುದನ್ನು ತಿಳಿಸಲಾಗಿರುತ್ತದೆ. ಈ ಬೆಲೆಯು ದಿನದಿಂದ ದಿನಕ್ಕೆ ಏರಿಕೆ ಹಾಗೂ ಇಳಿಕೆಗಳನ್ನು ಕಾಣಬಹುದಾಗಿರುತ್ತದೆ. ಆದ್ದರಿಂದ ನಿಮ್ಮ ಹತ್ತಿರವಿರುವ ಪ್ರದೇಶಗಳಲ್ಲಿ ಚಿನ್ನವನ್ನು ಯಾವ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂಬುದನ್ನು ತಿಳಿದುಕೊಂಡು ನಂತರ ಖರೀದಿಸುವುದು ಸೂಕ್ತವಾದ ವಿಚಾರ.

WhatsApp Group Join Now
Telegram Group Join Now

Leave a Comment