Ration Card Corrections: ರೇಷನ್ ಕಾರ್ಡ್ ತಿದ್ದುಪಡಿ ಆರಂಭ! ಇನ್ನು ಕೆಲವೇ ಸಮಯ ಕಾಲಾವಕಾಶ!

Ration Card Corrections: ರೇಷನ್ ಕಾರ್ಡ್ ತಿದ್ದುಪಡಿ ಆರಂಭ! ಇನ್ನು ಕೆಲವೇ ಸಮಯ ಕಾಲಾವಕಾಶ! ನಮಸ್ಕಾರ ರಾಜ್ಯದ ಜನತೆಗೆ ಎಲ್ಲರಿಗೂ, ಈ ಲೇಖನದ ಮೂಲಕ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ರಾಜ್ಯದಲ್ಲಿ ಇದೀಗ ರೇಷನ್ ಕಾರ್ಡ್ ತಿದ್ದುಪಡಿಗಳು ಆರಂಭವಾಗಿದ್ದು ಅವಶ್ಯಕತೆ ಇರುವವರು ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಬಹುದಾಗಿರುತ್ತದೆ. ಕೊನೆಯ ದಿನಾಂಕ ಯಾವಾಗ? ಮತ್ತು ರೇಷನ್ ಕಾರ್ಡ್ ತಿದ್ದುಪಡಿಗೆ ಬೇಕಾಗುವ ದಾಖಲೆಗಳು ಯಾವುವು? ಎಂಬುವುದರ ಬಗ್ಗೆ ಈ ಲೇಖನದಲ್ಲಿ ವಿವರಿಸಲಾಗಿದೆ. ರೇಷನ್ ಕಾರ್ಡ್ ತಿದ್ದುಪಡಿ ಆರಂಭ:  ರೇಷನ್ ಕಾರ್ಡ್ … Read more