Jio New Offer: ಜಿಯೋ ಗ್ರಾಹಕರಿಗೆ ಗುಡ್ ನ್ಯೂಸ್! ಕೇವಲ 479 ರೂಪಾಯಿಯಲ್ಲಿ 3 ತಿಂಗಳ ವ್ಯಾಲಿಡಿಟಿ! ಹೊಸ ಪ್ಲಾನ್!

Jio New Offer: ಜಿಯೋ ಗ್ರಾಹಕರಿಗೆ ಗುಡ್ ನ್ಯೂಸ್! ಕೇವಲ 479 ರೂಪಾಯಿಯಲ್ಲಿ 3 ತಿಂಗಳ ವ್ಯಾಲಿಡಿಟಿ! ಹೊಸ ಪ್ಲಾನ್! ನಮಸ್ಕಾರ ಎಲ್ಲರಿಗೂ, ರಾಜ್ಯದಲ್ಲಿ ಅಥವಾ ದೇಶದಲ್ಲಿ ಅತಿ ಹೆಚ್ಚು ಗ್ರಾಹಕರನ್ನು ಹೊಂದಿರುವಂತಹ ಟೆಲಿಕಾಂ ಕಂಪನಿ ಜಿಯೋ ಎಂದು ಹೇಳಬಹುದು. ಅತಿ ಹೆಚ್ಚಾಗಿ ಬಳಸುವಂತಹ ಈ ಟೆಲಿಕಾಂ ಕಂಪನಿಯು ತನ್ನ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಉತ್ತಮವಾದ ರಿಚಾರ್ಜ್ ಪ್ಲಾನ್ ಗಳನ್ನು ಒದಗಿಸುತ್ತದೆ.  ಈ ಲೇಖನದಲ್ಲಿ ಕೇವಲ ₹479 ರೂಪಾಯಿ ರಿಚಾರ್ಜ್ ಮಾಡಿಕೊಂಡು ಯಾವೆಲ್ಲ ಲಾಭಗಳನ್ನು ಜಿಯೋ ಬಳಕೆದಾರರು … Read more