Airtel Offers: ಏರ್ಟೆಲ್ ಗ್ರಾಹಕರಿಗೆ ಸಿಹಿ ಸುದ್ದಿ! ಈ ಪ್ಲಾನ್ ನಲ್ಲಿ ಅನ್ಲಿಮಿಟೆಡ್ ಡೇಟಾ ಸಿಗುತ್ತೆ!
Airtel Offers: ಏರ್ಟೆಲ್ ಗ್ರಾಹಕರಿಗೆ ಸಿಹಿ ಸುದ್ದಿ! ಈ ಪ್ಲಾನ್ ನಲ್ಲಿ ಅನ್ಲಿಮಿಟೆಡ್ ಡೇಟಾ ಸಿಗುತ್ತೆ! ನಮಸ್ಕಾರ ಎಲ್ಲರಿಗೂ, ಈ ಲೇಖನದಲ್ಲಿ ನಿಮಗೆ ತಿಳಿಸುವುದೇನೆಂದರೆ, ಏರ್ಟೆಲ್ ಗ್ರಾಹಕರಾಗಿದ್ದರೆ ನಿಮಗೆ ಕೆಲವು ಡೇಟಾ ಪ್ಲಾನ್ ಗಳ ಬಗ್ಗೆ ತಿಳಿಸಿಕೊಡಲಾಗುತ್ತದೆ. ಈ ಡೇಟಾ ಪ್ಲಾನ್ ಗಳ ಮೂಲಕ ನೀವು ಅನಿಯಮಿತ ಡೇಟಾವನ್ನು ಕೂಡ ಬಳಸಬಹುದಾಗಿರುತ್ತದೆ. ಆದ್ದರಿಂದ ಏರ್ಟೆಲ್ ಗ್ರಾಹಕರಿಗೆ ಅನಿಯಮಿತ ಡೇಟ ನೀಡುವ ಪ್ಲಾನ್ ಗಳು ಯಾವುವು ಎಂಬುವುದನ್ನು ಈ ಲೇಖನದಲ್ಲಿ ನೀವು ಕಾಣಬಹುದಾಗಿರುತ್ತದೆ. ಏರ್ಟೆಲ್ 99 ರೂಪಾಯಿ ರಿಚಾರ್ಜ್ … Read more