SBI Loan: SBI ಬ್ಯಾಂಕ್ ಮೂಲಕ 35 ಲಕ್ಷದವರೆಗೆ ವೈಯಕ್ತಿಕ ಸಾಲ ಪಡೆಯಬಹುದು! ಸಂಪೂರ್ಣ ವಿವರ ಇಲ್ಲಿದೆ!

SBI Loan: SBI ಬ್ಯಾಂಕ್ ಮೂಲಕ 35 ಲಕ್ಷದವರೆಗೆ ವೈಯಕ್ತಿಕ ಸಾಲ ಪಡೆಯಬಹುದು! ಸಂಪೂರ್ಣ ವಿವರ ಇಲ್ಲಿದೆ!

SBI Personal Loan: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮೂಲಕ ವೈಯಕ್ತಿಕ ಸಾಲವನ್ನು ಪಡೆಯಲು ಬಯಸುವಂತಹ ಜನರು ಈ ಲೇಖನವನ್ನು ಪೂರ್ತಿಯಾಗಿ ಕೊನೆಯವರೆಗೂ ಓದಿ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ 35 ಲಕ್ಷದವರೆಗೆ ವೈಯಕ್ತಿಕ ಸಾಲವನ್ನು ಪಡೆಯಬಹುದಾಗಿರುತ್ತದೆ. ಹಾಗಾಗಿ ಸಂಪೂರ್ಣವಾದ ಮಾಹಿತಿಯನ್ನು ಪಡೆಯಲು ಹಾಗೂ ಸಾಲವನ್ನು ಪಡೆಯಬೇಕೆಂದು ಬಯಸುವವರು ಪೂರ್ತಿ ಮಾಹಿತಿ ತಿಳಿದುಕೊಳ್ಳಲು ಲೇಖನವನ್ನು ಕೊನೆಯವರೆಗೂ ಓದಿ. 

“ಎಸ್ ಬಿ ಐ ಎಕ್ಸ್ಪ್ರೆಸ್ ಎಲೈಟ್” ಈ ಲೋನ್ ಸ್ಕೆಮ್ ಮುಖಾಂತರ ಒಂದು ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಆದಾಯವನ್ನು ಗಳಿಸುವಂತಹ ವ್ಯಕ್ತಿಗಳಿಗೆ ಈ ಸಾಲ ಯೋಜನೆಯ ಅಡಿ 35 ಲಕ್ಷದವರೆಗೆ ವೈಯಕ್ತಿಕ ಸಾಲವನ್ನು ನೀಡಲಾಗುತ್ತದೆ. ಮದುವೆ ಹಾಗೂ ಇನ್ನಿತರ ತುರ್ತು ಪರಿಸ್ಥಿತಿಗಳಿಗೆ ಸಾಲವನ್ನು ಪಡೆಯಲು ಬಯಸುವವರು ಸಾಲ ಪಡೆಯಬಹುದಾಗಿದೆ. ಈ ಯೋಜನೆಯ ಅಡಿ ಕನಿಷ್ಠ ದಾಖಲಾತಿಗಳೊಂದಿಗೆ ಸಾಲವನ್ನು ಒದಗಿಸಲಾಗುತ್ತದೆ. 

35 ಲಕ್ಷದವರೆಗೆ ಸಾಲ ಸೌಲಭ್ಯ: (SBI Loan)

 “ಎಸ್ ಬಿ ಐ ಎಕ್ಸ್ಪ್ರೆಸ್ ಎಲೈಟ್” ಈ ಯೋಜನೆಯ ಅಡಿ 35 ಲಕ್ಷದವರೆಗೆ ಸಾಲವನ್ನು ನೀಡಲಾಗುತ್ತದೆ. ಕಡಿಮೆ ಬಡ್ಡಿ ದರ ಹಾಗೂ ಕನಿಷ್ಠ ದಾಖಲಾತಿಗಳ ಜೊತೆಗೆ ಈ ಸಾಲವನ್ನು ನೀಡಲಾಗುತ್ತದೆ. ಈ ಸಲಕ್ಕೆ ಯಾವುದೇ ಅಡಮಾನದ ಅಗತ್ಯ ಬರುವುದಿಲ್ಲ. ಈ ಸಾಲವನ್ನು ಪಡೆಯಲು ಬಯಸುವವರು ಎಸ್ ಬಿ ಐ ವೇತನ ಖಾತೆಯನ್ನು ಹೊಂದಿರಬೇಕು. ತಿಂಗಳಿಗೆ ಒಂದು ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಪ್ರಮಾಣದ ಆದಾಯವನ್ನು ಗಳಿಸುತ್ತಿರಬೇಕು. 

ಪ್ರಸ್ತುತ ಈ ಯೋಜನೆಯ ಮೂಲಕ ಬಡ್ಡಿದರವು 11.45% ನಿಂದ 12.95% ವರೆಗೆ ಇರುತ್ತದೆ. ಮೇಲೆ ತಿಳಿಸಿರುವ ಹಾಗೆ ಸರ್ಕಾರಿ ಉದ್ಯೋಗದಲ್ಲಿರುವವರು ಕೂಡ ಈ ಸಾಲಕ್ಕೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಪ್ರತಿ ತಿಂಗಳು ಒಂದು ಲಕ್ಷಕ್ಕಿಂತ ಹೆಚ್ಚಿನ ಪ್ರಮಾಣದ ಆದಾಯವನ್ನು ಹೊಂದಿದವರು ಈ ಸಾಲ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಇನ್ನಷ್ಟು ಹೆಚ್ಚಿನ ವಿವರಗಳಿಗಾಗಿ ನಿಮ್ಮ ಹತ್ತಿರವಿರುವ ಎಸ್ಬಿಐ ಶಾಖೆಗೆ ಭೇಟಿ ನೀಡಿ. 

ನೀವೇನಾದರೂ ಸಾಲವನ್ನು ಪಡೆಯಲು ಬಯಸಿದರೆ ನಿಮ್ಮ ಸ್ವಂತ ಇಚ್ಛೆಯ ಮೇರೆಗೆ ಸಾಲವನ್ನು ಪಡೆಯಬಹುದಾಗಿರುತ್ತದೆ. ನಮ್ಮ “ಕರ್ನಾಟಕ ಸಮಯ” ಜಾಲತಾಣವು ಇದಕ್ಕೆ ಯಾವುದೇ ರೀತಿಯ ಹೊಣೆಗಾರಿಕೆಯನ್ನು ಹೊಂದಿರುವುದಿಲ್ಲ. ನೀವು ಸಾಲವನ್ನು ಪಡೆಯಲು ಬಯಸಿದರೆ ಅಥವಾ ಸಾಲ ಪಡೆಯುವುದಕ್ಕೆ ಅರ್ಹರಾಗಿದ್ದರೆ ನಿಮ್ಮ ಹತ್ತಿರವಿರುವ ಶಾಖೆಗೆ ಭೇಟಿ ನೀಡಿ ಸಂಪೂರ್ಣ ವಿವರವನ್ನು ಪಡೆದುಕೊಂಡು ನಂತರ ಸಾಲವನ್ನು ತೆಗೆದುಕೊಳ್ಳಿ.

WhatsApp Group Join Now
Telegram Group Join Now