PM Manadana Yojana: ಕೇಂದ್ರ ಸರ್ಕಾರದಿಂದ ಮತ್ತೊಂದು ಹೊಸ ಯೋಜನೆ! ಈಗ ಪ್ರತಿ ತಿಂಗಳು 3000 ಪಿಂಚಣಿ ದೊರೆಯುವ ಹೊಸ ಯೋಜನೆ! ಇಲ್ಲಿದೆ ನೋಡಿ ಮಾಹಿತಿ.

PM Manadana Yojana: ಕೇಂದ್ರ ಸರ್ಕಾರದಿಂದ ಮತ್ತೊಂದು ಹೊಸ ಯೋಜನೆ! ಈಗ ಪ್ರತಿ ತಿಂಗಳು 3000 ಪಿಂಚಣಿ ದೊರೆಯುವ ಹೊಸ ಯೋಜನೆ! ಇಲ್ಲಿದೆ ನೋಡಿ ಮಾಹಿತಿ.

ನಮಸ್ಕಾರಗಳು ಸಮಸ್ತ ನಾಡಿನ ಜನತೆಗೆ ಈಗ ಈ ಒಂದು ಲೇಖನದ ಮೂಲಕ ಈಗ ನಾವು ನಿಮಗೆ ತಿಳಿಸಲು ಬಂದಿರುವ ವಿಷಯ ಏನೆಂದರೆ ಈಗ ಯಾರೆಲ್ಲಾ ಅಸಂಘಟಿತ ಕಾರ್ಮಿಕ ವರ್ಗದವರಿದ್ದಾರೋ ಅಂತವರಿಗೆ ಈಗ ಈ ಒಂದು ಯೋಜನೆ ಪ್ರಮುಖವಾದಂತಹ ಯೋಜನೆಯಾಗಿದೆ. ಏಕೆಂದರೆ ಈಗ ಯಾರೆಲ್ಲಾ ಅಸಂಘಟಿತ ಕಾರ್ಮಿಕರು ಹಾಗೂ ಕೂಲಿ ಕಾರ್ಮಿಕರು ಇದ್ದಾರೆ ಅಂತ ಅವರು ತಮ್ಮ ವೃಧ್ಯಾಪ ದಿನಗಳಲ್ಲಿ ಯಾವುದೇ ರೀತಿಯಾದಂತಹ ಆರ್ಥಿಕ ಸಂಕಷ್ಟಕ್ಕೆ ಎದುರಿಸಬಾರದೆಂಬ ಉದ್ದೇಶದಿಂದಾಗಿ ಈ ಒಂದು ಯೋಜನೆಯನ್ನು ಈಗ ಸರ್ಕಾರವು ಜಾರಿಗೆ ಮಾಡಿದೆ. ಈ ಒಂದು ಯೋಜನೆಗೆ ಸಂಬಂಧಪಟ್ಟಂತಹ ಸಂಪೂರ್ಣ ಮಾಹಿತಿ ಈಗ ಈ ಒಂದು ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿ.

PM Manadana Yojana

ಪ್ರಧಾನ ಮಂತ್ರಿ ಮನಧನ ಯೋಜನೆಯ ಮಾಹಿತಿ

ಸ್ನೇಹಿತರೆ ಈಗ ನಮ್ಮ ದೇಶದಲ್ಲಿರುವಂತ ಕೋಟ್ಯಂತರ ಅಸಂಘಟಿತ ಕಾರ್ಮಿಕರು ದಿನ ಕೆಲಸ ಹಾಗೂ ಪುಟಾಣಿ ಉದ್ಯೋಗ ಅಷ್ಟೇ ಅಲ್ಲದೆ ಆಟೋ ಚಾಲನೆ ಇನ್ನು ಹಲವಾರು ರೀತಿಯಾದಂತಹ ಕೆಲಸಗಳಲ್ಲಿ ಈಗಾಗಲೇ ತೊಡಗಿದ್ದಾರೆ. ಅಂತಹ ವರ್ಗದ ಕಾರ್ಮಿಕರಿಗೆ ಸಹಜವಾಗಿ ನಿರ್ದಿಷ್ಟ ಪಿಂಚಣಿ ಅಥವಾ ನಿವೃತ್ತಿ ಭದ್ರತೆ ಇರುವುದಿಲ್ಲ. ಅದಕ್ಕಾಗಿ ಸರ್ಕಾರವು ಈಗ ಅವರು ತಮ್ಮ ವೃ ಧ್ಯಾಪ ಸಮಯದಲ್ಲಿ ಆರ್ಥಿಕ ಕೊರತೆ ಎದುರಿಸಬಾರದೆಂಬ ಉದ್ದೇಶದಿಂದಾಗಿ ಈಗ ಸರ್ಕಾರ 2019ರಲ್ಲಿ ಈಗ ಪ್ರಧಾನಮಂತ್ರಿ ಶ್ರಮ ಯೋಗಿ ಮಾನದನ ಪಿಂಚಣಿ ಯೋಜನೆಯ ಪ್ರಾರಂಭ ಮಾಡಿದೆ. ಅದೇ ರೀತಿಯಾಗಿ ಈಗ ಈ ಒಂದು ಯೋಜನೆಗೆ ಅರ್ಹ  ಫಲಾನುಭವಿಗಳು 60 ವರ್ಷದ ನಂತರ ಪ್ರತಿ ತಿಂಗಳು 3000 ಹಣವನ್ನು ಅವರ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗುತ್ತದೆ.

ಅರ್ಹತೆಗಳು ಏನು?

  • ಸ್ನೇಹಿತರೆ ಈಗ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಬೇಕೆಂದರೆ ಈಗ ನಿಮ್ಮ ವಯಸ್ಸು 18 ರಿಂದ 40 ವರ್ಷದ ಒಳಗೆ ಇರಬೇಕಾಗುತ್ತದೆ.
  • ಹಾಗೆ ಸ್ನೇಹಿತರೆ ಈಗ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಲು ಅಸಂಘಟಿತ ವಲಯದಲ್ಲಿ ಕೆಲಸವನ್ನು ಮಾಡುವ ಅಭ್ಯರ್ಥಿಗಳು ಮಾತ್ರ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಬಹುದು.
  • ಆನಂತರ ಆ ಒಂದು ಅಭ್ಯರ್ಥಿಯು ಮಾಸಿಕ ಆದಾಯ 15,000 ಕ್ಕಿಂತ ಕಡಿಮೆ ಇರಬೇಕಾಗುತ್ತದೆ. ಆಗ ಮಾತ್ರ ಅವರು ಅರ್ಜಿ ಸಲ್ಲಿಸಬಹುದು.
  • ಹಾಗೆ ಆ ಒಂದು ಅಭ್ಯರ್ಥಿಗಳು ಕೂಡ NPS  ಅಥವಾ ಈ ESIC ಮತ್ತು EPF  ಗಳಂತಹ ಸದಸ್ಯರಾಗಿರಬಾರದು.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಇತ್ತೀಚಿನ ಭಾವಚಿತ್ರ
  • ಬ್ಯಾಂಕ ಖಾತೆಯ ವಿವರ
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಅಭ್ಯರ್ಥಿಯ ಸಹಿ

ಅರ್ಜಿಯನ್ನು ಸಲ್ಲಿಸುವುದು ಹೇಗೆ?

ಈಗ ನೀವೇನಾದ್ರೂ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿ. ನೀವು ಕೂಡ ಈ ಒಂದು ಯೋಜನೆ ಲಾಭ ಪಡೆದುಕೊಳ್ಳಬೇಕಾದರೆ ನಾವು ಈ ಮೇಲೆ ತಿಳಿಸಿದ  ಪ್ರತಿಯೊಂದು ದಾಖಲೆಗಳನ್ನು ತೆಗೆದುಕೊಂಡು ನಿಮ್ಮ ಹತ್ತಿರ ಇರುವಂತಹ ಆನ್ಲೈನ್ ಸೆಂಟ್ರಗಳಿಗೆ ನೀವು ಭೇಟಿಯನ್ನು ನೀಡಿ. ಅಲ್ಲಿಯೂ ಕೂಡ ನೀವು ಈ ಒಂದು ಯೋಜನೆಗೆ ಈಗ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.

WhatsApp Group Join Now
Telegram Group Join Now

Leave a Comment