PhonePe Loan: ಫೋನ್ ಪೇ ಮೂಲಕ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ 1 ಲಕ್ಷದವರೆಗೆ ತಕ್ಷಣ ವೈಯಕ್ತಿಕ ಸಾಲ ಸಿಗುತ್ತೆ!
ನಮಸ್ಕಾರ ಕರ್ನಾಟಕದ ಜನತೆಗೆ, ಈ ಲೇಖನದ ಮೂಲಕ ಎಲ್ಲರಿಗೂ ತಿಳಿಸುವ ವಿಷಯವೇನೆಂದರೆ, ನೀವು ಫೋನ್ ಅಪ್ಲಿಕೇಶನ್ ಮೂಲಕ ಕೇವಲ 5 ನಿಮಿಷದಲ್ಲಿ 1 ಲಕ್ಷದವರೆಗೆ ಸಾಲವನ್ನು ಪಡೆದುಕೊಳ್ಳಬಹುದಾಗಿರುತ್ತದೆ ಯಾವ ರೀತಿ ಸಾಲಕ್ಕೆ ಅರ್ಜಿ ಸಲ್ಲಿಸಬೇಕು ಮತ್ತು ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಯಾವುವು ಎಂಬ ಸಂಪೂರ್ಣ ವಿವರದ ಬಗ್ಗೆ ಈ ಲೇಖನವನ್ನು ನೀಡಲಾಗಿರುತ್ತದೆ ಆದ್ದರಿಂದ ಕೊನೆವರೆಗೂ ಓದಿ.
ಫೋನ್ ಪೇ ವೈಯಕ್ತಿಕ ಸಾಲ:
ಫೋನ್ ಪೇ ತನ ಗ್ರಾಹಕರಿಗೆ ಒಂದು ಲಕ್ಷದವರೆಗೆ ತಕ್ಷಣವೇ ಸಾಲವನ್ನು ನೀಡುತ್ತದೆ ಈ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಲು ಸಕ್ರಿಯ ಫೋನ್ ಬಳಕಿದಾರನಾಗಿರಬೇಕು ಮತ್ತು ಕಡ್ಡಾಯವಾಗಿ ಈ ಕೆಳಗಡೆ ನೀಡಿರುವ ದಾಖಲೆಗಳನ್ನು ಹೊಂದಿರಬೇಕಾಗಿರುತ್ತದೆ. ಹಾಗೂ ಸಾಲ ಪಡೆಯಲು ಬಯಸುವ ವ್ಯಕ್ತಿಯು ಆದಾಯದ ಮೂಲವನ್ನು ಹೊಂದಿರಬೇಕು.
ಸ್ನೇಹಿತರೆ, ನಿಮಗೆ ಮೇಲೆ ತಿಳಿಸಿರುವ ಹಾಗೆ ಫೋನ್ ಅಪ್ಲಿಕೇಶನ್ ತನ್ನ ಗ್ರಾಹಕರಿಗೆ ತೊಟ್ಟು ಸಂದರ್ಭಗಳಲ್ಲಿ ವೈಯಕ್ತಿಕ ಸಾಲವನ್ನು ನೀಡುತ್ತದೆ ಕೇವಲ ಐದು ನಿಮಿಷದಲ್ಲಿ ನೀವು ಫೋನ್ ಪೇ ಮೂಲಕ ಒಂದು ಲಕ್ಷದ ರವರಿಗೆ ವೈಯಕ್ತಿಕ ಸಾಲವನ್ನು ಪಡೆಯುವ ಅವಕಾಶವನ್ನು ಹೊಂದಿರುತ್ತೀರಾ.
ಸಾಲಕ್ಕೆ ಬೇಕಾಗುವ ದಾಖಲೆಗಳು:
- ಮೊಬೈಲ್ ನಂಬರ್
- ಬ್ಯಾಂಕ್ ಅಕೌಂಟ್
- ಸ್ಯಾಲರಿ ಸ್ಲಿಪ್
- ಆದಾಯ ಮೂಲದ ವಿವರಗಳು
- ವೋಟರ್ ಐಡಿ
- ಪಾನ್ ಕಾರ್ಡ್
- ಆಧಾರ್ ಕಾರ್ಡ್
- ಉದ್ಯೋಗ ಸಂಬಂಧಿತ ದಾಖಲೆಗಳು
- ಇತರ ದಾಖಲೆಗಳು
ಅರ್ಜಿ ಸಲ್ಲಿಸುವುದು ಹೇಗೆ?
ನೀವೇನಾದರೂ ಫೋನ್ ಪೇ ಮೂಲಕ ಸಾಲವನ್ನು ಪಡೆಯಲು ಬಯಸಿದರೆ ನೀವು ಫೋನ್ ಅಪ್ಲಿಕೇಶನ್ ಅನ್ನು ಬಳಸುತ್ತಿರಬೇಕು ನಂತರ ಅಪ್ಲಿಕೇಶನ್ ಓಪನ್ ಮಾಡಿದ ನಂತರ ನಿಮಗೆ ಪರ್ಸನಲ್ ಲೋನ್ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿಕೊಂಡು ಅಗತ್ಯವಿರುವಂತಹ ಎಲ್ಲ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ. ಸಾಲದ ಅನುಮೋದನೆಗಾಗಿ ಸ್ವಲ್ಪ ಸಮಯ ಕಾಯಬೇಕಾಗುತ್ತದೆ.
ಸಾಲದ ಅನುಮೋದನೆ ಆದ ನಂತರ ಸಾಲದ ಹಣವು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ. ಹಾಗಾಗಿ ಸಾಲವನ್ನು ನಿಮ್ಮ ಸಂಪೂರ್ಣ ವೈಯಕ್ತಿಕ ಜವಾಬ್ದಾರಿಯ ಮೇಲೆ ಪಡೆಯುವ ನಿರ್ಧಾರವನ್ನು ಮಾಡಿ. ಇದಕ್ಕೆ ನಮ್ಮ ಜಾಲತಾಣವು ಯಾವುದೇ ರೀತಿಯ ಹೊಣೆಗಾರಿಕೆಯನ್ನು ಹೊಂದಿರುವುದಿಲ್ಲ.