ಎಲ್ಐಸಿ ಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ! ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ ನೋಡಿ|LIC Scholarship

LIC Scholarship: ನಮಸ್ಕಾರ ಗೆಳೆಯರೇ, ನಾಡಿನ ಸಮಸ್ತ ಜನತೆಗೆ ನಾವು ಈ ಒಂದು ಲೇಖನಕ್ಕೆ ಸ್ವಾಗತವನ್ನ ಕೋರುತ್ತೇವೆ ಸ್ನೇಹಿತರೆ ನಾವು ಇವತ್ತಿನ ಈ ಒಂದು ಲೇಖನದಲ್ಲಿ ಎಲ್ಐಸಿ ವಿದ್ಯಾರ್ಥಿ ವೇತನದ ಬಗೆಗೆ ನಾವು ಒಂದು ಸಂಪೂರ್ಣ ವಾದಂತಹ ಮಾಹಿತಿ ಏನಿದೆ ನೋಡಿ ಅದನ್ನು ನಾವು ಈ ಒಂದು ಲೇಖನದ ಮೂಲಕ ನಿಮಗೆ ತಿಳಿಸಿಕೊಡಲು ಬಂದಿರುತ್ತೇವೆ ಆದ ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದು ಇದರಲ್ಲಿ ಇರುವಂತಹ ಎಲ್ಲಾ ಮಾಹಿತಿಯನ್ನು ತಿಳಿದುಕೊಂಡು ನೀವು ಕೂಡ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿ ಎಂದು ಕೇಳಿಕೊಳ್ಳುತ್ತೇವೆ.

ಇವತ್ತಿನ ಈ ಒಂದು ಲೇಖನದಲ್ಲಿ ಎಲ್ಐಸಿ ವಿದ್ಯಾರ್ಥಿ ವೇತನದ ಬಗೆಗಿನ ಒಂದು ಸಂಪೂರ್ಣ ವಾದಂತಹ ಮಾಹಿತಿಯನ್ನು ಈ ಒಂದು ಲೇಖನದ ಮೂಲಕ ನಾವು ನಿಮಗೆ ಸಂಪೂರ್ಣವಾಗಿ ತಿಳಿಸಿಕೊಡಲು ಬಂದಿರುತ್ತೇವೆ ಆದ ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದಿ ಇದರಲ್ಲಿ ಇರುವಂತಹ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳಬೇಕು ಎಂದು ವಿನಂತಿಸಿಕೊಳ್ಳುತ್ತೇವೆ.

ದಿನನಿತ್ಯವೂ ಕೂಡ ಇದೇ ತರದ ಲೇಖನಗಳನ್ನು ನೀವು ಹೋದಳು ಬಯಸಿದರೆ ಈ ಒಂದು ಮಾಧ್ಯಮದ ಚಂದ ಆಧಾರವಾಗಿರಿ ಹಾಗೂ ನಮ್ಮ ಒಂದು ಸೈಟಿನ ನೋಟಿಫಿಕೇಶನ್ ಬಟನ್ ಕೂಡ ಆನ್ ಮಾಡಿಕೊಳ್ಳಿ. ಜೊತೆಗೆ ಈ ಮಾಧ್ಯಮದ ವಾಟ್ಸಾಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳು ಕೂಡ ಇವೆ ನೀವು ಅದರಲ್ಲಿ ಕೂಡ ಜಾಯಿನ್ ಆಗಬಹುದಾಗಿದೆ.

LIC Scholarship

ಹೌದು ಸ್ನೇಹಿತರೆ, ಭಾರತೀಯ ಜೀವ ವಿಮಾ ನಿಗಮವು ಹಲವಾರು ಕೋರ್ಸ್ ಗಳನ್ನು ಮಾಡುವಂತಹ ವಿವಿಧ ಕೋಶಗಳ ವಿದ್ಯಾರ್ಥಿಗಳಿಗೆ ಈ ಒಂದು ವಿದ್ಯಾರ್ಥಿ ವೇತನವನ್ನು ನೀಡುತ್ತಿದೆ ಈ ವಿದ್ಯಾರ್ಥಿ ವೇತನ ಪಡೆಯಲು ಇರಬೇಕಾದ ಅರ್ಹತೆಗಳನ್ನು ಬೇಕಾಗುವ ದಾಖಲೆಗಳೇನು ಕೆಳಗೆ ಸಂಪೂರ್ಣವಾಗಿ ಮಾಹಿತಿಯನ್ನು ನೀಡಿರುತ್ತೇವೆ.

LIC Scholarship ಪಡೆಯಲು ಇರಬೇಕಾದ ಅರ್ಹತೆಗಳು

  • 2023 ಹಾಗೂ 24ನೇ ಶೈಕ್ಷಣಿಕ ಸಾಲಿನಲ್ಲಿ 10ನೇ ತರಗತಿ ಇಲ್ಲವೇ 12ನೇ ತರಗತಿ ಅಥವಾ ಡಿಪ್ಲೋಮೋ ಹಾಗೂ ಅದಕ್ಕೆ ಸಮನಾದಂತಹ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಕನಿಷ್ಠ ಶೇಕಡವಾರು 60ರಷ್ಟು ಅಂಕಗಳೊಂದಿಗೆ ಪಾಸಾಗಿರಬೇಕು
  • 2024 ಮತ್ತು 25ರ ಶೈಕ್ಷಣಿಕ ವರ್ಷಕ್ಕೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಈ ಒಂದು ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ
  • ಈ ಒಂದು ವಿದ್ಯಾರ್ಥಿ ವೇತನವನ್ನು ವಿವಿಧ ಕೋರ್ಸ್ ಗಳನ್ನು ಮಾಡುತ್ತಿರುವಂತಹ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ ಕೋಸುಗಳ ವಿವರ ಕೆಳಗಿದೆ
  • ವೈದ್ಯಕೀಯ ಇಂಜಿನಿಯರಿಂಗ್ ಯಾವುದು ವಿಭಾಗದಲ್ಲಿ ಪದವಿ ಅಥವಾ ಯಾವುದೇ ಕ್ಷೇತ್ರದಲ್ಲಿ ಡಿಪ್ಲೋಮೋ ಇಲ್ಲವೇ ಇಂಟಿಗ್ರೇಟೆಡ್ ರೀತಿಯ ಕೋರ್ಸುಗಳನ್ನು ಮಾಡುವವರಿಗೆ
  • ಸರ್ಕಾರಿ ಮಾನ್ಯತೆ ಪಡೆದಂತಹ ಕಾಲೇಜುಗಳಲ್ಲಿ ಅಥವಾ ಸಂಸ್ಥೆಗಳಲ್ಲಿ ಇಲ್ಲವೇ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿನ ಐಟಿಐ ಕೋರ್ಸ್ಗಳ ಮೂಲ ವೃತ್ತಿಪರ ಕೋರ್ಸ್ ಪಡೆದವರಿಗೆ ಈ ವಿದ್ಯಾರ್ಥಿ ವೇತನ ನೀಡಲಾಗುತ್ತದೆ

ಅರ್ಜಿ ಸಲ್ಲಿಸುವ ವಿಧಾನ

ಸ್ನೇಹಿತರೆ ನೀವು ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬಯಸಿದರೆ ನಾವು ಕೆಳಗೆ ಭಾರತೀಯ ಜೀವ ವಿಮಾ ನಿಗಮದ ಅಫೀಸಿಯಲ್ ವೆಬ್ ಸೈಟ್ ಲಿಂಕನ್ನ ನೀಡಿರುತ್ತೇವೆ ಅದರ ಮೇಲೆ ಕ್ಲಿಕ್ ಮಾಡಿದರ ಮೂಲಕ ನೀವು ಈ ವಿದ್ಯಾರ್ಥಿ ವೇತನಕ್ಕೆ ಸುಲಭವಾಗಿ ಆನ್ಲೈನ್ ಮುಖಾಂತರವೇ ಅರ್ಜಿಯನ್ನ ಸಲ್ಲಿಸಬಹುದಾಗಿದೆ.

ಅರ್ಜಿ ಲಿಂಕ್: https://licindia.in/

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 22/12/2024

WhatsApp Group Join Now
Telegram Group Join Now