LG Scholarship In 2025: ವಿದ್ಯಾರ್ಥಿಗಳಿಗೆ ಈಗ ಮತ್ತೊಂದು ಸಿಹಿ ಸುದ್ದಿ? ವಿದ್ಯಾರ್ಥಿಗಳಿಗೆ ಈಗ ಒಂದು ಲಕ್ಷ ವಿದ್ಯಾರ್ಥಿ ವೇತನ! ಅರ್ಹರು ಈ ಕೂಡಲೇ ಅರ್ಜಿ ಸಲ್ಲಿಸಿ.
ನಮಸ್ಕಾರಗಳು ಸಮಸ್ತ ನಾಡಿನ ಜನತೆಗೆ ನಾವು ನಿಮಗೆ ಈಗ ಈ ಒಂದು ಲೇಖನದ ಮೂಲಕ ತಿಳಿಸಲು ಬಂದಿರುವಂತಹ ಮಾಹಿತಿ ಏನೆಂದರೆ ಈಗ ನಮ್ಮ ಭಾರತದಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿರುವಂತಹ ವಿದ್ಯಾರ್ಥಿಗಳಿಗೆ ಈಗ ಹೊಸದಾದ ಸ್ಕಾಲರ್ಶಿಪ್ ಒಂದನ್ನು ಈಗ ನಮ್ಮ ಪ್ರಸಿದ್ಧವಾದ ಅಂತಹ ಎಲೆಕ್ಟ್ರಾನಿಕ್ ಲೈಫ್ ಗುಡ್ ಕಂಪನಿಯು ಈಗ ಭಾರತದ ಬಡ ವಿದ್ಯಾರ್ಥಿಗಳಿಗೆ ಹಾಗೂ ಆರ್ಥಿಕವಾಗಿ ಹಿಂದುಳಿದಂತ ವಿದ್ಯಾರ್ಥಿಗಳಿಗೆ ಈ ಒಂದು ಸ್ಕಾಲರ್ಶಿಪ್ ಅನ್ನು ನೀಡಲು ಈಗ ಮುಂದಾಗಿದೆ.
ಹಾಗೆ ಈಗ ನೀವೇನಾದರೂ ಈ ಒಂದು ಸ್ಕಾಲರ್ಷಿಪ್ ಗೆ ಅರ್ಜಿಯನ್ನು ಸಲ್ಲಿಸಬೇಕೆಂದು ಕೊಂಡಿದ್ದರೆ ಈ ಒಂದು ವಿದ್ಯರ್ಥಿವೇತನಕ್ಕ್ಕೆ ಅರ್ಜಿಯನ್ನು ಸಲ್ಲಿಕೆ ಮಾಡಲು ಯಾರೆಲ್ಲಾ ಅರ್ಹರು ಮತ್ತು ಏನೆಲ್ಲ ದಾಖಲೆಗಳನ್ನು ನೀಡಬೇಕು ಹಾಗೂ ಅರ್ಜಿಯನ್ನು ಯಾವ ರೀತಿಯಾಗಿ ಸಲ್ಲಿಸಬೇಕೆಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈಗ ಈ ಒಂದು ಲೇಖನದಲ್ಲಿ ಇದೆ.
ಅರ್ಹತೆಗಳು ಏನು?
- ಈಗ ಈ ಒಂದು ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳುವಂತಹ ವಿದ್ಯಾರ್ಥಿಗಳು ಭಾರತದ ಯಾವುದೇ ಕಾಲೇಜು ಮತ್ತು ಸಂಸ್ಥೆಯಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿಯನ್ನು ವಿದ್ಯಾಭ್ಯಾಸ ಮಾಡುತ್ತಿರಬೇಕಾಗುತ್ತದೆ.
- ಹಾಗೆ ಆ ಒಂದು ವಿದ್ಯಾರ್ಥಿಗಳು ಪದವಿ ಅಥವಾ ಸ್ನಾತಕೋತ್ತರ ಪದವಿಯಲ್ಲಿ ಎರಡು ಅಥವಾ ಮೂರನೇ ವರ್ಷದಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದರೆ ಅವರು ಹಿಂದಿನ ವರ್ಷದಲ್ಲಿ 60% ಗಿಂತ ಹೆಚ್ಚಿನ ಅಂಕಗಳೊಂದಿಗೆ ಪಾಸಾಗಿರಬೇಕಾಗುತ್ತದೆ.
- ಆನಂತರ ಅವರು ತಮ್ಮ ದ್ವಿತೀಯ ಪಿಯುಸಿಯಲ್ಲಿ 60% ಗಿಂತ ಹೆಚ್ಚಿನ ಅಂಕಗಳನ್ನು ಪಡೆದಿರಬೇಕಾಗುತ್ತದೆ.
- ಆನಂತರ ಅವರು ಕೂಡ ಅಂದರೆ ಪ್ರತಿ ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯವು 2 ಲಕ್ಷಕ್ಕಿಂತ ಹೆಚ್ಚಿಗೆ ಇರಬಾರದು.
ಈ ಒಂದು ಸ್ಕಾಲರ್ಶಿಪ್ನ ಮೊತ್ತ ಎಷ್ಟು?
ಈಗ ನೀವೇನಾದರೂ ಈ ಒಂದು ಸ್ಕಾಲರ್ ಶಿಪ್ ಗೆ ಅರ್ಜಿಯನ್ನು ಸಲ್ಲಿಕೆ ಮಾಡಿದ್ದೆ ಆದರೆ ಆ ಒಂದು ವಿದ್ಯಾರ್ಥಿಗಳಿಗೆ ಈಗ ಈ ಒಂದು ಕಂಪನಿ ವತಿಯಿಂದ ಪ್ರತಿ ವರ್ಷಕ್ಕೆ ಒಂದು ಲಕ್ಷ ರೂಪಾಯಿಯಂತೆ ಆ ಒಂದು ವಿದ್ಯಾರ್ಥಿಗಳಿಗೆ ಈಗ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ಪಿಯುಸಿ ಮಾರ್ಕ್ಸ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ರೇಷನ್ ಕಾರ್ಡ್
- ಕಾಲೇಜು ಗುರುತಿನ ಚೀಟಿಗಳು
- ಬ್ಯಾಂಕ್ ಖಾತೆ ವಿವರ
- ಸಹಿ
- ಇತ್ತೀಚಿನ ಭಾವಚಿತ್ರ
ಅರ್ಜಿಯನ್ನು ಸಲ್ಲಿಕೆ ಮಾಡುವುದು ಹೇಗೆ?
ಈಗ ನೀವು ಕೂಡ ಈ ಒಂದು ವಿದ್ಯಾರ್ಥಿ ವೇತನಕ್ಕೆ ಈಗ ಅರ್ಜಿ ಸಲ್ಲಿಕೆ ಮಾಡಬೇಕೆಂದುಕೊಂಡಿದ್ದರೆ ಅಂತಹ ಅಭ್ಯರ್ಥಿಗಳು ನಾವು ನಿಮಗೆ ಈ ಕೆಳಗೆ ನೀಡಿರುವಂತಹ ಲಿಂಕಿನ ಮೇಲೆ ನೀವು ಕ್ಲಿಕ್ ಮಾಡಿಕೊಂಡು ಅದರಲ್ಲಿ ಕೇಳುವಂತಹ ಪ್ರತಿಯೊಂದು ದಾಖಲೆಗಳನ್ನು ನೀವು ಭರ್ತಿ ಮಾಡಿಕೊಳ್ಳುವುದರ ಮೂಲಕ ನೀವು ಕೂಡ ಈ ಒಂದು ವಿದ್ಯಾರ್ಥಿ ವೇತನಕ್ಕೆ ಈಗ ಅರ್ಜಿಯನ್ನು ಸಲ್ಲಿಕೆ ಮಾಡಿ. ನೀವು ಈ ಒಂದು ವಿದ್ಯಾರ್ಥಿ ವೇತನದ ಲಾಭವನ್ನು ಈಗ ಪಡೆದುಕೊಳ್ಳಬಹುದು.ಈಗ ದಿನನಿತ್ಯವು ನಮ್ಮ ಮಾಧ್ಯಮಕ್ಕೆ ನೀವು ಭೇಟಿಯನ್ನು ನೀಡಿ. ಏಕೆಂದರೆ ದಿನನಿತ್ಯವು ಇಂತಹ ಮಾಹಿತಿಗಳನ್ನು ನಮ್ಮ ಮಾಧ್ಯಮದಲ್ಲಿ ನಿಮಗೆ ನೀಡುತ್ತಾ ಇರುತ್ತೇವೆ.
LINK : Apply Now
ಇದನ್ನು ಓದಿ : Today Gold Rate In 2025: ಕರ್ನಾಟಕದಲ್ಲಿ ಇಂದು ಬಂಗಾರದ ಬೆಲೆ ಭರ್ಜರಿಯಾಗಿ ಏರಿಕೆ? ಇಲ್ಲಿದೆ ನೋಡಿ ಇಂದಿನ ಬಂಗಾರದ ಬೆಲೆ.