Karnataka Bank Personal Loan: ಕರ್ನಾಟಕ ಬ್ಯಾಂಕ್ ನ ಮೂಲಕ ಈಗ 15 ಲಕ್ಷ ಸಾಲ ಪಡೆಯಿರಿ, ಇಲ್ಲಿದೆ ನೋಡಿ ಮಾಹಿತಿ.

Karnataka Bank Personal Loan: ಕರ್ನಾಟಕ ಬ್ಯಾಂಕ್ ನ ಮೂಲಕ ಈಗ 15 ಲಕ್ಷ ಸಾಲ ಪಡೆಯಿರಿ, ಇಲ್ಲಿದೆ ನೋಡಿ ಮಾಹಿತಿ.

ನಮಸ್ಕಾರಗಳು ಸಮಸ್ತ ನಾಡಿನ ಜನತೆಗೆ ನಾವು ನಿಮಗೆ ಈಗ ಈ ಒಂದು ಲೇಖನದ ಮೂಲಕ ತಿಳಿಸಲು ಬಂದಿರುವಂತಹ ಮಾಹಿತಿ ಏನೆಂದರೆ ಸ್ನೇಹಿತರೆ ಈಗ ಈ ಒಂದು ಕರ್ನಾಟಕ ಬ್ಯಾಂಕಿನ ಮೂಲಕ ಈಗ ನೀವು ಕೂಡ ವೈಯಕ್ತಿಕ ಸಾಲವನ್ನು ಯಾವ ರೀತಿಯಾಗಿ ಪಡೆದುಕೊಳ್ಳಬೇಕು ಮತ್ತು ಬಡ್ಡಿದರ ಏನು ಇದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ಇದೆ.

Karnataka Bank Personal Loan

ಹಾಗೆ ಈಗ ನೀವು ಕೂಡ ಈ ಒಂದು ಬ್ಯಾಂಕ್ ನ ಮೂಲಕ ಯಾವ ರೀತಿಯಾಗಿ ಸಾಲ ಪಡೆಯಬೇಕು ಮತ್ತು ಸಾಲವನ್ನು ಪಡೆಯಲು ಅರ್ಹತೆಗಳು ಏನು ಮತ್ತು ಸಾಲವನ್ನು ಪಡೆಯಲು ಬೇಕಾಗುವ ದಾಖಲೆಗಳು ಏನು ಮತ್ತು ಬಡ್ಡಿ ದರದ ಬಗ್ಗೆ ಸಂಪೂರ್ಣವಾದ ಮಾಹಿತಿ ಇಲ್ಲಿದೆ.

ಕರ್ನಾಟಕ ಬ್ಯಾಂಕಿನ ಸಾಲದ ಮಾಹಿತಿ

ಈಗ ನೀವು ಕೂಡ ಯಾವುದಾದರೂ ಒಂದು ತುರ್ತು ಸಮಯದಲ್ಲಿ ನಿಮಗೆ ಯಾರು ಕೂಡ ಹಣವನ್ನು ನೀಡಲು ಮುಂದೆ ಬರುವುದಿಲ್ಲ. ಅಂತ ಸಮಯದಲ್ಲಿ ಈ ಒಂದು ಬ್ಯಾಂಕುಗಳು ನಿಮಗೆ ಸಾಲವನ್ನು ನೀಡಲು ಮುಂದಾಗುತ್ತದೆ. ಅವುಗಳಲ್ಲಿ ಈಗ ನೀವು ಕೂಡ ವಾರ್ಷಿಕ ಬಡ್ಡಿ ದರ ನೀಡುವಂತಹ ಬ್ಯಾಂಕುಗಳಲ್ಲಿ ನೀವು ಸಾಲವನ್ನು ಪಡೆದುಕೊಂಡು ಈಗ ನೀವು ಕೂಡ ಹಣವನ್ನು ಪಡೆದುಕೊಳ್ಳಬಹುದಾಗಿದೆ.

ಹಾಗೆ ಈಗಾಗಲೇ ನಿಮ್ಮೆಲ್ಲರಿಗೂ ತಿಳಿದಿರುವಂತೆ ಈಗ ಸುಮಾರು ಆನ್ಲೈನ್ ಮುಖಾಂತರ ಪ್ರತಿಯೊಂದು ಬ್ಯಾಂಕುಗಳು ಕೂಡ ಈಗಾಗಲೇ ವೈಯಕ್ತಿಕ ಸಾಲವನ್ನು ನೀಡಲು ಮುಂದಾಗಿದೆ. ಅವುಗಳಲ್ಲಿ ಈಗ ಈ ಒಂದು ಕರ್ನಾಟಕ ಬ್ಯಾಂಕ್ ಕೂಡ ಒಂದಾಗಿದೆ. ಇದು ತನ್ನ ಗ್ರಾಹಕರಿಗೆ 15 ಲಕ್ಷಗಳ ವರೆಗೆ ವೈಯಕ್ತಿಕ ಸಾಲವನ್ನು ನೀಡಲು ಈಗ ಮುಂದಾಗಿದೆ. ಅರ್ಹರು ಈ ಕೂಡಲೇ ಈ ಒಂದು ಸಾಲವನ್ನು ಪಡೆದುಕೊಳ್ಳಬಹುದು,

ಹಾಗೆಯೇ ಈ ಒಂದು ಬ್ಯಾಂಕ್ ಮೂಲಕ ಈಗ ಸರಿ ಸುಮಾರು 50 ಸಾವಿರದಿಂದ 15 ಲಕ್ಷದವರೆಗೆ ತನ್ನ ಗ್ರಾಹಕರಿಗೆ ಈಗ ಸಾಲವನ್ನು ನೀಡಲು ಮುಂದಾಗಿದೆ. ಅಷ್ಟೇ ಅಲ್ಲದೆ ಸ್ನೇಹಿತರೆ ಈಗ ಈ ಒಂದು ಮೂಲಕ ಸಾಲವನ್ನು ಪಡೆದುಕೊಂಡ ನಂತರ ಆ ಒಂದು ಸಾಲಕ್ಕೆ ವಾರ್ಷಿಕವಾಗಿ 12% ನಷ್ಟು ಬಡ್ಡಿ ದರವನ್ನು ನೀಡಬೇಕಾಗುತ್ತದೆ.

ಅರ್ಹತೆಗಳು ಏನು?

  • ಈ ಒಂದು ಸಾಲವನ್ನು ಪಡೆಯುವಂಥ ಅಭ್ಯರ್ಥಿಯ ವಯಸ್ಸು ಕನಿಷ್ಠ 18 ವರ್ಷ ಹಾಗೂ 60 ವರ್ಷದ ಒಳಗೆ ಇರಬೇಕಾಗುತ್ತದೆ.
  • ಅದೇ ರೀತಿಯಾಗಿ ಆ ಒಂದು ಅಭ್ಯರ್ಥಿಯು ಪ್ರತಿ ತಿಂಗಳು 15000 ಮಾಸಿಕ ವೇತನವನ್ನು ಪಡೆದುಕೊಳ್ಳುತ್ತಿರಬೇಕಾಗುತ್ತದೆ.
  • ಹಾಗೆ ಆ ಒಂದು ಅಭ್ಯರ್ಥಿಯು ಭಾರತದ ಖಾಯಂ ನಿವಾಸೆಯಾಗಿದ್ದರೆ ಮಾತ್ರ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಪ್ಯಾನ್ ಕಾರ್ಡ್
  • ಬ್ಯಾಂಕ್ ಖಾತೆ ವಿವರ
  • ಇತ್ತೀಚಿನ ಭಾವಚಿತ್ರ
  • ವಿಳಾಸದ ಪುರಾವೆಗಳು
  • ಸ್ಯಾಲರಿ ಸ್ಲಿಪ್ ಗಳು

ಅರ್ಜಿಯನ್ನು ಸಲ್ಲಿಸುವುದು ಹೇಗೆ?

ಸ್ನೇಹಿತರಿಗೆ ನೀವು ಕೂಡ ಈ ಒಂದು ಲೋನ್ ಗೆ ಏನಾದರೂ ಈಗ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದು ಕೊಂಡಿದ್ದರೆ ಈಗ  ಆನ್ಲೈನ್ ಮೂಲಕ ಈಗ ನೀವು ಕೂಡ ಅರ್ಜಿಯನ್ನು  ಸಲ್ಲಿಕೆ ಮಾಡಬಹುದು. ಈಗ ನೀವು ಆನ್ಲೈನ್ ಮೂಲಕ ಅರ್ಜಿಯನ್ನು  ಸಲ್ಲಿಕೆ ಮಾಡಬೇಕು ಅಂದುಕೊಂಡಿದ್ದರೆ ನಾವು ಈ ಕೆಳಗೆ ನೀಡಿರುವ ಲಿಂಕಿನ ಮೇಲೆ ಕ್ಲಿಕ್ ಮಾಡಿಕೊಂಡು ನೀವು ಅರ್ಜಿಯನ್ನು ಸಲ್ಲಿಕೆ ಮಾಡಬಹುದು.

ಇದನ್ನು ಓದಿ : Today Gold Rate In Karnataka 203: ಯುಗಾದಿ ದಿನದಂದು ಬಂಗಾರದ ಬೆಲೆ ಎಷ್ಟು? ಇಲ್ಲಿದೆ ನೋಡಿ ಸಂಪೂರ್ಣವಾದ ಮಾಹಿತಿ.

ಆದರೆ ಕೆಲವೊಂದು ಬಾರಿ ಆ ಒಂದು ಅರ್ಜಿಯನ್ನು ಸಲ್ಲಿಸುವಂತಹ ಸಮಯದಲ್ಲಿ ನೆಟ್ವರ್ಕ್ ಸಮಸ್ಯೆಗಳಿಂದ ನೀವು ಅರ್ಜಿ ಸಲ್ಲಿಸಲು ತೊಂದರೆ ಆಗುತ್ತದೆ. ಆದ ಕಾರಣ ಈಗ ನೀವು ನೇರವಾಗಿ ನಿಮ್ಮ ಹತ್ತಿರ ಇರುವಂತಹ ಕರ್ನಾಟಕ ಬ್ಯಾಂಕ್ ಗೆ ಭೇಟಿಯನ್ನು ನೀಡಿ. ನೀವು ಅಲ್ಲಿಯೂ ಕೂಡ ಈ ಒಂದು ಲೋನ್ ಗೆ ಈಗ ಅರ್ಜಿಯನ್ನು  ಸಲ್ಲಿಕೆ ಮಾಡಬಹುದಾಗಿದೆ.

Link : Apply Now 

WhatsApp Group Join Now
Telegram Group Join Now

Leave a Comment