Jio Offer: ಜಿಯೋ ಗ್ರಾಹಕರಿಗೆ ಗುಡ್ ನ್ಯೂಸ್! ಕೇವಲ 601 ರಲ್ಲಿ 1 ವರ್ಷ ಅನ್ಲಿಮಿಟೆಡ್ 5G ವೋಚರ್ ಸಿಗುತ್ತೆ!
ನಮಸ್ಕಾರ ಎಲ್ಲರಿಗೂ, ಈ ಲೇಖನದ ಮೂಲಕ ತಿಳಿಸುವ ವಿಷಯವೇನೆಂದರೆ, ಇಂದಿನ ಲೇಖನದಲ್ಲಿ ಜಿಯೋಗ್ರಹಕರಿಗೆ ಕೇವಲ 601 ರೂಪಾಯಿಯಲ್ಲಿ ಒಂದು ವರ್ಷದ ಕಾಲ ಸಿಗುತ್ತದೆ. ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿರುತ್ತದೆ. ಆದ್ದರಿಂದ ಕೊನೆಯವರೆಗೂ ಓದಿ.
ನೀವೇನಾದರೂ 5G ಗ್ರಾಹಕರಾಗಿದ್ದರೆ, ನಿಮಗೆ ಒಂದು ಭರ್ಜರಿ ಗುಡ್ ನ್ಯೂಸ್ ಹಿಂದೆ ಹೇಳಬಹುದು. ಯಾಕೆಂದರೆ, ಕೇವಲ 601 ರೂಪಾಯಿಯಲ್ಲಿ ನೀವು ಒಂದು ವರ್ಷದ ಕಾಲ ವೋಚರನ್ನು ಪಡೆದುಕೊಳ್ಳಬಹುದು. ಸಂಪೂರ್ಣ ವಿವರವನ್ನು ಈ ಕೆಳಗಡೆ ನೀಡಲಾಗಿರುತ್ತದೆ.
ಜಿಯೋ ಅನ್ಲಿಮಿಟೆಡ್ 5G ಡೇಟಾ (Jio Offer)
ನೀವು 601 ರೂಪಾಯಿ ಪಾವತಿಸಿದರೆ ವರ್ಷವಿಡಿ ಅನ್ಲಿಮಿಟೆಡ್ 5G ಡೆಟಾವನ್ನು ಬಳಸಬಹುದಾಗಿರುತ್ತದೆ. ಅಥವಾ ನೀವು ಈ ವೋಚರನ್ನು ನೀವು ಉಡುಗೊರೆಯಾಗಿಯೂ ಕೂಡ ನಿಮ್ಮ ಸ್ನೇಹಿತರಿಗೆ ಹಾಗೂ ಕುಟುಂಬದವರಿಗೆ ನೀಡಬಹುದಾಗಿದೆ. ಸುಲಭವಾಗಿ ಈ ಪ್ಲಾನ್ ಅನ್ನು ಸಕ್ರಿಯಗೊಳಿಸಬಹುದಾಗಿರುತ್ತದೆ ಅದು ಕೂಡ ಮೈ ಜಿಯೋ ಅಪ್ಲಿಕೇಶನ್ ಮೂಲಕ.
ನೀವು 1.5GB ಡೇಟಾ ಅಥವಾ 4G ಡೇಟಾ ಪ್ಲಾನ್ ಹೊಂದಿರುವ ಗ್ರಹಕರಾಗಿದ್ದರೆ ಈ ಪ್ಲಾನ್ ಆಕ್ಟಿವೇಟ್ ಮಾಡಿಕೊಳ್ಳಬಹುದು ಆಗಿರುತ್ತದೆ. ಪ್ರತಿದಿನ 1GB ಡೇಟಾ ಪ್ಲಾನ್ ಹೊಂದಿರುವ ಗ್ರಾಹಕರು ಈ ವೋಚರ್ ಬಳಸಿಕೊಳ್ಳಲು ಅರ್ಹರು ಆಗಿರುವುದಿಲ್ಲ. ಹಾಗೂ ನೀವು ನಿಮ್ಮ ಬಜೆಟ್ ಗೆ ತಕ್ಕಂತೆ ವಿವಿಧ ಬೆಲೆಯ ವೋಚರ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು.
ನೀವು “ಮೈ ಜಿಯೋ” ಅಪ್ಲಿಕೇಶನ್ ಅನ್ನು ಓಪನ್ ಮಾಡಿಕೊಂಡು ನಂತರ 5G ಗಿಫ್ಟ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿಕೊಂಡು, ನಂತರ ಪೋಚರ್ ಕೂಡ ನಮೂದಿಸಿ ಸಕ್ರಿಯ ಬಟನ್ ಮೇಲೆ ಕ್ಲಿಕ್ ಮಾಡಿಕೊಂಡಾಗ 5G ವೋಚರ್ ಸಕ್ರಿಯಗೊಳ್ಳುತ್ತದೆ. 4G ಗಿಂತ 5G ಡೇಟಾ ವೇಗದಲ್ಲಿರುತ್ತದೆ ಆದ್ದರಿಂದ ನೀವು ಅತ್ಯಂತ ವೇಗದ ಇಂಟರ್ನೆಟ್ ಅನ್ನು ಬಳಸಬಹುದಾಗಿರುತ್ತದೆ.
ಈ ವೋಚರ್ ಆಯ್ಕೆ ಮಾಡಿಕೊಳ್ಳುವ ಸಂಪೂರ್ಣ ಜವಾಬ್ದಾರಿ ನಿಮ್ಮದಾಗಿರುತ್ತದೆ. ಇದಕ್ಕೆ ಈ ಜಾಲತಾಣದ ಹೊಣೆಗಾರಿಕೆ ಇರುವುದಿಲ್ಲ. ಮತ್ತು ಈ ಜಿಯೋ 5G ವೋಚರ್ ಮತ್ತು ನಿಯಮಗಳನ್ನು ಒಳಗೊಂಡಿರುತ್ತದೆ. ಅದನ್ನು ಪೂರ್ತಿಯಾಗಿ ಓದಿದ ನಂತರವೇ ರಿಚಾರ್ಜ್ ಮಾಡಿಕೊಳ್ಳಿ.