Jio Best Offers: ಹೊಸ ವರ್ಷಕ್ಕೆ ಬಂಪರ್ ಆಫರ್! ಜಿಯೋ ಬಳಕೆದಾರರಿಗೆ ಕಡಿಮೆ ಬೆಲೆಯಲ್ಲಿ ಹೊಚ್ಚ ಹೊಸ ಪ್ಲಾನ್ ಬಿಡುಗಡೆ!
Jio Best Reacharge Offers: ನಮಸ್ಕಾರ ಎಲ್ಲರಿಗೂ, ಈ ಲೇಖನದಲ್ಲಿ ರಾಜ್ಯದ ಸಮಸ್ತ ಜನತೆಗಳಿಗೆ ತಿಳಿಸುವ ವಿಷಯವೇನೆಂದರೆ, ದೇಶದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡುವಂತಹ ಅಥವಾ ದೇಶದಲ್ಲಿ ಅತಿ ಹೆಚ್ಚಿನ ಪ್ರಮಾಣದ ಬಳಕೆದಾರರನ್ನು ಹೊಂದಿರುವಂತಹ ಜಿಯೋ ಟೆಲಿಕಾಂ ಕಂಪನಿಯು ತನ್ನ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಕೈಗೇಟಕುವ ಉತ್ತಮವಾದ ಪ್ಲಾನ್ ಗಳು ಹಾಗೂ ಉತ್ತಮವಾದ ಸೇವೆಗಳನ್ನು ಒದಗಿಸುವುದರಲ್ಲಿ ಹೆಸರುವಾಸಿ ಎಂದು ಹೇಳಬಹುದಾಗಿದೆ.
ಕೆಲವು ದಿನಗಳ ಹಿಂದಷ್ಟೇ ಎಲ್ಲಾ ಟೆಲಿಕಾಂ ಕಂಪನಿಗಳು ರಿಚಾರ್ಜ್ ದರದ ಮೇಲೆ ಏರಿಕೆಯನ್ನು ಮಾಡಿದ್ದವು. ಜಿಯೋ ಕಂಪನಿಯ ಕೂಡ ತನ್ನ ಗ್ರಾಹಕರಿಗೆ ರೀಚಾರ್ಜ್ ದರಗಳ ಮೇಲೆ ಏರಿಕೆ ಮಾಡುವ ಮೂಲಕ ಜಿಯೋಗ್ರಾಹಕರಿಗೆ ಬಿಗ್ ಶಾಕ್ ಅನ್ನು ನೀಡಿತ್ತು. ಆದರೆ ಇರುವುದರಲ್ಲಿ ನೀವು ಆಯ್ಕೆ ಮಾಡಿಕೊಳ್ಳಬಹುದಾದಂತ ಉತ್ತಮ ಫಲಾನುಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿರುತ್ತದೆ. ಹೆಚ್ಚಿನ ಸಂಪೂರ್ಣ ವಿವರ ತಿಳಿಯಲು ಲೇಖನವನ್ನು ಕೊನೆಯವರೆಗೂ ಓದಿ.
ಜಿಯೋ 899 ರಿಚಾರ್ಜ್ ಪ್ಲಾನ್:
ನೀವು ಈ 899 ರ ರಿಚಾರ್ಜ್ ಪ್ಲಾನ ಆಯ್ಕೆ ಮಾಡಿಕೊಳ್ಳುವುದರಿಂದ ಪ್ರತಿದಿನವೂ ಕೂಡ 2GB ಡೇಟಾವನ್ನು ಬಳಸಬಹುದಾಗಿರುತ್ತದೆ. 10GB ಹೆಚ್ಚುವರಿ ಡೇಟಾವನ್ನು ಪಡೆಯಬಹುದು. ಪ್ರತಿ ದಿನ 100 ಎಸ್ಎಂಎಸ್ ಗಳನ್ನು ಕೂಡ ಬಳಸಬಹುದಾಗಿದೆ. 90 ದಿನಗಳವರೆಗೆ ಅನ್ಲಿಮಿಟೆಡ್ ವಾಯ್ಸ್ ಕರೆಗಳನ್ನು ಬಳಸಬಹುದಾಗಿರುತ್ತದೆ.
ಜಿಯೋ 999 ರಿಚಾರ್ಜ್ ಪ್ಲಾನ್:
ನೀವು ಈ ರಿಚಾರ್ಜ್ ಪ್ಲಾನ್ ಆಯ್ಕೆ ಮಾಡಿಕೊಳ್ಳುವುದರಿಂದ 98 ದಿನಗಳವರೆಗೆ ಅನಿಯಮಿತ ಕರೆಗಳನ್ನು ಬಳಸಬಹುದಾಗಿರುತ್ತದೆ. ಪ್ರತಿದಿನ 2GB ಡೇಟಾ ಹಾಗೂ ಹೆಚ್ಚುವರಿ 20GB ಡೇಟಾ ಮತ್ತು ಪ್ರತಿದಿನ 100 ಎಸ್ಎಂಎಸ್ ಗಳನ್ನು ಕೂಡ ಬಳಸಬಹುದಾಗಿದೆ. ಇನ್ನಿತರ ಕೆಲವು ಉಚಿತ ಓಟಿಟಿ ಸಬ್ಸ್ಕ್ರಿಪ್ಷನ್ ಗಳನ್ನು ಕೂಡ ಪಡೆಯಬಹುದು.
ಜಿಯೋ 1029 ರಿಚಾರ್ಜ್ ಪ್ಲಾನ್:
ನೀವು ಈ ರಿಚಾರ್ಜ್ ಪ್ಲಾನ ಆಯ್ಕೆ ಮಾಡಿಕೊಳ್ಳುವುದರಿಂದ 84 ದಿನಗಳವರೆಗೆ ಅನಿಯಮಿತ ಕರೆಗಳು ಹಾಗೂ ಪ್ರತಿದಿನ 2GB ಡೇಟಾ ಮತ್ತು ದಿನನಿತ್ಯವೂ 100 ಎಸ್ಎಂಎಸ್ ಗಳ ಬಳಕೆಯ ಜೊತೆ ಜೊತೆಗೆ ಅಮೆಜಾನ್ ಪ್ರೈಮ್, ಜಿಯೋ ಸಿನಿಮಾ, ಜಿಯೋ ಕ್ಲೌಡ್, ಜಿಯೋ ಟಿವಿ ಎಂತಹ ಓ ಟಿ ಟಿ ಪ್ಲಾಟ್ ಫಾರ್ಮ್ ಗಳನ್ನು ಉಚಿತವಾಗಿ ಬಳಸಬಹುದಾಗಿರುತ್ತದೆ. ಈ ಪ್ಲಾನ್ 84 ದಿನಗಳ ಸುಧೀರ್ಘ ವ್ಯಾಲಿಡಿಟಿಯ ಜೊತೆಗೆ ದೊರಕುತ್ತದೆ.