Jio Best Plans: ಜಿಯೋ ಗ್ರಾಹಕರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ!

Jio Best Plans: ಜಿಯೋ ಗ್ರಾಹಕರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ!

ನಮಸ್ಕಾರ ಎಲ್ಲರಿಗೂ, ಈ ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೆಂದರೆ, ದೇಶದಲ್ಲಿ ಹಾಗೂ ರಾಜ್ಯದಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡುವ ಸಿಮ್ ಎಂದರೆ ಅದು ಜಿಯೋ ಎಂದು ಹೇಳಬಹುದು. ಯಾಕೆಂದರೆ ಅತ್ಯಂತ ಕಡಿಮೆ ಬೆಲೆಯಲ್ಲಿ ಉತ್ತಮವಾದ ರಿಚಾರ್ಜ್ ಪ್ಲಾನ್ ಗಳನ್ನು ಜಿಯೋ ವತಿಯಿಂದ ಗ್ರಾಹಕರು ಪಡೆಯುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. 

ಈ ಕೆಳಗಡೆ ಮೂರು ಹೊಸ ರಿಚಾರ್ಜ್ ಪ್ಲಾನ್ ಗಳನ್ನು ಜಿಯೋ ಕಂಪನಿಯು ತನ್ನ ಗ್ರಹ ಕರಿಗೆ ಪರಿಚಯಿಸಿರುತ್ತದೆ. ಅತ್ಯಂತ ಕಡಿಮೆ ಬೆಲೆಯಲ್ಲಿ ಉತ್ತಮವಾದ ಸೇವೆಗಳನ್ನು ಒದಗಿಸುವಂತಹ ಪ್ಲಾನ್ ಗಳು ಇವಾಗಿರುತ್ತವೆ. ಹಾಗಾದರೆ ಬನ್ನಿ, ಯಾವುವು ಆ ಮೂರು ಪ್ಲಾನುಗಳು? ಮತ್ತು ಅವುಗಳನ್ನು ಬಳಸಿಕೊಳ್ಳುವುದರಿಂದ ಯಾವೆಲ್ಲ ಲಾಭಗಳು ದೊರಕಲಿವೆ ಎಂಬುವುದನ್ನು ಈ ಕೆಳಗಡೆ ತಿಳಿದುಕೊಳ್ಳೋಣ.

ಜಿಯೋ 299 ರೂಪಾಯಿ ರಿಚಾರ್ಜ್ ಪ್ಲಾನ್: (Jio Best Plans)

ನೀವೇನಾದರೂ ಈ ರಿಚಾರ್ಜ್ ಪ್ಲಾನನ್ನು ಆಯ್ಕೆ ಆಯ್ಕೆ ಮಾಡಿಕೊಂಡರೆ 28 ದಿನಗಳ ವರೆಗೆ ಅನಿಯಮಿತ ಕರೆಗಳನ್ನು ಕೂಡ ಪಡೆಯಬಹುದಾಗಿರುತ್ತದೆ. ಹಾಗೂ 1.5GB ಡೇಟಾವನ್ನು ಪ್ರತಿದಿನವೂ ಕೂಡ ಪಡೆಯಬಹುದಾಗಿರುತ್ತದೆ. ಹಾಗೂ ಒಂದು ದಿನಕ್ಕೆ 100 SMS ಗಳನ್ನು ಬಳಸಬಹುದಾಗಿರುತ್ತದೆ. ಇದರ ಜೊತೆ ಜೊತೆಗೆ ಜಿಯೋ ಟಿವಿ, ಜಿಯೋ ಸಿನಿಮಾ ಗಳಂತಹ ಉಚಿತ ಚಂದಾದಾರರಿಗೆಯನ್ನು ಪಡೆಯುತ್ತೀರಾ.

ಜಿಯೋ 249 ರೂಪಾಯಿ ರಿಚಾರ್ಜ್ ಪ್ಲಾನ್: (Jio Best Plans)

ನೀವೇನಾದರೂ ಈ ರಿಚಾರ್ಜ್ ಪ್ಲಾನನ್ನು ಆಯ್ಕೆ ಮಾಡಿಕೊಂಡರೆ ಪ್ರತಿದಿನವೂ 1GB ಡೇಟಾವನ್ನು ಪಡೆಯಬಹುದಾಗಿರುತ್ತದೆ. 100 SMS ಗಳನ್ನು ಪ್ರತಿದಿನವೂ ಬಳಸಬಹುದಾಗಿರುತ್ತದೆ. 28 ದಿನಗಳ ವರೆಗೆ ಅನಿಯಮಿತ ಕರೆಗಳನ್ನು ಕೂಡ ಬಳಸಬಹುದಾಗಿರುತ್ತದೆ. ಈ ಪ್ಲಾನ್ ಮೂಲಕ 28 ದಿನಗಳ ವ್ಯಾಲಿಡಿಟಿಯನ್ನು ಪಡೆಯುತ್ತೀರಿ. ಜೊತೆಗೆ ಜಿಯೋ ಟಿವಿ ಜಿಯೋ ಸಿನಿಮಾ ಸರ್ವಿಸ್ ಗಳನ್ನು ಪಡೆಯಬಹುದಾಗಿರುತ್ತದೆ.

ಜಿಯೋ 199 ರೂಪಾಯಿ ರಿಚಾರ್ಜ್ ಪ್ಲಾನ್: (Jio Best Plans)

ನೀವೇನಾದರೂ ಈ ರಿಚಾರ್ಜ್ ಪ್ಲಾನನ್ನು ಆಯ್ಕೆ ಮಾಡಿಕೊಂಡರೆ 28 ದಿನಗಳವರೆಗೆ ಅನಿಯಮಿತ ಕರೆಗಳನ್ನು ಪಡೆಯಬಹುದಾಗಿರುತ್ತದೆ. 2GB ಡೇಟಾವನ್ನು ಕೇವಲ ಒಂದು ಸಲ ಮಾತ್ರ ಪಡೆಯಬಹುದಾಗಿರುತ್ತದೆ. 100SMS ಗಳನ್ನು ಕೂಡ ಈ ಪ್ಲಾನ್ ಮುಖಾಂತರ ಪಡೆಯಬಹುದಾಗಿರುತ್ತದೆ. ಇದರ ಜೊತೆಗೆ ಜಿಯೋ ಟಿವಿ, ಜಿಯೋ ಸಿನಿಮಾಗಳ ಸರ್ವಿಸ್ ಕೂಡ ಸಿಗುತ್ತದೆ.

WhatsApp Group Join Now
Telegram Group Join Now

Leave a Comment