Google Pay Personal Loan In 2025: ಗೂಗಲ್ ಪೇ ಮೂಲಕ ಈಗ 5 ನಿಮಿಷಗಳಲ್ಲಿ 10 ಲಕ್ಷ ಸಾಲ ಪಡೆಯಿರಿ! ಈಗಲೇ ಮಾಹಿತಿಯನ್ನು ತಿಳಿಯಿರಿ.

Google Pay Personal Loan In 2025: ಗೂಗಲ್ ಪೇ ಮೂಲಕ ಈಗ 5 ನಿಮಿಷಗಳಲ್ಲಿ 10 ಲಕ್ಷ ಸಾಲ ಪಡೆಯಿರಿ! ಈಗಲೇ ಮಾಹಿತಿಯನ್ನು ತಿಳಿಯಿರಿ.

ನಮಸ್ಕಾರಗಳು ಸಮಸ್ತ ನಾಡಿನ ಜನತೆಗೆ ನಾವು ನಿಮಗೆ ಈಗ ಈ ಒಂದು ಲೇಖನದ ಮೂಲಕ ಮಾಹಿತಿ ಏನೆಂದರೆ ಸ್ನೇಹಿತರೆ ಈಗ ನೀವೇನಾದ್ರೂ ಗೂಗಲ್ ಪೇಯನ್ನು ಬಳಕೆ ಮಾಡುತ್ತಿದ್ದರೆ ಈಗ ನೀವು ಕಡಿಮೆ ಬಡ್ಡಿ ದರದಲ್ಲಿ ಈಗ ಸಾಲವನ್ನು ಪಡೆದುಕೊಳ್ಳಬಹುದು. ಈಗ ನೀವು ಕೂಡ ಈ ಒಂದು ಗೂಗಲ್ ಪೇ ಮೂಲಕ 10 ನಿಮಿಷಗಳಲ್ಲಿ 10 ಲಕ್ಷದವರೆಗೆ ಸಾಲವನ್ನು ಈಗ ಪಡೆದುಕೊಳ್ಳಬಹುದು.

Google Pay Personal Loan In 2025

ಈಗ ನೀವು ಕೂಡ ಈ ಒಂದು ಗೂಗಲ್ ಪೇ ಅಪ್ಲಿಕೇಶನ್ ನ ಮೂಲಕ ಈಗ ಯಾವ ರೀತಿಯಾಗಿ ಸಾಲ ಪಡೆದುಕೊಳ್ಳಬೇಕು ಮತ್ತು ಸಾಲವನ್ನು ಪಡೆಯಲು ಏನೆಲ್ಲ ಅರ್ಹತೆಗಳನ್ನು ಹೊಂದಿರಬೇಕು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಹಾಗೂ ಏನೆಲ್ಲಾ ದಾಖಲೆಗಳನ್ನು ನೀಡಬೇಕು ಎಂಬುದರ ಬಗ್ಗೆ ಈ ಒಂದು ಲೇಖನದಲ್ಲಿ ಈಗ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಗೂಗಲ್ ಪೇ ಅಪ್ಲಿಕೇಶನ್ ನ ಮೂಲಕ ಸಾಲದ ಮಾಹಿತಿ

ಸ್ನೇಹಿತರೆ ಈಗ ನೀವು ಕೂಡ ಮೊಬೈಲ್ ಅಪ್ಲಿಕೇಶನ್ ಅನ್ನು ಕೇವಲ ಇನ್ನೊಬ್ಬರಿಗೆ ಹಣವನ್ನು ವರ್ಗಾವಣೆ ಮಾಡಲು ಹಾಗೂ ರಿಚಾರ್ಜ್ ಮಾಡಲು ಅಷ್ಟೇ ಅಲ್ಲದೆ ನಿಮ್ಮ ಟಿವಿ ಚಾನೆಲ್ ಗಳು ರಿಚಾರ್ಜ್ ಗಳನ್ನು ಮಾಡಿಸಿಕೊಂಡು ಮಾತ್ರ ಬಳಕೆ ಮಾಡುತ್ತಾರೆ. ಆದರೆ ಈಗ ನೀವು ಕೂಡ ಈ ಒಂದು ಅಪ್ಲಿಕೇಶನ್ ನ ಮೂಲಕ ಈಗ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದು. ಈಗ ಈ ಒಂದು ಸಾಲವನ್ನು ಕೂಡ ಯಾವ ರೀತಿಯಾಗಿ ಪಡೆಯಬೇಕು ಎಂಬುದರ ಬಗ್ಗೆ ಮಾಹಿತಿ ಈ ಕೆಳಗೆ ಇದೆ.

ಅಷ್ಟೇ ಅಲ್ಲದೆ ಸ್ನೇಹಿತರೆ ಈಗ ನೀವೇನಾದರೂ ಈ ಒಂದು ಗೂಗಲ್ ಅಪ್ಲಿಕೇಶನ್ ಮೂಲಕ ಈಗ ಸಾಲವನ್ನು ಪಡೆದುಕೊಂಡಿದ್ದೆ ಆದರೆ ನಿಮಗೆ ವಾರ್ಷಿಕವಾಗಿ ಈ ಒಂದು ಸಾಲದ ಮೇಲೆ 11% ನಿಂದ ಹಿಡಿದು 21% ರವರೆಗೆ ಈ ಒಂದು ಸಾಲದ ಮೇಲೆ ನಿಮಗೆ ಬಡ್ಡಿ ದರವನ್ನು ವಿಧಿಸಲಾಗುತ್ತದೆ. ಹಾಗಿದ್ದರೆ ಈಗ ನೀವು ಕೂಡ ಈ ಒಂದು ಬಡ್ಡಿ ದರದ ಮೇಲೆ ಈಗ ಸಾಲವನ್ನು ಪಡೆದುಕೊಳ್ಳಬೇಕೆಂದುಕೊಂಡಿದ್ದರೆ ಈಗ ನೀವು ಕೂಡ ಈ ಒಂದು ಗೂಗಲ್ ಅಪ್ಲಿಕೇಶನ್ ಮೂಲಕ ಸಾಲವನ್ನು ಪಡೆದುಕೊಳ್ಳಬಹುದು.

ಅರ್ಹತೆಗಳು ಏನು?

  • ಈಗ ನೀವು ಕೂಡ ಈ ಒಂದು ಗೂಗಲ್ ಪೇ ಅಪ್ಲಿಕೇಶನ್ ಮೂಲಕ ಈಗ ಸಾಲವನ್ನು ಪಡೆದುಕೊಳ್ಳಬೇಕೆಂದುಕೊಂಡಿದ್ದರೆ ಕನಿಷ್ಠ ನೀವು 650 ಕ್ಕಿಂತ ಹೆಚ್ಚಿಗೆ ಸಿವಿಲ್ ಸ್ಕೋರ್ ಅನ್ನು  ಇಟ್ಟಿರಬೇಕಾಗುತ್ತದೆ.
  • ಅದೇ ರೀತಿಯಾಗಿ ನೀವು ಈ ಒಂದು ಸಾಲವನ್ನು ಪಡೆದುಕೊಳ್ಳಬೇಕೆಂದು ಕೊಂಡಿದ್ದರೆ ಕನಿಷ್ಠ 21 ವರ್ಷ ಹಾಗೂ ಗರಿಷ್ಠ 50 ವರ್ಷದ ಒಳಗಿನವರು ಮಾತ್ರ ಈ ಒಂದು ಸಾಲವನ್ನು ಪಡೆದುಕೊಳ್ಳಬಹುದು.
  • ಅದೇ ರೀತಿಯಾಗಿ ಸಾಲವನ್ನು ಪಡೆಯುವಂತಹ ಅಭ್ಯರ್ಥಿಯು ಯಾವುದಾದರೂ ಒಂದು ಕೃಷಿ ಜಮೀನು ಅಥವಾ ಒಂದು ತಿಂಗಳಿಗೆ 15000 ಹಣವನ್ನು ಸಂಪಾದನೆ ಮಾಡುತ್ತಿರಬೇಕಾಗುತ್ತದೆ.
  • ಈಗ ಯಾರೆಲ್ಲಾ ಸರ್ಕಾರಿ ಅಥವಾ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಅಂತವರು ಕೂಡ ಈಗ ಸಾಲವನ್ನು ಪಡೆದುಕೊಳ್ಳಬಹುದು.

ಅಗತ್ಯ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಬ್ಯಾಂಕ್ ಖಾತೆ ವಿವರಗಳು
  • ಬ್ಯಾಂಕ್ ಸ್ಟೇಟ್ಮೆಂಟ್
  • ಪ್ಯಾನ್ ಕಾರ್ಡ್
  • ರೇಷನ್ ಕಾರ್ಡ್
  • ವೋಟರ್ ಐಡಿ

ಇದನ್ನು ಓದಿ : Ganga Kalyana Yojana In 2025: ರೈತರಿಗೆ ಮತ್ತೊಂದು ಸಹಿ ಸುದ್ದಿ? ಉಚಿತ ಬೋರ್ವೆಲ್ ಕೊರೆಸಲು ಈಗ ಅರ್ಜಿ ಸಲ್ಲಿಕೆ ಪ್ರಾರಂಭ! ಈಗಲೇ ಅರ್ಜಿಯನ್ನು ಸಲ್ಲಿಸಿ.

ಅರ್ಜಿಯನ್ನು ಸಲ್ಲಿಸುವುದು ಹೇಗೆ?

ಸ್ನೇಹಿತರೆ ಈಗ ನೀವು ಕೂಡ ಈ ಒಂದು ಮೊಬೈಲ್ ಅಪ್ಲಿಕೇಶನ್ ಮೂಲಕ ಸಾಲವನ್ನು ಪಡೆದುಕೊಳ್ಳಬೇಕೆಂದುಕೊಂಡಿದ್ದರೆ ಸ್ನೇಹಿತರೆ ಮೊದಲಿಗೆ ನೀವು ಗೂಗಲ್ ಅಪ್ಲಿಕೇಶನ್ ಗೆ ಲಾಗಿನ್ ಆಗಬೇಕಾಗುತ್ತದೆ. ಆನಂತರ ಅದರಲ್ಲಿ ನೀವು ಲೋನ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿಕೊಂಡು ಅದರಲ್ಲಿ ನಿಮಗೆ ಬೇಕಾದಂತ ಲೋನನ್ನು ಆಯ್ಕೆ ಮಾಡಿಕೊಂಡು ನಾವು ಈ ಮೇಲೆ ತಿಳಿಸಿರುವ ಪ್ರತಿಯೊಂದು ದಾಖಲೆಗಳನ್ನು ನೀವು ಅದರಲ್ಲಿ ಭರ್ತಿ ಮಾಡಿಕೊಳ್ಳುವುದರ ಮೂಲಕ ನೀವು ಕೂಡ ಈಗ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದು.

WhatsApp Group Join Now
Telegram Group Join Now

Leave a Comment