Gold Rate Today: ಚಿನ್ನದ ಬೆಲೆಯಲ್ಲಿ ದಿಢೀರ್ ಇಳಿಕೆ! ಇವತ್ತಿನ ಬಂಗಾರದ ಬೆಲೆ ಎಷ್ಟು?
ನಮಸ್ಕಾರ ಎಲ್ಲರಿಗೂ, ಈ ಲೇಖನದಲ್ಲಿ ತಿಳಿಸುವ ಪ್ರಮುಖ ವಿಷಯವೆಂದರೆ ರಾಜ್ಯದಲ್ಲಿ ಚಿನ್ನದ ಬೆಲೆಯು ದಿಡೀರನೆ ಏರಿಕೆ ಆಗುತ್ತಾ ಬಂದಿತ್ತು ಇದೀಗ ಚಿನ್ನದ ಬೆಲೆಯು ಕೆಳಗೆ ಇಳಿಯುವ ಮೂಲಕ ಹಲವಾರು ಜನರಲ್ಲಿ ಸಂತಸವನ್ನು ಮೂಡಿಸಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.
ಚಿನ್ನ ಖರೀದಿಸುವವರಿಗೆ ಭರ್ಜರಿ ಸಿಹಿ ಸುದ್ದಿ ಎಂದು ಹೇಳಬಹುದು. ಚಿನ್ನದ ಬೆಲೆ ಕುಸಿತ ಕಂಡಿರುವ ಸಮಯದಲ್ಲಿ ಚಿನ್ನವನ್ನು ಖರೀದಿಸುವುದು ತುಂಬಾ ಸೂಕ್ತ. ಏಕೆಂದರೆ, ಚಿನ್ನದ ಬೆಲೆಯು ಸತತ ಏರಿಕೆಯನ್ನು ಕಾಣುತ್ತಿದೆ. ಸದ್ಯಕ್ಕೆ ಚಿನ್ನದ ಬೆಲೆಯು ಸ್ವಲ್ಪ ಮಟ್ಟದ ಇಳಿಕೆಯನ್ನು ಕಂಡಿರುತ್ತದೆ ಈ ಸಮಯದಲ್ಲಿ ಬಂಗಾರವನ್ನು ಖರೀದಿಸುವವರು ಯೋಚನೆ ಮಾಡಬಹುದಾಗಿದೆ.
ಮದುವೆ ಹಾಗೂ ಇನ್ನಿತರ ಸಮಾರಂಭಗಳಿಗೆ ಮತ್ತು ಸಂಪತ್ತಿನ ತೋರಿಕೆಗಾಗಿ ಚಿನ್ನವನ್ನು ಖರೀದಿಸುವವರು ಬಹಳಷ್ಟು ಇದ್ದಾರೆ. ಮುಂಬರುವ ದಿನಗಳಲ್ಲಿ ಮದುವೆ ಸಮಾರಂಭಗಳಿಗೆ ಹಾಗೂ ಇನ್ನಿತರ ಕಾರ್ಯಕ್ರಮಕ್ಕೆ ಚಿನ್ನವನ್ನು ಖರೀದಿಸುವವರು ಸದ್ಯಕ್ಕೆ ಚಿನ್ನವನ್ನು ಖರೀದಿಸುವ ಯೋಚನೆ ಮಾಡಬಹುದಾಗಿರುತ್ತದೆ.
ಕೆಲವೊಂದಿಷ್ಟು ದಿನಗಳಲ್ಲಿ ರಾಜ್ಯದಲ್ಲಿ ಚಿನ್ನದ ಬೆಲೆಯು ತುಂಬಾ ಏರಿಕೆಯನ್ನು ಕಂಡಿತ್ತು, ಆದರೆ ಇದೀಗ ದಿಡೀರನೆ ಬಂಗಾರದ ಬೆಲೆಯು ಕೂಸಿತವನ್ನು ಕಂಡಿರುತ್ತದೆ. ಹಾಗಾಗಿ 18 ಕ್ಯಾರೆಟ್ 22 ಕ್ಯಾರೆಟ್ ಮತ್ತು 24 ಕ್ಯಾರೆಟ್ ಚಿನ್ನದ ಬೆಲೆಯು ಎಷ್ಟಿದೆ ಎಂಬುವುದನ್ನು ಈ ಕೆಳಗೆ ನೀವು ಕಾಣಬಹುದಾಗಿರುತ್ತದೆ.
ಇಂದಿನ ಚಿನ್ನದ ಬೆಲೆ: (Gold Rate Today)
- 22 ಕ್ಯಾರೆಟ್ ಚಿನ್ನದ ಬೆಲೆ : ₹70,900 (10 ಗ್ರಾಂ ಗೆ)
- 18 ಕ್ಯಾರೆಟ್ ಚಿನ್ನದ ಬೆಲೆ : ₹58,010 (10 ಗ್ರಾಂ ಗೆ)
- 24 ಕ್ಯಾರೆಟ್ ಚಿನ್ನದ ಬೆಲೆ : ₹77,350 (10 ಗ್ರಾಂ ಗೆ)