Constable Requerment In 2025: ಕಾನ್ಸ್ಟೇಬಲ್ ಹುದ್ದೆಗಳಿಗೆ ಈಗ ಅರ್ಜಿ ಸಲ್ಲಿಕೆ ಪ್ರಾರಂಭ! 10ನೇ ತರಗತಿಯನ್ನು ಪಾಸಾದರೆ ಸಾಕು! ಈ ಕೂಡಲೇ ಅರ್ಜಿ ಸಲ್ಲಿಸಿ.
ನಮಸ್ಕಾರಗಳು ಸ್ನೇಹಿತರೆ ಸಮಸ್ತ ನಾಡಿನ ಜನತೆಗೆ ಈ ಒಂದು ಲೇಖನದ ಮೂಲಕ ಈಗ ತಿಳಿಸಲು ಬಂದಿರುವ ಮಾಹಿತಿ ಏನೆಂದರೆ ಸ್ನೇಹಿತರೆ ಈಗ ಯಾರೆಲ್ಲಾ 10ನೇ ತರಗತಿಯನ್ನು ಪಾಸಾಗಿದ್ದೀರೋ ಅಂತವರಿಗೆ ಇದನ್ನು ಸಿಹಿ ಸುದ್ದಿ ಎಂದು ಹೇಳಬಹುದು. ಏಕೆಂದರೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯಲ್ಲಿ ಈಗ ಖಾಲಿ ಇರುವಂತ ಸುಮಾರು 1124 ಕಾನ್ಸ್ಟೇಬಲ್ ಹಾಗೂ ಡ್ರೈವರ್ ಹುದ್ದೆಗಳಿಗೆ ನೇಮಕಾತಿಗಳ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದ್ದು. ಈ ಒಂದು ಹುದ್ದೆಗೆ ಈಗ ಅರ್ಹ ಮತ್ತು ಆಸಕ್ತ ಇರುವಂತಹ ಅಭ್ಯರ್ಥಿಗಳು ಈ ಕೂಡಲೇ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.
ಈಗ ನೀವೇನಾದರೂ ಈ ಒಂದು ಹುದ್ದೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕು ಎಂದುಕೊಂಡಿದ್ದರೆ ಸ್ನೇಹಿತರೆ ಈಗ ನಾವು ನಿಮಗೆ ಈ ಒಂದು ಹುದ್ದೆಗೆ ಸಂಬಂಧಪಟ್ಟಂತೆ ಅರ್ಹತೆಗಳು ಏನು ಮತ್ತು ವಯೋಮಿತಿ ಏನು ಮತ್ತು ಅರ್ಜಿಯನ್ನು ಯಾವ ರೀತಿಯಾಗಿ ಸಲ್ಲಿಸಬೇಕು ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಏನು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ಈಗ ಈ ಒಂದು ಲೇಖನದಲ್ಲಿ ವಿವರವಾಗಿ ತಿಳಿಸಿದ್ದೇವೆ.
ಹುದ್ದೆಯ ವಿವರ
ಸ್ನೇಹಿತರೆ ಈಗ ಈ ಒಂದು ಹುದ್ದೆಯನ್ನು ಕರೆದಿರುವಂತಹ ನೇಮಕಾತಿ ಇಲಾಖೆಯ ಹೆಸರು ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಒಟ್ಟಾರೆಯಾಗಿ ಈ ಒಂದು ಇಲಾಖೆಯಲ್ಲಿ 1124 ಹುದ್ದೆಗಳು ಖಾಲಿ ಇದ್ದು. ಅವುಗಳಲ್ಲಿ ಈಗ ಕಾನ್ಸ್ಟೇಬಲ್ ಡ್ರೈವರ್ 844 ಹುದ್ದೆಗಳು ಹಾಗೂ ಡ್ರೈವರ್ ಕಮ್ ಆಪರೇಟರ್ ಕಾನ್ಸ್ಟೇಬಲ್ ಹುದ್ದೆಗಳು 279 ಇದ್ದು ಈ ಒಂದು ಹುದ್ದೆಗೆ ಅರ್ಹ ಮತ್ತು ಆಸಕ್ತ ಇರುವಂತಹ ಅಭ್ಯರ್ಥಿಗಳು ಈ ಕೂಡಲೇ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.
ಶೈಕ್ಷಣಿಕ ಅರ್ಹತೆ ಏನು?
ನಮ್ಮ ಸ್ನೇಹಿತರು ಈಗ ನೀವೇನಾದರೂ ಈ ಒಂದು ಹುದ್ದೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದುಕೊಂಡಿದ್ದರೆ ಈಗ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಕೆ ಮಾಡುವ ಅಭ್ಯರ್ಥಿಗಳು ಕಡ್ಡಾಯವಾಗಿ ಎಸ್ ಎಸ್ ಎಲ್ ಸಿ ಹಾಗು ದ್ವಿತೀಯ ಪಿಯುಸಿ ಪಾಸ್ ಆಗಿರಬೇಕಾಗುತ್ತದೆ. ಅದೇ ರೀತಿಯಾಗಿ ಅವರು ವಾಹನ ಚಾಲನಾ ಪರವಾನಿಗೆ ಪತ್ರವನ್ನು ಹೊಂದಿರಬೇಕಾಗುತ್ತದೆ.
ವಯೋಮಿತಿ ಏನು?
ಈಗ ನೀವೇನಾದರೂ ಈ ಒಂದು ಹುದ್ದೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದು ಕೊಂಡಿದ್ದರೆ ಅರ್ಜಿ ಸಲ್ಲಿಕೆ ಮಾಡುವಂತಹ ಅಭ್ಯರ್ಥಿಗಳಿಗೆ ಕನಿಷ್ಠ 21 ವರ್ಷ ಹಾಗೂ 27 ವರ್ಷದವರೆಗೆ ಅವರು ವಯೋಮಿತಿಯನ್ನು ಹೊಂದಿರಬೇಕಾಗುತ್ತದೆ. ಆಗ ಮಾತ್ರ ಅವರು ಕೂಡ ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಬಹುದು.
ಅರ್ಜಿ ಶುಲ್ಕ ಎಷ್ಟು?
ಈಗ ಈ ಒಂದು ಕಾನ್ಸ್ಟೇಬಲ್ ಹಾಗೂ ಡ್ರೈವರ್ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಕೆ ಮಾಡಲು ಬಯಸುವಂತಹ ಅಭ್ಯರ್ಥಿಗಳಿಗೆ ಈಗ 100 ರೂಪಾಯಿಗಳವರೆಗೆ ಅರ್ಜಿ ಶುಲ್ಕವನ್ನು ನಿಗದಿ ಮಾಡಲಾಗಿದೆ.
ಸಂಬಳದ ಮಾಹಿತಿ
ಸ್ನೇಹಿತರೆ ಈಗ ನೀವೇನಾದರೂ ಕಾನ್ಸ್ಟೇಬಲ್ ಮತ್ತು ಡ್ರೈವರ್ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಕೆ ಮಾಡಿದ್ದೆ. ಆದರೆ ನೀವು ಕೂಡ ಈ ಒಂದು ಹುದ್ದೆಗೆ ಆಯ್ಕೆ ಆದ ನಂತರ ನಿಮಗೆ ಮಾನಸಿಕವಾಗಿ 21,700 ರಿಂದ ಗರಿಷ್ಠ 69,100 ರವರೆಗೆ ನಿಮಗೆ ವೇತನವನ್ನು ನೀಡಲಾಗುತ್ತದೆ.
ಅರ್ಜಿಯನ್ನು ಸಲ್ಲಿಕೆ ಮಾಡುವುದು ಹೇಗೆ?
ಸ್ನೇಹಿತರೆ ನೀವು ಕೂಡ ಈಗ ಈ ಒಂದು ಕಾನ್ಸ್ಟೇಬಲ್ ಮತ್ತು ಡ್ರೈವರ್ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಬೇಕೆಂದು ಕೊಂಡಿದ್ದರೆ ಇದು ನಾವು ನಿಮಗೆ ಈ ಕೆಳಗೆ ನೀಡಿರುವ ಲಿಂಕ್ ನ ಮೇಲೆ ಕ್ಲಿಕ್ ಮಾಡಿಕೊಂಡು ಕೂಡ ನೀವು ಈ ಒಂದು ಹುದ್ದೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.
LINK : Apply Now
ಒಂದು ವೇಳೆ ನಿಮಗೆ ಏನಾದರೂ ಅರ್ಜಿ ಸಲ್ಲಿಕೆ ಮಾಡಲು ಬಾರದೆ ಇದ್ದರೆ ನಿಮ್ಮ ಹತ್ತಿರ ಇರುವ ಆನ್ಲೈನ್ ಕೇಂದ್ರಗಳಿಗೆ ನೀವು ಭೇಟಿಯನ್ನು ನೀಡಿ. ನೀವು ಅವರಿಗೆ ಎಲ್ಲಾ ದಾಖಲೆಗಳನ್ನು ನೀಡುವುದರ ಮೂಲಕ ನೀವು ಕೂಡ ನೀವು ಅರ್ಜಿಯನ್ನು ಸಲ್ಲಿಕೆ ಮಾಡಬಹುದು.