ಕೆನರಾ ಬ್ಯಾಂಕ್ ಮೂಲಕ 3 ಲಕ್ಷದವರೆಗೆ ತಕ್ಷಣವೇ ವೈಯಕ್ತಿಕ ಸಾಲ ಸೌಲಭ್ಯ! Canara Bank Personal Loan
Canara Bank Personal Loan: ನಮಸ್ಕಾರ ಎಲ್ಲರಿಗೂ, ರಾಜ್ಯದ ಜನತೆಗೆ ಈ ಲೇಖನದ ಮೂಲಕ ತಿಳಿಸುವುದೇನೆಂದರೆ, ಕೆನರಾ ಬ್ಯಾಂಕ್ ಬಜೆಟ್ ಹಾಗೂ ಕೆನರಾ ಬ್ಯಾಂಕ್ ಶಿಕ್ಷಕರ ಸಾಲ ಯೋಜನೆಯ ಅಡಿಯಲ್ಲಿ ಮೂರು ಲಕ್ಷದವರೆಗೆ ವೈಯಕ್ತಿಕ ಸಾಲವನ್ನು ನೀಡಲಾಗುತ್ತದೆ. 10.95% pa ನಿಂದ ಪ್ರಾರಂಭವಾಗುವ ಬಡ್ಡಿ ದರಗಳಲ್ಲಿ ನೀವು ಸಾಲವನ್ನು ಪಡೆಯಬಹುದಾಗಿರುತ್ತದೆ. ನಾಮಮಾತ್ರ ಸಂಸ್ಕರಣ ಶುಲ್ಕದೊಂದಿಗೆ ಸಾಲ ಪಡೆಯಬಹುದು. ಈ ಸಾಲದ ಬಗ್ಗೆ ಹೆಚ್ಚಿನ ವಿವರಗಳನ್ನು ಪಡೆಯಲು ಲೇಖನವನ್ನು ಕೊನೆಯವರೆಗೂ ಓದಿ.
Canara Bank Personal Loan ವಿವರಗಳು:
- ಸಾಲದ ಮೊತ್ತ: 3 ಲಕ್ಷದವರೆಗೆ
- ಸಂಸ್ಕರಣ ಶುಲ್ಕ: 0.5% ನಿಂದ 1%
- ಸಾಲದ ಅವಧಿ: 3 ರಿಂದ 18 ತಿಂಗಳವರೆಗೆ
- ಬಡ್ಡಿದರ: 10.95% pa ನಂತರ ಆರಂಭ
ವೈಯಕ್ತಿಕ ಸಾಲದ ವಿಶೇಷತೆಗಳು:
- ಕೈಗೆಟಕು ಬಡ್ಡಿ ದರಗಳು ಹಾಗೂ ಇತರ ಕೈಕೆಟ್ಟುಕುವ ಶುಲ್ಕಗಳು.
- ಮನೆ ನವೀಕರಣ, ಶಿಕ್ಷಣ, ಮದುವೆ ಮುಂತಾದ ವಿವಿಧ ಕಾರಣಗಳಿಗಾಗಿ ಸಾಲ ಪಡೆಯಬಹುದು.
- ಕನಿಷ್ಠ ದಾಖಲಾತಿಗಳ ಪ್ರಕ್ರಿಯೆ.
ಸಾಲಕ್ಕೆ ಬೇಕಾಗುವ ದಾಖಲೆಗಳು:
- ಆಧಾರ್ ಕಾರ್ಡ್
- ಪಾನ್ ಕಾರ್ಡ್/ಡ್ರೈವಿಂಗ್ ಲೈಸೆನ್ಸ್
- ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
- ಸ್ಯಾಲರಿ ಸ್ಲಿಪ್
- ಕಳೆದ 3 ವರ್ಷಗಳ ಫಾರ್ಮ್ 16 ಅಥವಾ ಐಟಿಆರ್
- ಇನ್ನಿತರ ದಾಖಲೆಗಳು
ವೈಯಕ್ತಿಕ ಸಾಲಕ್ಕೆ ಅರ್ಹತೆಗಳು:
ಈ ವೈಯಕ್ತಿಕ ಸಾಲವನ್ನು ಪಡೆಯಲು ವಿವಿಧ ರೀತಿಯ ಸರ್ಕಾರಿ ಹುದ್ದೆಯಲ್ಲಿರುವವರು ಕೂಡ ಅರ್ಜಿ ಸಲ್ಲಿಸಬಹುದಾಗಿದೆ.
ಕೆನರಾ ಬ್ಯಾಂಕ್ ನಲ್ಲಿ ವೇತನ ಖಾತೆ ಹೊಂದಿದ ಗ್ರಾಹಕರಿಗೆ ಮಾತ್ರ ಈ ಸಾಲ ಲಭ್ಯವಿದೆ.
ಈ ಸಾಲವು ಸಾರ್ವಜನಿಕ ವಲಯದ ಘಟಕಗಳಿಂದ ಹಾಗೂ ಜಂಟಿ ಸ್ಟಾಪ್ ಕಂಪನಿಗಳಿಂದ ಸಂಬಳ ಪಡೆಯುವ ವ್ಯಕ್ತಿಗಳಿಗೆ ಲಭ್ಯವಿದೆ.
ಇನ್ನಷ್ಟು ಹೆಚ್ಚಿನ ಅರ್ಹತಮಾನದಂಡಗಳಿಗಾಗಿ ನಿಮ್ಮ ಹತ್ತಿರವಿರುವ ಕೆನರಾ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಿ.
ಸಾಲ ಪಡೆಯುವುದು ಹೇಗೆ?
ನೀವೇನಾದರೂ ಮೇಲಿರುವ ಅರ್ಹತೆಗಳನ್ನು ಗಮನಿಸಿ ಅರ್ಹರಾಗಿದ್ದರೆ, ಈ ಸಾಲಕ್ಕಾಗಿ ನೀವು ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಈ ಸಾಲವನ್ನು ಪಡೆಯಲು ನಿಮ್ಮ ಹತ್ತಿರವಿರುವ ಕೆನರಾ ಬ್ಯಾಂಕ್ ಶಾಖೆಗೆ ಭೇಟಿಯಾದರು ನೀಡಬಹುದು ಅಥವಾ ಕೆನರಾ ಬ್ಯಾಂಕ್ ಕಸ್ಟಮರ್ ಕೇರ್ ನಂಬರ್ ಗೆ ಕಾಲ್ ಮಾಡಿ ಹೆಚ್ಚಿನ ವಿವರಗಳನ್ನು ಪಡೆಯಬಹುದಾಗಿದೆ. 1800 425 0018 ಈ ನಂಬರಿಗೆ ಕಾಲ್ ಮಾಡುವ ಮೂಲಕ ನೀವು ಈ ಸಲದ ಬಗ್ಗೆ ಹೆಚ್ಚಿನ ವಿವರಗಳನ್ನು ಪಡೆಯಬಹುದು.
ಕೆನರಾ ಬ್ಯಾಂಕ್ ನಲ್ಲಿ ನೀವು ಸಾಲ ಪಡೆಯಲು ಬಯಸಿದರೆ ಅದು ನಿಮ್ಮ ಸಂಪೂರ್ಣ ಜವಾಬ್ದಾರಿ ಹಾಗೂ ಸಂಪೂರ್ಣ ನಿಮ್ಮ ಇಚ್ಛೆಯ ಮೇರೆಗೆ ಅವಲಂಬಿತವಾಗಿರುತ್ತದೆ. ಇದಕ್ಕೆ ನಮ್ಮ ಕರ್ನಾಟಕ ಸಮಯ ಜಾಲತಾಣವು ಯಾವುದೇ ರೀತಿಯ ಪಾಲುದಾರಿಕೆ ಹಾಗೂ ಹೊಣೆಗಾರಿಕೆಯನ್ನು ಹೊಂದಿರುವುದಿಲ್ಲ.