Canara Bank Loans: ಕೆನರಾ ಬ್ಯಾಂಕ್ ನಲ್ಲಿ 10 ಲಕ್ಷದವರೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಗುತ್ತೆ! ಬೇಕಾಗುವ ದಾಖಲೆಗಳು ಯಾವುವು?

Canara Bank Loans: ಕೆನರಾ ಬ್ಯಾಂಕ್ ನಲ್ಲಿ 10 ಲಕ್ಷದವರೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಗುತ್ತೆ! ಬೇಕಾಗುವ ದಾಖಲೆಗಳು ಯಾವುವು?

ಕರ್ನಾಟಕದ ಜನತೆಗೆ ನಮಸ್ಕಾರಗಳು; ಈ ಲೇಖನದ ಮೂಲಕ ಕೆನರಾ ಬ್ಯಾಂಕ್ ನಲ್ಲಿ 10 ಲಕ್ಷದವರೆಗೆ ಕಡಿಮೆ ಬಡ್ಡಿ ದರದಲ್ಲಿ ಸಿಗುವ ಸಾಲ ಸೌಲಭ್ಯವನ್ನು ಯಾವ ರೀತಿ ಸದುಪಯೋಗ ಪಡಿಸಿಕೊಳ್ಳಬೇಕು? ಮತ್ತು ಸಾಲವನ್ನು ಪಡೆಯಲು ಯಾವೆಲ್ಲ ದಾಖಲೆಗಳು ಬೇಕಾಗುತ್ತವೆ? ಹಾಗೂ ಕೆನರಾ ಬ್ಯಾಂಕ್ ಮೂಲಕ ನೀವು ಸಾಲವನ್ನು ಪಡೆಯಬೇಕೆಂದರೆ ಯಾವೆಲ್ಲ ಅರ್ಹತೆಗಳನ್ನು ಹೊಂದಿರಬೇಕು? ಎಂಬ ನಿಮ್ಮ ಸಕಲ ಪ್ರಶ್ನೆಗಳಿಗೆ ಈ ಲೇಖನದಲ್ಲಿ ಉತ್ತರಿಸಲಾಗಿರುತ್ತದೆ. ಆದ್ದರಿಂದ ಲೇಖನವನ್ನು ಕೊನೆಯವರೆಗೂ ಓದಿ.

ಕೆನರಾ ಬ್ಯಾಂಕ್ ವೈಯಕ್ತಿಕ ಸಾಲ (Canara Bank Loans)

ಕೆನರಾ ಬ್ಯಾಂಕ್ ಅವಶ್ಯಕತೆ ಇರುವಂತಹ ಗ್ರಾಹಕರಿಗೆ 10 ಲಕ್ಷ ರೂಪಾಯಿಯವರೆಗೆ ಯಾವುದೇ ರೀತಿಯ ಅಡಮಾನವಿಲ್ಲದೆ ಸಾಲವನ್ನು ನೀಡುತ್ತದೆ. ಉದ್ಯೋಗವನ್ನು ಹೊಂದಿರುವಂತಹ ಹಾಗೂ ಮಾಸಿಕ ಆದಾಯವನ್ನು ಹೊಂದಿರುವಂತಹ ಮತ್ತು ಜಮೀನನ್ನು ಹೊಂದಿರುವಂತಹ ವ್ಯಕ್ತಿಗಳಿಗೆ ಪರ್ಸನಲ್ ಲೋನ್ ಅನ್ನು ಕೆನರಾ ಬ್ಯಾಂಕ್ ನೀಡುತ್ತದೆ. ವಾರ್ಷಿಕವಾಗಿ 10.95% ನಿಂದ ಪ್ರಾರಂಭವಾಗುವ ಬಡ್ಡಿದರದ ರೂಪದಲ್ಲಿ ಸಾಲವನ್ನು ನೀಡುತ್ತದೆ.

ಸಾಲಕ್ಕೆ ಬೇಕಾಗುವ ದಾಖಲೆಗಳು (Canara Bank Loans)

  • ಆಧಾರ್ ಕಾರ್ಡ್ 
  • ಪಾನ್ ಕಾರ್ಡ್ 
  • ಉದ್ಯೋಗದ ಪ್ರಮಾಣ ಪತ್ರ 
  • ಐಡೆಂಟಿಟಿ ಕಾರ್ಡ್ 
  • ಬ್ಯಾಂಕ್ ಅಕೌಂಟ್ 
  • ಪಾಸ್ಪೋರ್ಟ್ ಅಳತೆಯ ಭಾವಚಿತ್ರ 
  • ಮೊಬೈಲ್ ನಂಬರ್ 
  • ಇತರ ಅಗತ್ಯ ದಾಖಲೆಗಳು 

ಸಾಲಕ್ಕೆ ಇರಬೇಕಾದ ಅರ್ಹತೆಗಳು (Canara Bank Loans)

ಕೆನರಾ ಬ್ಯಾಂಕ್ ಮಲಕ ನೀವು ವೈಯಕ್ತಿಕ ಸಾಲವನ್ನು ಪಡೆಯಲು ಉತ್ತಮವಾದ ಸಿಬಿಲ್ ಸ್ಕೋರನ್ನು ಹೊಂದಿರಬೇಕಾಗಿದೆ. 

ಸಾಲವನ್ನು ಪಡೆಯಲು ಬಯಸುವ ವ್ಯಕ್ತಿಯು ಉದ್ಯೋಗದಲ್ಲಿ ತೊಡಗಿರಬೇಕು ಅಥವಾ ಸ್ವಂತ ಜಮೀನನ್ನು ಹೊಂದಿರಬೇಕು. 

ಮಾಸಿಕ ಆದಾಯವನ್ನು ಹೊಂದಿರುವಂತಹ ಅಭ್ಯರ್ಥಿಗಳು ಕೆನರಾ ಬ್ಯಾಂಕ್ ಪರ್ಸನಲ್ ಲೋನ್ ಪಡೆಯಲು ಅರ್ಹರಾಗಿರುತ್ತಾರೆ. 

ಸಾಲ ಪಡೆಯಲು ಬಯಸುವಂತಹ ವ್ಯಕ್ತಿಯು ಯಾವುದೇ ಬ್ಯಾಂಕ್ನಿಂದ ಸಾಲವನ್ನು ಪಡೆದು ಸಾಲ ತೀರಿಸದೇ ಬ್ಯಾಂಕಿನಿಂದ ಬ್ಯಾನ್ ಆಗಿರಬಾರದು. 

ಸಾಲ ಪಡೆಯುವುದು ಹೇಗೆ? (Canara Bank Loans)

ನೀವೇನಾದ್ರೂ ಕೆನರಾ ಬ್ಯಾಂಕ್ ಗ್ರಾಹಕರಾಗಿದ್ದರೆ ನೀವು ಕೆನರಾ ಬ್ಯಾಂಕ್ ಮೂಲಕ 10 ಲಕ್ಷ ರೂಪಾಯಿವರೆಗೆ ಸಾಲವನ್ನು ಪಡೆಯಲು ಬಯಸಿದರೆ ಕೆನರಾ ಬ್ಯಾಂಕ್ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡುವ ಮೂಲಕ ಸಾಲಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಅಥವಾ ನಿಮಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ತಿಳಿಯದಿದ್ದಲ್ಲಿ ನಿಮ್ಮ ಹತ್ತಿರವಿರುವಂತಹ ಕೆನರಾ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಅಗತ್ಯ ದಾಖಲೆಗಳನ್ನು ನೀಡುವ ಮೂಲಕ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಬಹುದು.

ನೆನಪಿರಲಿ, ಸಾಲ ತೆಗೆದುಕೊಳ್ಳುವುದು ಬಿಡುವುದು ಸಂಪೂರ್ಣ ನಿಮ್ಮ ಜವಾಬ್ದಾರಿ ಹಾಗೂ ನಿಮ್ಮ ಇಚ್ಛೆಯ ಮೇಲೆ ಅವಲಂಬಿತವಾಗಿರುತ್ತದೆ. ಸಾಲದ ಮರುಪಾವತಿ ಬಗ್ಗೆ ಯೋಚಿಸಿ ಸಾಲವನ್ನು ಪಡೆಯುವುದು ನಿಮ್ಮ ಜವಾಬ್ದಾರಿ ಇದಕ್ಕೆ ನಮ್ಮ ಜಾಲತಾಣವು ಯಾವುದೇ ರೀತಿಯ ಹೊಣೆಗಾರಿಕೆಯನ್ನು ಹೊಂದಿರುವುದಿಲ್ಲ ಎಂದು ಖಚಿತಪಡಿಸುತ್ತದೆ.

WhatsApp Group Join Now
Telegram Group Join Now