BPL Ration Card: ರಾಜ್ಯದಾದ್ಯಂತ ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಗುಡ್ ನ್ಯೂಸ್! ಇಲ್ಲಿದೆ ಹೊಚ್ಚಹೊಸ ಅಪ್ಡೇಟ್!

BPL Ration Card: ರಾಜ್ಯದಾದ್ಯಂತ ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಗುಡ್ ನ್ಯೂಸ್! ಇಲ್ಲಿದೆ ಹೊಚ್ಚಹೊಸ ಅಪ್ಡೇಟ್!

ನಮಸ್ಕಾರ ಎಲ್ಲರಿಗೂ, ಈ ಲೇಖನದ ಮೂಲಕ ರಾಜ್ಯದ ಜನತೆಗೆಲ್ಲ ತಿಳಿಸುವುದೇನೆಂದರೆ, ಇತ್ತೀಚಿಗೆ ರಾಜದಾದ್ಯಂತ ರದ್ದಾಗಿರುವಂತಹ ಬಿಪಿಎಲ್ ರೇಷನ್ ಕಾರ್ಡ್ (BPL Ration Card) ಇದೀಗ ಮತ್ತೆ ಆಕ್ಟಿವ್ ಆಗಿದೆ ಎಂದು ಮಾಹಿತಿ ತಿಳಿದು ಬಂದಿರುತ್ತದೆ. ಈ ಕುರಿತು ಮಾತನಾಡಿರುವಂತ ಆಹಾರ ಸಚಿವ ಕೆ.ಎಚ್. ಮುನಿಯಪ್ಪನವರು ಮಾಹಿತಿಯನ್ನು ತಿಳಿಸಿರುತ್ತಾರೆ.

ಆಹಾರ ಇಲಾಖೆಯ ಸಚಿವರಾಗಿರುವಂತಹ ಕೆ.ಎಚ್. ಮುನಿಯಪ್ಪನವರು ತಿಳಿಸಿರುವ ಮಾಹಿತಿಯ ಪ್ರಕಾರ ಹಲವಾರು ಬಿಪಿಎಲ್ ರೇಷನ್ ಕಾರ್ಡ್ (BPL Ration Card) ಮತ್ತೆ ಆಕ್ಟಿವ್ ಮಾಡಲು ಆಹಾರ ಇಲಾಖೆಯ ಅಧಿಕಾರಿಗಳು ತೊಡಗಿರುತ್ತಾರೆ. ಆದಷ್ಟು ಬೇಗ ರದ್ದಾಗಿರುವಂತಹ ಬಿಪಿಎಲ್ ರೇಷನ್ ಕಾರ್ಡ್ ಗಳು ಆಕ್ಟಿವ್ ಆಗಲಿ ಎಂದು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ರಾಜ್ಯದಾದ್ಯಂತ ಹಲವಾರು ಜನರ ರದ್ದುಗೊಂಡಿರುವಂತಹ ಅರ್ಹರ ಬಿಪಿಎಲ್ ರೇಷನ್ ಕಾರ್ಡ್ಗಳ ಸಮಸ್ಯೆಯನ್ನು ಸರಿಪಡಿಸಲಾಗಿರುತ್ತದೆ. ಹಾಗೂ ಇನ್ನೂ ಕೆಲವರದ್ದು ಸರಿಪಡಿಸಲಾಗುತ್ತಿದೆ. ರಾಜ್ಯದಲ್ಲಿ ಇದೀಗ ಮತ್ತೆ ಅರ್ಹರ ಬಿಪಿಎಲ್ ರೇಷನ್ ಕಾರ್ಡುಗಳನ್ನು ಆಕ್ಟಿವ್ ಮಾಡಲಾಗಿರುತ್ತದೆ. ಹೀಗಾಗಿ ನೀವು ಹಿಂದಿನ ತಿಂಗಳಂತೆಯೇ ಈ ತಿಂಗಳು ಕೂಡ ಆದರೆ ಇನ್ನು ಮುಂದೆ ಪಡಿತರ ಧಾನ್ಯ ಪಡೆಯಬಹುದಾಗಿರುತ್ತದೆ ಎಂದು ತಿಳಿಸಿರುತ್ತಾರೆ.

ಕೆಲವು ಜಾಲತಾಣಗಳ ಮೂಲಗಳಿಂದ ನಮಗೆ ಈ ಮಾಹಿತಿ ದೊರಕಿದ್ದು ಕೆಲವು ಅರ್ಹ ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವಂತಹ ಜನರಿಗೆ ಸಿಹಿ ಸುದ್ದಿಯನ್ನು ನೀಡಲಾಗಿರುತ್ತದೆ. ಅಂಥವರ ರೇಷನ್ ಕಾರ್ಡ್ಗಳನ್ನು ಮತ್ತೆ ಆಕ್ಟಿವ್ ಮಾಡಲು ಆಹಾರ ಇಲಾಖೆಯು ಮುಂದಾಗಿರುತ್ತದೆ.

WhatsApp Group Join Now
Telegram Group Join Now

Leave a Comment