Airtel Offers: ಏರ್ಟೆಲ್ ಗ್ರಾಹಕರಿಗೆ ಸಿಹಿ ಸುದ್ದಿ! ಈ ಪ್ಲಾನ್ ನಲ್ಲಿ ಅನ್ಲಿಮಿಟೆಡ್ ಡೇಟಾ ಸಿಗುತ್ತೆ!

Airtel Offers: ಏರ್ಟೆಲ್ ಗ್ರಾಹಕರಿಗೆ ಸಿಹಿ ಸುದ್ದಿ! ಈ ಪ್ಲಾನ್ ನಲ್ಲಿ ಅನ್ಲಿಮಿಟೆಡ್ ಡೇಟಾ ಸಿಗುತ್ತೆ!

ನಮಸ್ಕಾರ ಎಲ್ಲರಿಗೂ, ಈ ಲೇಖನದಲ್ಲಿ ನಿಮಗೆ ತಿಳಿಸುವುದೇನೆಂದರೆ, ಏರ್ಟೆಲ್ ಗ್ರಾಹಕರಾಗಿದ್ದರೆ ನಿಮಗೆ ಕೆಲವು ಡೇಟಾ ಪ್ಲಾನ್ ಗಳ ಬಗ್ಗೆ ತಿಳಿಸಿಕೊಡಲಾಗುತ್ತದೆ. ಈ ಡೇಟಾ ಪ್ಲಾನ್ ಗಳ ಮೂಲಕ ನೀವು ಅನಿಯಮಿತ ಡೇಟಾವನ್ನು ಕೂಡ ಬಳಸಬಹುದಾಗಿರುತ್ತದೆ. ಆದ್ದರಿಂದ ಏರ್ಟೆಲ್ ಗ್ರಾಹಕರಿಗೆ ಅನಿಯಮಿತ ಡೇಟ ನೀಡುವ ಪ್ಲಾನ್ ಗಳು ಯಾವುವು ಎಂಬುವುದನ್ನು ಈ ಲೇಖನದಲ್ಲಿ ನೀವು ಕಾಣಬಹುದಾಗಿರುತ್ತದೆ.

ಏರ್ಟೆಲ್ 99 ರೂಪಾಯಿ ರಿಚಾರ್ಜ್ ಪ್ಲಾನ್: (Airtel Offers)

ನೀವೇನಾದರೂ ಈ 99 ರೂಪಾಯಿ ರಿಚಾರ್ಜ್ ಪ್ಲಾನ್ ಆಯ್ಕೆ ಮಾಡಿಕೊಂಡರೆ ನೀವು 2 ದಿನಗಳ ಕಾಲ ಅನಿಯಮಿತ ಡೇಟಾವನ್ನು ಬಳಸಬಹುದಾಗಿರುತ್ತದೆ. ಪ್ರತಿದಿನವೂ 20GB ಡೇಟಾವನ್ನು ಯಾವುದೇ ರೀತಿಯ ಅಡೆತಡೆ ಇಲ್ಲದೆ ಅತ್ಯಂತ ವೇಗದ ನೆಟ್ವರ್ಕ್ ಆಗಿ ಬಳಸಬಹುದಾಗಿರುತ್ತದೆ. ಅತ್ಯಂತ ಹೆಚ್ಚಿನ ಪ್ರಮಾಣದ ಡೇಟದ ಅವಶ್ಯಕತೆ ಇದ್ದಲ್ಲಿ ಈ ಪ್ಲಾನ್ ಉಪಯೋಗವಾಗಲಿದೆ ಎಂದು ಹೇಳಲು ಬಯಸುತ್ತೇನೆ. 

ಏರ್ಟೆಲ್ 49 ರೂಪಾಯಿ ರಿಚಾರ್ಜ್ ಪ್ಲಾನ್: 

ನೀವೇನಾದರೂ ಈ ರಿಚಾರ್ಜ್ ಪ್ಲಾನ್ ಆಯ್ಕೆ ಮಾಡಿಕೊಂಡರೆ, ಅಂದರೆ 49 ರೂಪಾಯಿ ರಿಚಾರ್ಜ್ ನ ನೀವು ಮಾಡಿಕೊಂಡರೆ, ಒಂದು ದಿನದ ಮಟ್ಟಿಗೆ ಅನಿಯಮಿತ ಡೇಟಾವನ್ನು ನೀವು ಬಳಸಬಹುದಾಗಿರುತ್ತದೆ. ಹೈ ಸ್ಪೀಡ್ ಇಂಟರ್ನೆಟ್ ಎಕ್ಸ್ಪೀರಿಯನ್ಸ್ ಅನ್ನು ನೀವು ಈ ಪ್ಲಾನ್ ಗಳ ಮುಖಾಂತರ ಮಾಡಬಹುದಾಗಿರುತ್ತದೆ. 20GB ಡೇಟಾವನ್ನು ಅತ್ಯಂತ ಹೆಚ್ಚಿನ ವೇಗದ ಡೇಟವನ್ನಾಗಿ ಬಳಸಬಹುದಾಗಿದೆ.

ಏರ್ಟೆಲ್ 11 ರೂಪಾಯಿ ರಿಚಾರ್ಜ್ ಪ್ಲಾನ್: 

ನೀವೇನಾದ್ರೂ ಈ 11 ರೂಪಾಯಿ ರಿಚಾರ್ಜ್ ಪ್ಲಾನ್ ಬಳಸಿಕೊಂಡರೆ, ಒಂದು ಗಂಟೆಯ ಕಾಲ ಅನಿಯಮಿತ ಡೇಟಾವನ್ನು ಬಳಸಬಹುದಾಗಿರುತ್ತದೆ. 10GB ಡೇಟಾ ಬಳಕೆಯ ನಂತರ ಡೇಟಾ ಸ್ಪೀಡ್ 64kbps ವರೆಗೆ ದೊರಕುತ್ತದೆ ಎಂದು ಹೇಳಬಹುದು. ಮೇಲೆ ನೀಡಿರುವ ಎಲ್ಲಾ ಪ್ಲಾನುಗಳಲ್ಲಿ ಅಂದರೆ, ಮೇಲೆ ನೀಡಿರುವ ಎರಡು ಪ್ಲಾನುಗಳಲ್ಲಿ 20GB ಬಳಕೆಯ ನಂತರ 64kbps ಸ್ಪೀಡ್ ಕಾಣಬಹುದಾಗಿದೆ. ಮತ್ತು 11 ರೂಪಾಯಿನಲ್ಲಿ 10GB ಬಳಕೆಯ ನಂತರ 64kbps ಸ್ಪೀಡ್ ಕಾಣಬಹುದು.

WhatsApp Group Join Now
Telegram Group Join Now

Leave a Comment