Airtel Best Plans: ಏರ್ಟೆಲ್ ಬಳಕೆದಾರರಿಗೆ ಗುಡ್ ನ್ಯೂಸ್! ಕಡಿಮೆ ಬೆಲೆಯ 3 ಹೊಸ ಪ್ಲಾನ್ ಗಳ ಪರಿಚಯ!
ನಮಸ್ಕಾರ ಎಲ್ಲರಿಗೂ, ಈ ಲೇಖನದ ಮೂಲಕ ಕರ್ನಾಟಕದ ಎಲ್ಲಾ ಜನತೆಗೆ ತಿಳಿಸುವ ವಿಷಯವೇನೆಂದರೆ, ಏರ್ಟೆಲ್ ಬಳಕೆದಾರರು ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಆದಕಾರಣ ಏರ್ಟೆಲ್ ಗ್ರಾಹಕರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಉತ್ತಮವಾದ ಸೇವೆಗಳನ್ನು ಒದಗಿಸುವಂತಹ ಲಾನುಗಳನ್ನು ಈ ಲೇಖನದ ಮೂಲಕ ಪರಿಚಯ ಮಾಡಿಕೊಡಲಾಗುತ್ತದೆ. ಆಸಕ್ತಿ ಇದ್ದವರು ಲೇಖನವನ್ನು ಕೊನೆಯವರೆಗೂ ಓದಿ.
ನೀವೇನಾದರೂ ಈ ರಿಚಾರ್ಜ್ ಪ್ಲಾನ್ ಗಳನ್ನು ಆಯ್ಕೆ ಮಾಡಿಕೊಳ್ಳುವುದರಿಂದ ಉತ್ತಮ ಸೇವೆಗಳನ್ನು ಕಡಿಮೆ ಬೆಲೆಯಲ್ಲಿ ಪಡೆದಂತಾಗುತ್ತದೆ ಅದಕ್ಕಾಗಿ ಈ ಪ್ಲಾನ್ ಗಳನ್ನು ಆಯ್ಕೆ ಮಾಡಿಕೊಳ್ಳಲು ಆಯ್ಕೆಯನ್ನಾಗಿ ಇಟ್ಟುಕೊಳ್ಳಬಹುದಾಗಿರುತ್ತದೆ. ಹಾಗಾದರೆ ಯಾವುವು ಆ ಪ್ಲಾನ್ ಎಂಬುದನ್ನು ತಿಳಿಯಲು ಲೇಖನವನ್ನು ಕೊನೆಯವರೆಗೂ ಓದಿ.
ಏರ್ಟೆಲ್ ₹1199 ರಿಚಾರ್ಜ್ ಪ್ಲಾನ್: (Airtel Best Plans)
ನೀವೇನಾದರೂ ಈ ರಿಚಾರ್ಜ್ ಪ್ಲಾನನ್ನು ಆಯ್ಕೆ ಮಾಡಿಕೊಂಡರೆ 84 ದಿನಗಳ ವರೆಗೆ ವ್ಯಾಲಿಡಿಟಿಯನ್ನು ಪಡೆಯುತ್ತೀರಾ. ಪ್ರತಿದಿನವೂ 2.5GB ಡೇಟಾವನ್ನು ಪಡೆಯಬಹುದಾಗಿರುತ್ತದೆ. ಅನಿಯಮಿತ ಕರೆಗಳನ್ನು 84 ದಿನಗಳವರೆಗೆ ಬಳಸಬಹುದಾಗಿರುತ್ತದೆ. ಹಾಗೂ 100 SMS ಗಳನ್ನು ಪ್ರತಿದಿನವೂ ಕೂಡ ಪಡೆಯಬಹುದಾಗಿರುತ್ತದೆ. ಇದರ ಜೊತೆ ಜೊತೆಗೆ ಅನಿಯಮಿತ 5G ಡೇಟಾ ಹಾಗೂ “ಅಮೆಜಾನ್ ಪ್ರೈಮ್” ಮೆಂಬರ್ಶಿಪನ್ನು ಕೂಡ 84 ದಿನಗಳವರೆಗೆ ಪಡೆಯಬಹುದಾಗಿದೆ.
ಏರ್ಟೆಲ್ ₹979 ರಿಚಾರ್ಜ್ ಪ್ಲಾನ್:
ನೀವು ಈ ರಿಚಾರ್ಜ್ ಪ್ಲಾನ್ ಆಯ್ಕೆ ಮಾಡಿಕೊಳ್ಳುವುದರಿಂದ 84 ದಿನಗಳ ವ್ಯಾಲಿಡಿಟಿಯನ್ನು ಪಡೆಯುತ್ತೀರಾ. ಹಾಗೂ ಪ್ರತಿದಿನವೂ ಕೂಡ 2GB ಡೇಟಾವನ್ನು ಪಡೆಯಬಹುದಾಗಿರುತ್ತದೆ. ಅನಿಯಮಿತ ಕರೆಗಳನ್ನು 84 ದಿನಗಳವರೆಗೆ ಬಳಸುವುದರ ಜೊತೆಗೆ ಪ್ರತಿದಿನವೂ 100 SMS ಗಳನ್ನು ಕೂಡ ಪಡೆಯಬಹುದಾಗಿರುತ್ತದೆ. ಹಾಗೂ ಇದರ ಜೊತೆಗೆ ಏರ್ಟೆಲ್ ಎಕ್ಸ್ಟ್ರೀಮ್ ಪ್ಲೇ ಪ್ರೀಮಿಯಂ ಸಬ್ಸ್ಕ್ರಿಪ್ಷನ್ ಜೊತೆಗೆ ಇನ್ನು 22ಕ್ಕೂ ಹೆಚ್ಚು OTT ಪ್ಲಾಟ್ಫಾರ್ಮ್ ಗಳ ಉಚಿತ ಚಂದಾದಾರರಿಗೆಯನ್ನು ಪಡೆಯಬಹುದಾಗಿರುತ್ತದೆ.
ಏರ್ಟೆಲ್ ₹929 ರಿಚಾರ್ಜ್ ಪ್ಲಾನ್:
ನೀವೇನಾದರೂ 929 ಈ ರಿಚಾರ್ಜ್ ಪ್ಲಾನ್ ಆಯ್ಕೆ ಮಾಡಿಕೊಂಡರೆ 1.5GB ಡೇಟಾವನ್ನು ಹಾಗೂ ಅನಿಯಮಿತ ಕರೆಗಳನ್ನು ಮತ್ತು ಪ್ರತಿದಿನ 100 ಎಸ್ಎಂಎಸ್ ಗಳನ್ನು 90 ದಿನಗಳ ವ್ಯಾಲಿಡಿಟಿಯವರೆಗೆ ಪಡೆಯಬಹುದಾಗಿರುತ್ತದೆ. ನೀವು ಇದರ ಜೊತೆ ಜೊತೆಗೆ ಏರ್ಟೆಲ್ ಎಕ್ಸ್ಟ್ರೀಮ್ ಹಾಗೂ ಇನ್ನಷ್ಟು ಹೆಚ್ಚಿನ ಬಳಸಬಹುದಾಗಿರುತ್ತದೆ. ಈ ಎಲ್ಲಾ ಪ್ಲಾನುಗಳಲ್ಲಿ ಉಚಿತ ಹಾಲೋ ಟ್ಯೂನ್ ಸೇವೆಗಳನ್ನು ಕೂಡ ನೀಡಲಾಗುತ್ತದೆ.