Airtel Best Plan: ಏರ್ಟೆಲ್ ಗ್ರಾಹಕರಿಗೆ ಭರ್ಜರಿ ಆಫರ್! ಕಡಿಮೆ ಬೆಲೆಯಲ್ಲಿ ಒಳ್ಳೆಯ ಪ್ಲಾನ್!
ನಮಸ್ಕಾರ, ರಾಜ್ಯದ ಜನತೆಗೆ ಎಲ್ಲರಿಗೂ ಈ ಲೇಖನದ ಮೂಲಕ ತಿಳಿಸುವ ವಿಷಯವೆಂದರೆ, ಏರ್ಟೆಲ್ ಸಿಮ್ ಬಳಸುವ ಗ್ರಾಹಕರು ದೇಶದಲ್ಲಿ ಹೇರಳವಾಗಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಏರ್ಟೆಲ್ ಕಂಪನಿಯೂ ದೇಶದಲ್ಲಿ ಅತಿ ಹೆಚ್ಚು ಗ್ರಾಹಕರನ್ನು ಹೊಂದಿರುವ ಪ್ರಮುಖ ಟೆಲಿಕಾಂ ಕಂಪನಿಗಳಲ್ಲಿ ಒಂದಾಗಿರುತ್ತದೆ.
ಕೆಲವು ತಿಂಗಳುಗಳ ಹಿಂದೆ ಎಲ್ಲ ಟೆಲಿಕಾಂ ಕಂಪನಿಗಳು ರಿಚಾರ್ಜ್ ದರದ ಏರಿಕೆಯ ಮೂಲಕ ಜನರಿಗೆ ಶಾಕ್ ನೀಡಿದ್ದವು. ಹಾಗಾಗಿ ಇರುವುದರಲ್ಲಿ ಬೆಸ್ಟ್ ಪ್ಲಾನ್ ಯಾವುದೆಂದು ಬಹಳಷ್ಟು ಗ್ರಾಹಕರು ಹುಡುಕುತ್ತಾ ಇರುತ್ತಾರೆ. ಹಾಗಾಗಿ ಈ ಲೇಖನದಲ್ಲಿ ಏರ್ಟೆಲ್ ಬಳಕೆದಾರರಿಗೆ ಒಂದು ಬೆಸ್ಟ್ ಪ್ಲಾನ್ ಅನ್ನು ಪರಿಚಯ ಮಾಡಲಾಗಿರುತ್ತದೆ.
ಏರ್ಟೆಲ್ ₹489 ರಿಚಾರ್ಜ್ ಪ್ಲಾನ್: (Airtel Best Plan)
ನೀವೇನಾದರೂ ಈ ₹489 ರಿಚಾರ್ಜ್ ಪ್ಲಾನನ್ನು ಆಯ್ಕೆ ಮಾಡಿಕೊಂಡರೆ 77 ದಿನಗಳ ಸುಧೀರ್ಘ ವ್ಯಾಲಿಡಿಟಿಯನ್ನು ಈ ಪ್ಲಾನ್ ಮುಖಾಂತರ ಪಡೆಯುತ್ತೀರಾ. ಈ ಯೋಜನೆಯ ಅಡಿಯಲ್ಲಿ ನೀವು 6GB ಡೇಟಾವನ್ನು ಕೂಡ ಪಡೆದುಕೊಳ್ಳುತ್ತೀರಾ. ಈ ಪ್ಲಾನ್ ಅತಿಹೆಚ್ಚಿನ ಡೇಟಾ ಬಳಕೆ ಮಾಡದೇ ಇರುವಂತಹ ಜನರಿಗೆ ಅನ್ವಯಿಸುತ್ತದೆ.
ಹಾಗೂ ಈ ಪ್ಲಾನ್ ಅನ್ನು ಆಯ್ಕೆ ಮಾಡಿ ಕೊಳ್ಳುವುದರ ಮೂಲಕ ನೀವು 77 ದಿನಗಳವರೆಗೆ 600 SMS ಗಳನ್ನು ಕೂಡ ಬಳಸಬಹುದಾಗಿರುತ್ತದೆ. ಅನಿಯಮಿತ ಕರೆಗಳನ್ನು 77 ದಿನಗಳವರೆಗೆ ಬಳಸಬಹುದಾಗಿರುತ್ತದೆ. ಈ ಪ್ಲಾನ್ ಅನ್ನು ಆಯ್ಕೆ ಮಾಡಿಕೊಳ್ಳುವುದರ ಮೂಲಕ ಹಲೋ ಟ್ಯೂನ್ ಗಳನ್ನು ಉಚಿತವಾಗಿ ಸೆಟ್ ಮಾಡಬಹುದಾಗಿರುತ್ತದೆ.
ಈ ಪ್ಲಾನ್ ಯಾರಿಗೆಂದರೆ, ಅತಿ ಹೆಚ್ಚಿನ ಡೇಟಾವನ್ನು ಬಳಸದೆ ಕೇವಲ ಅನಿಯಮಿತ ಕರೆಗಳು ಹಾಗೂ SMS ಗಳನ್ನು ಬಳಸುವಂತಹ ಜನರಿಗೆ ಅನ್ವಯವಾಗಲಿದೆ. ಹಾಗೂ ಕೀಪ್ಯಾಡ್ ಮೊಬೈಲ್ ಬಳಕೆ ಮಾಡುವಂತಹ ಜನರಿಗೆ ಇದು ಒಂದು ಒಳ್ಳೆಯ ಪ್ಲಾನ್ ಎಂದು ಹೇಳಬಹುದಾಗಿದೆ. ಕೇವಲ ಕೆರೆಗಳಲ್ಲಿ ನಿರತವಾಗಿರುವ ಜನರು ಈ ಅವನನ್ನು ಆಯ್ಕೆ ಮಾಡಿಕೊಳ್ಳುವುದು ಸೂಕ್ತ.