BSNL New Plan: BSNL ಬಳಕೆದಾರರಿಗೆ ಬಂಪರ್ ಆಫರ್! ₹58 ರೂ. ನಲ್ಲಿ ಹೊಸ ಪ್ಲಾನ್ ಬಿಡುಗಡೆ!
ನಮಸ್ಕಾರ ಸ್ನೇಹಿತರೆ, ಈ ಲೇಖನದ ಮೂಲಕ ರಾಜ್ಯದ ಜನತೆಗೆ ಎಲ್ಲ ತಿಳಿಸುವ ವಿಷಯವೆಂದರೆ ಬಿಎಸ್ಎನ್ಎಲ್ ಗ್ರಾಹಕರಲ್ಲಿ ಸಂತಸವನ್ನು ಮೂಡಿಸಿರುವ ಈ ಪ್ಲಾನ್ ಅತ್ಯಂತ ಕಡಿಮೆ ಬೆಲೆಯಲ್ಲಿ ಉತ್ತಮ ಸೇವೆಗಳನ್ನು ನೀಡುವುದಾಗಿ ತಿಳಿಸಲಾಗಿದೆ. ಈ ಪ್ಲಾನ್ ಅನ್ನು ನೀವು ಆಯ್ಕೆ ಮಾಡಿ ಕೊಳ್ಳುವುದರಿಂದ ಅವೆಲ್ಲ ಲಾಭಗಳು ದೊರೆಯುತ್ತವೆ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.
ಬಿಎಸ್ಎನ್ಎಲ್ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಯಾವೆಲ್ಲಾ ಪ್ಲಾನುಗಳು ದೊರಕುತ್ತವೆ. ಮತ್ತು ಯಾವ ಪ್ಲಾನುಗಳನ್ನು ಆಯ್ಕೆ ಮಾಡಿಕೊಳ್ಳುವುದು ಸೂಕ್ತ ಎಂಬುವುದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿರುತ್ತದೆ. ಹಾಗಾಗಿ ಬಿಎಸ್ಎನ್ಎಲ್ ಗ್ರಾಹಕರು ಈ ಲೇಖನವನ್ನು ತಪ್ಪದೆ ಕೊನೆಯವರೆಗೂ ಓದಿರಿ.
58 ರೂಪಾಯಿ (BSNL New Plan) ರಿಚಾರ್ಜ್ ಪ್ಲಾನ್:
ನೀವು 58 ರೂಪಾಯಿಯ ರಿಚಾರ್ಜ್ ಪ್ಲಾನನ್ನು ಆಯ್ಕೆ ಮಾಡಿಕೊಂಡರೆ 7 ದಿನಗಳವರೆಗಿನ ಮಾನ್ಯತೆಯನ್ನು ಪಡೆದುಕೊಳ್ಳುತ್ತೀರಾ ಹಾಗೂ 2GB ಡೇಟಾವನ್ನು ಕೂಡ ಪಡೆಯುತ್ತೀರಾ ಮತ್ತು ಅನಿಯಮಿತ ಕರೆಗಳನ್ನು ಕೂಡ ಪಡೆಯಬಹುದಾಗಿರುತ್ತದೆ.
87 ರೂಪಾಯಿ ರಿಚಾರ್ಜ್ ಪ್ಲಾನ್:
ನೀವೇನಾದರೂ ₹87 ರಿಚಾರ್ಜ್ ಪ್ಲಾನನ್ನು ಬಳಸಿಕೊಂಡರೆ 14 ದಿನಗಳವರೆಗೆ ವ್ಯಾಲಿಡಿಟಿಯನ್ನು ಪಡೆಯುತ್ತೀರಾ. 1GB ಡೇಟಾವನ್ನು ಕೂಡ ಪ್ರತಿದಿನ ಪಡೆಯಬಹುದಾಗಿರುತ್ತದೆ. ಹಾಗೂ ಅನಿಯಮಿತ ಕರೆಗಳನ್ನು 14 ದಿನಗಳವರೆಗೆ ಬಳಸಬಹುದಾಗಿರುತ್ತದೆ.
97 ರೂಪಾಯಿ ರಿಚಾರ್ಜ್ ಪ್ಲಾನ್:
ಸ್ನೇಹಿತರೆ, ನೀವೇನಾದರೂ 97 ರಿಚಾರ್ಜ್ ಪ್ಲಾನನ್ನು ಬಳಸಿಕೊಂಡರೆ 15 ದಿನಗಳವರೆಗೆ ವ್ಯಾಲಿಡಿಟಿಯ ಜೊತೆಗೆ 2GB ಡೇಟಾವನ್ನು ಪ್ರತಿದಿನ ಪಡೆಯಬಹುದಾಗಿರುತ್ತದೆ ಹಾಗೂ ಅನಿಯಮಿತ ಕರೆಗಳನ್ನು 15 ದಿನಗಳ ವರೆಗೆ ಬಳಸಬಹುದಾಗಿರುತ್ತದೆ.
ಬಿಎಸ್ಎನ್ಎಲ್ ಬಳಕೆದಾರ ಆಗಲು ಬಯಸುವಂಥವರು ತಮ್ಮ ಪ್ರದೇಶದಲ್ಲಿ ಬಿಎಸ್ಎನ್ಎಲ್ ನೆಟ್ವರ್ಕ್ ಯಾವ ರೀತಿ ಇದೆ ಎಂಬುದನ್ನು ಪರಿಶೀಲಿಸಿಕೊಂಡು ಬಿಎಸ್ಎನ್ಎಲ್ ಸಿಮ್ ಖರೀದಿಸುವುದು ಸೂಕ್ತವಾದ ಕೆಲಸ. ಈ ಪ್ಲಾನುಗಳು ಬಿಎಸ್ಎನ್ಎಲ್ ಬಳಕೆದಾರರಿಗೆ ಮಾತ್ರ ಅನ್ವಯವಾಗುತ್ತವೆ. ಹಾಗಾಗಿ ನಿಮ್ಮ ಪ್ಲಾನುಗಳನ್ನು ನೀವು ಆಯ್ಕೆ ಮಾಡಿಕೊಳ್ಳುವುದು ಸಂಪೂರ್ಣ ನಿಮ್ಮ ಜವಾಬ್ದಾರಿ.