JIO New Recharge Plan: JIO ನ ಮತ್ತೊಂದು ರಿಚಾರ್ಜ್ ಪ್ಲಾನ್ ಬಿಡುಗಡೆ! ಇಲ್ಲಿದೆ ನೋಡಿ ಮಾಹಿತಿ.
ನಮಸ್ಕಾರಗಳು ಸಮಸ್ತ ನಾಡಿನ ಜನತೆಗೆ ನಾವು ನಿಮಗೆ ಈ ಒಂದು ಲೇಖನದ ಮೂಲಕ ತಿಳಿಸಲು ಬಂದಿರುವಂತಹ ಮಾಹಿತಿ ಏನೆಂದರೆ ಸ್ನೇಹಿತರೆ ಈಗ ಜಿಯೋ ಕಂಪನಿ ಈಗ ತನ್ನ ಗ್ರಾಹಕರಿಗೆ ಮತ್ತಷ್ಟು ಹಲವಾರು ರೀತಿಯ ಹೊಸ ಹೊಸ ರಿಚಾರ್ಜ್ ಪ್ಲಾನ್ ಈಗ ಬಿಡುಗಡೆ ಮಾಡಿದೆ. ಈಗ ನೀವು ಒಂದು ವರ್ಷದ ರಿಚಾರ್ಜ್ ಪ್ಲಾನ್ ಗಳು ಹಾಗೂ ಕಡಿಮೆ ತಿಂಗಳಿನ ರಿಚಾರ್ಜ್ ಪ್ಲಾನ್ ಗಳ ಬಗ್ಗೆ ಸಂಪೂರ್ಣವಾದ ಮಾಹಿತಿ ಈಗ ಈ ಒಂದು ಲೇಖನದಲ್ಲಿ ಇದೆ.
ಅದೇ ರೀತಿಯಾಗಿ ಸ್ನೇಹಿತರೆ ಈ ಹಿಂದೆ ಎಲ್ಲಾ ಜಿಯೋ ಕಂಪನಿಗಳ ಆಗಲಿ ಅಥವಾ ಏರ್ಟೆಲ್ ಕಂಪನಿಗಳ ಆಗಲಿ ತಮ್ಮ ರಿಚಾರ್ಜ್ ಪ್ಲಾನ್ ಗಳ ಬೆಲೆಗಳನ್ನು ಈಗಾಗಲೇ ಏರಿಕೆ ಮಾಡಿದವು. ಆದರೆ ಸ್ನೇಹಿತರೆ ಈಗ ಜಿಯೋ ಕಂಪನಿಯ ತನ್ನ ಗ್ರಾಹಕರನ್ನು ಸಳೆಯುವ ಉದ್ದೇಶದಿಂದಾಗಿ ಈಗ ಮತ್ತೆ ಹಲವಾರು ರೀತಿಯ ಹೊಸ ಹೊಸ ರಿಚಾರ್ಜ್ ಪ್ಲಾನ್ ಗಳನ್ನು ಈಗ ಅತ್ಯಂತ ಕಡಿಮೆ ಬೆಲೆಗಳಲ್ಲಿ ಬಿಡುಗಡೆ ಮಾಡಿದೆ. ಆ ಒಂದು ಪ್ಲಾನ್ ಗಳ ಸಂಪೂರ್ಣವಾದಂತಹ ಮಾಹಿತಿ ಈಗ ಈ ಒಂದು ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿ.
1,748 ರೂಪಾಯಿ ರಿಚಾರ್ಜ್ ನ ಮಾಹಿತಿ
ಈಗ ನೀವೇನಾದ್ರೂ ಈ ಒಂದು 1748 ರೂಪಾಯಿ ನೀಡಿ ನೀವೇನಾದರೂ ಈಗ ರಿಚಾರ್ಜ್ ಮಾಡಿಸಿಕೊಂಡಿದ್ದೆ. ಆದರೆ ಈ ಒಂದು ರಿಚಾರ್ಜ್ ಪ್ಲಾನ್ ನ ವ್ಯಾಲಿಡಿಟಿ 336 ದಿನಗಳವರೆಗೆ ಇರುತ್ತದೆ. ಅದೇ ರೀತಿಯಾಗಿ ಈಗ ನೀವು ಈ ಒಂದು ರಿಚಾರ್ಜ್ ಮೂಲಕ ಎಲ್ಲಾ ನೆಟ್ವರ್ಕ್ ಗಳಿಗೂ ಕೂಡ ಅನಿಯಮಿತ ಕರೆಗಳನ್ನು ಪಡೆದುಕೊಳ್ಳಬಹುದು. ಹಾಗೆ ನೀವು ಪ್ರತಿದಿನವೂ ಕೂಡ 10 ರಿಂದ 12 ಎಸ್ಎಂಎಸ್ ಗಳನ್ನು ಮಾತ್ರ ಈ ಒಂದು ರಿಚಾರ್ಜ್ ನ ಮೂಲಕ ಪಡೆದುಕೊಳ್ಳಬಹುದು. ಅದೇ ರೀತಿಯಾಗಿ ಈ ಒಂದು ರಿಚಾರ್ಜ್ ಮಾಡಿಸಿಕೊಂಡರೆ ನಿಮಗೆ ಯಾವುದೇ ರೀತಿಯಾದಂತಹ ಡೇಟಾವನ್ನು ನೀವು ಪಡೆದುಕೊಳ್ಳುವುದಿಲ್ಲ. ಈ ಒಂದು ರಿಚಾರ್ಜ್ ಪ್ಲಾನ್ ಕೇವಲ ಈಗ ಯಾರೆಲ್ಲಾ ಫೋನ್ ಕರೆಗಳನ್ನು ಮಾಡುತ್ತಾರೆ. ಅಂತವರಿಗೆ ಅತ್ಯುತ್ತಮವಾದ ರಿಚಾರ್ಜ್ ಪ್ಲಾನ ಎಂದು ಹೇಳಬಹುದು.
ಜಿಯೋ ಫೋನ್ ನ ರಿಚಾರ್ಜ್ ನ ಮಾಹಿತಿ
ಈಗ ಸ್ನೇಹಿತರೆ ನೀವೇನಾದರೂ 895 ಯನ್ನು ನೀಡಿ ಈಗ ರಿಚಾರ್ಜ್ ಮಾಡಿಸಿಕೊಂಡಿದ್ದೆ. ಆದರೆ 336 ದಿನಗಳವರೆಗೆ ಈ ಒಂದು ರಿಚಾರ್ಜ್ ನ ಮಾನ್ಯತೆ ಇರುತ್ತದೆ. ಈಗ ನೀವು ಈ ಒಂದು ರಿಚಾರ್ಜ್ ನ ಮೂಲಕ 28 ದಿನಗಳಿಗೆ 2 ಜಿಬಿ ಡೇಟಾವನ್ನು ಈಗ ನೀವು ಪಡೆದುಕೊಳ್ಳಬಹುದು. ನೀವು ಈಗ ಒಂದು ವರ್ಷಕ್ಕೆ 24 ಜಿಬಿ ಡೇಟಾವನ್ನು ಪಡೆದುಕೊಳ್ಳುತ್ತೀರಿ. ತದನಂತರ ನೀವು ಪ್ರತಿನಿತ್ಯ 50 ಎಸ್ಎಂಎಸ್ ಗಳು ಮತ್ತು ಆ ನಿಯಮಿತ ಕರೆಗಳನ್ನು ಹೊಂದಬಹುದು.
ಈಗ ನೀವೇನಾದರೂ ಈ ಒಂದು ರಿಚಾರ್ಜ್ ಗಳನ್ನು ಮಾಡಿಸಿಕೊಳ್ಳಬೇಕೆಂದು ಕೊಂಡಿದ್ದರೆ ಈಗ ನಾವು ಈ ಮೇಲೆ ತಿಳಿಸಿರುವ ಮಾಹಿತಿಯನ್ನು ನೀವು ಸಂಪೂರ್ಣವಾಗಿ ಓದಿಕೊಂಡು ಈಗ ನೀವು ಕೂಡ ನಿಮ್ಮ ಮೊಬೈಲ್ ನ ಮೂಲಕ ಈಗ ಕೆಲವೇ ನಿಮಿಷಗಳಲ್ಲಿ ಈ ಒಂದು ರಿಚಾರ್ಜ್ ಅನ್ನು ಮಾಡಿಸಿಕೊಳ್ಳಬಹುದಾಗಿದೆ.