Ration Card Tiddupadi Update: ರೇಷನ್ ಕಾರ್ಡ್ ದಾರರಿಗೆ ಸಿಹಿ ಸುದ್ದಿ?ರೇಷನ್ ಕಾರ್ಡ್ ತಿದ್ದುಪಡಿ ದಿನಾಂಕ ಮತ್ತು ವಿಸ್ತರಣೆ! ಇಲ್ಲಿದೆ ನೋಡಿ ಮಾಹಿತಿ.
ನಮಸ್ಕಾರಗಳು ಸಮಸ್ತ ನಾಡಿನ ಜನತೆಗೆ ನಾವು ನಿಮಗೆ ಈಗ ಈ ಒಂದು ಲೇಖನದ ಮೂಲಕ ತಿಳಿಸಲು ಬಂದಿರುವ ಮಾಹಿತಿ ಏನೆಂದರೆ ಸ್ನೇಹಿತರೆ ಈಗ ನಮ್ಮ ರಾಜ್ಯದಲ್ಲಿ ಈಗ ಈ ಒಂದು ರೇಷನ್ ಕಾರ್ಡ್ ಅನ್ನು ಇಲ್ಲಿ ಎಲ್ಲರೂ ಕಡ್ಡಾಯವಾಗಿ ಹೊಂದಿರಲೇಬೇಕಾಗುತ್ತದೆ. ಏಕೆಂದರೆ ಅವರು ಈಗ ಆ ಒಂದು ರೇಷನ್ ಗಳನ್ನು ಹೊಂದದೆ ಇದ್ದರೆ ಯಾವುದೇ ರೀತಿಯಾದಂತಹ ಯೋಜನೆಗಳ ಲಾಭಗಳನ್ನು ಪಡೆದುಕೊಳ್ಳಲು ಸಾಧ್ಯವಿರುವುದಿಲ್ಲ. ಅದೇ ರೀತಿಯಾಗಿ ಈಗ ಕೆಲವೊಂದಷ್ಟು ಜನರು ಆ ಒಂದು ರೇಷನ್ ಚಡ್ ನಲ್ಲಿ ಕೆಲವೊಂದು ತಿದ್ದುಪಡಿಗಳು ಇವೆ. ಅವುಗಳ ಬಗ್ಗೆ ಈಗ ಮಾಹಿತಿ ಈ ಕೆಳಗೆ ಇದೆ.
ಸ್ನೇಹಿತರೆ ಈಗ ನಮ್ಮ ರಾಜ್ಯದಲ್ಲಿ ಈಗ ಪ್ರತಿಯೊಬ್ಬರೂ ಕೂಡ ರೇಷನ್ ಕಾರ್ಡ್ ತಿದ್ದುಪಡಿ ಯಾವಾಗ ಮಾಡಿಸಲಾಗುತ್ತದೆ ಹಾಗೂ ದಿನಾಂಕ ಮತ್ತು ತಿದ್ದುಪಡಿಯನ್ನು ಮಾಡಿಸಲು ಏನೆಲ್ಲ ದಾಖಲೆಗಳನ್ನು ನೀಡಬೇಕು ಮತ್ತು ಯಾವಾಗ ತಿದ್ದುಪಡಿಗಳನ್ನು ಮಾಡಿಸಬೇಕೆಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ ಒಂದು ಲೇಖನದಲ್ಲಿ ಈಗ ನಾವು ತಿಳಿಯೋಣ ಬನ್ನಿ.
ರೇಷನ್ ಕಾರ್ಡ್ ನ ಮಾಹಿತಿ
ಸ್ನೇಹಿತರೆ ಈಗ ನಮ್ಮ ರಾಜ್ಯದಲ್ಲಿ ಆಡಳಿತ ಮಾಡುತ್ತಿರುವಂತಹ ಕಾಂಗ್ರೆಸ್ ಸರ್ಕಾರವು ನೀಡಿರುವಂತಹ ಪ್ರತಿಯೊಂದು ಯೋಜನೆಗಳ ಲಾಭಗಳನ್ನು ಈಗ ನೀವೇನಾದರೂ ಪಡೆದುಕೊಳ್ಳಬೇಕಾದರೆ ಈಗ ನಿಮಗೆ ರೇಷನ್ ಕಾರ್ಡ್ ಕಡ್ಡಾಯವಾಗಿ ಬೇಕೇ ಬೇಕಾಗುತ್ತದೆ. ಅಷ್ಟೇ ಅಲ್ಲದೆ ನೀವು ರೇಷನ್ ಕಾರ್ಡ್ ಅಲ್ಲಿರುವಂತ ಪ್ರತಿಯೊಂದು ತಿದ್ದುಪಡಿಗಳನ್ನು ನೀವು ಕಡ್ಡಾಯವಾಗಿ ಮಾಡಿಸಿಕೊಂಡಿರಬೇಕಾಗುತ್ತದೆ. ಒಂದು ವೇಳೆ ನೀವು ಅವುಗಳನ್ನು ಮಾಡಿಸದೇ ಇದ್ದಾರೆ ನಿಮಗೆ ಆ ಒಂದು ಯೋಜನೆಗಳ ಲಾಭಗಳು ದೊರೆಯುವುದಿಲ್ಲ. ಆದಕಾರಣ ನೀವು ಕೂಡ ಈ ಕೂಡಲೇ ಹೋಗಿ ಏನಾದರೂ ತಿದ್ದುಪಡಿಗಳು ಇದ್ದರೆ ಈಗ ಕೊಡಲೇ ಅವುಗಳನ್ನು ಮಾಡಿಸಿಕೊಳ್ಳಬಹುದು.
ಏನೆಲ್ಲ ತಿದ್ದುಪಡಿಗಳನ್ನು ಮಾಡಿಸಬಹುದು
ಸ್ನೇಹಿತರೆ ಈಗ ನೀವೇನಾದರೂ ನಿಮ್ಮ ರೇಷನ್ ಕಾರ್ಡ್ ನಲ್ಲಿ ಏನಾದರೂ ತಿದ್ದುಪಡಿಗಳನ್ನು ಮಾಡಿಸಿಕೊಳ್ಳಬೇಕೆಂದುಕೊಂಡಿದ್ದರೆ ಅದರಲ್ಲಿ ಇರುವಂತಹ ಸದಸ್ಯರ ಸೇರ್ಪಡೆ ಹಾಗೂ ಸದಸ್ಯರನ್ನು ತೆಗೆದುಹಾಕುವುದು ಮತ್ತು ರೇಷನ್ ಕಾರ್ಡ್ ನಲ್ಲಿ ಮುಖ್ಯಸ್ಥರ ಬದಲಾವಣೆ ಹಾಗೂ ಅಂಗಡಿಯ ಬದಲಾವಣೆಗಳನ್ನು ತಿದ್ದುಪಡಿಗಳನ್ನು ನೀವು ಈಗ ಮಾಡಿಸಿಕೊಳ್ಳಬಹುದಾಗಿದೆ.
ಇದನ್ನು ಓದಿ : Today Gold Rate 193: ಕರ್ನಾಟಕದಲ್ಲಿ ಇಂದು ಬಂಗಾರದ ಬೆಲೆ ಭರ್ಜರಿಯಾಗಿ ಏರಿಕೆ, ಇಲ್ಲಿದೆ ನೋಡಿ ಇಂದಿನ ಬಂಗಾರದ ಬೆಲೆ.
ಹಾಗೆ ಸ್ನೇಹಿತರ ನಿಮ್ಮ ರೇಷನ್ ಕಾರ್ಡ್ ನಲ್ಲಿ ಏನಾದರೂ ಮಾಡಿಸದೆ ಇದ್ದರೆ ಹಾಗೂ ಆಧಾರ್ ಕಾರ್ಡನ್ನು ಲಿಂಕ್ ಆಗದೆ ಇದ್ದಾರೆ ಈ ಕೂಡಲೇ ಅವುಗಳನ್ನು ಮಾಡಿಸಿಕೊಳ್ಳಿ. ಒಂದು ವೇಳೆ ನೀವು ಅವುಗಳನ್ನು ಮಾಡಿಸದಿದ್ದರೆ ನಿಮಗೆ ಯಾವುದೇ ಕಾರಣಕ್ಕೂ ಈ ಒಂದು ಯೋಜನೆಗಳ ಲಾಭಗಳು ನಿಮಗೆ ದೊರೆಯುವುದಿಲ್ಲ. ಆದಕಾರಣ ಈ ಕೂಡಲೇ ಹೋಗಿ ಅವುಗಳನ್ನು ಮಾಡಿಸಿಕೊಳ್ಳಿ.
ತಿದ್ದುಪಡಿಯನ್ನು ಮಾಡಿಸಲು ಸಮಯ ಏನು?
ಸ್ನೇಹಿತರೆ ಈಗ ನೀವೇನಾದರೂ ಈ ಒಂದು ತಿದ್ದುಪಡಿಗಳನ್ನು ಮಾಡಿಸಿಕೊಳ್ಳಬೇಕೆಂದುಕೊಂಡಿದ್ದರೆ ಮಾರ್ಚ್ 31ರ ಒಳಗಾಗಿ ಬೆಳಗ್ಗೆ 10ರಿಂದ ಸಂಜೆ 5:00 ವರೆಗೆ ನೀವು ಯಾವಾಗ ಬೇಕಾದರೂ ನೀವು ಈ ಒಂದು ತಿದ್ದುಪಡಿಗಳನ್ನು ಈಗ ಮಾಡಿಸಿಕೊಳ್ಳಲು ಸರ್ಕಾರವು ಅವಕಾಶವನ್ನು ನೀಡಿದೆ.
ಅರ್ಜಿಯನ್ನು ಸಲ್ಲಿಸುವುದು ಹೇಗೆ?
ಸ್ನೇಹಿತರೆ ಈಗ ನೀವೇನಾದರೂ ರೇಷನ್ ಕಾರ್ಡ್ ಇರುವಂತಹ ತಿದ್ದುಪಡಿಗಳನ್ನು ಮಾಡಿಸಿಕೊಳ್ಳಬೇಕೆಂದುಕೊಂಡಿದ್ದರೆ ನಿಮ್ಮ ಹತ್ತಿರ ಇರುವಂತಹ ಆಹಾರ ಇಲಾಖೆಗೆ ನೀವು ಭೇಟಿಯನ್ನು ನೀಡಿ. ಅಲ್ಲಿಯೂ ಕೂಡ ಮಾಡಿಸಿಕೊಳ್ಳಬಹುದು ಅಥವಾ ನಿಮ್ಮ ಹತ್ತಿರ ಇರುವಂತಹ ಆನ್ಲೈನ್ ಕೇಂದ್ರಾ ಗಳಿಗೆ ಭೇಟಿಯನ್ನು ನೀಡಿ. ಅಲ್ಲಿಯೂ ಕೂಡ ನೀವು ಈ ಒಂದು ತಿದ್ದುಪಡಿಗಳನ್ನು ಮಾಡಿಸಿಕೊಳ್ಳಬಹುದಾಗಿದೆ.