JIO New Recharge Plan: Jio ನ ಮತ್ತೊಂದು ರಿಚಾರ್ಜ್ ಪ್ಲಾನ್ ಬಿಡುಗಡೆ! ಇಲ್ಲಿದೆ ನೋಡಿ ಆ ಒಂದು ರಿಚಾರ್ಜ್ ನ ಮಾಹಿತಿ.
ನಮಸ್ಕಾರಗಳು ಸಮಸ್ತ ನಾಡಿನ ಜನತೆಗೆ ನಾವು ನಿಮಗೆ ಈಗ ಈ ಒಂದು ಲೇಖನದ ಮೂಲಕ ತಿಳಿಸಲು ಬಂದಿರುವಂತಹ ಮಾಹಿತಿ ಏನೆಂದರೆ ಸ್ನೇಹಿತರೆ ಈಗ ನೀವೇನಾದರೂ ಜಿಯೋ ಸಿಮ್ ಬಳಕೆದಾರರಾಗಿದ್ದರೆ ಅಂತವರಿಗೆ ಈಗ ಇದೊಂದು ಸಿಹಿ ಸುದ್ದಿ ಎಂದು ಹೇಳಬಹುದು. ಏಕೆಂದರೆ ಈಗ ಜಿಯೋ ಕಂಪನಿಯು ತನ್ನ ಗ್ರಾಹಕರಿಗೆ ಹೊಸ ರಿಚಾರ್ಜ್ ಪ್ಲಾನ್ ಅನ್ನು ಈಗ ಬಿಡುಗಡೆ ಮಾಡಿದೆ. ಈಗ ಆ ಒಂದು ರಿಚಾರ್ಜ್ ಪ್ಲಾನ್ನ ಸಂಪೂರ್ಣವಾದ ಮಾಹಿತಿ ಇಲ್ಲಿದೆ.
ಹಾಗೆ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವಂತೆ ನಮ್ಮ ದೇಶದಲ್ಲಿರುವಂತಹ ಎಲ್ಲಾ ಟೆಲಿಕಾಂ ಕಂಪನಿಗಳು ಕೂಡ ತಮ್ಮ ರಿಚಾರ್ಜ್ ಪ್ಲಾನ್ ಗಳ ಬೆಲೆಗಳನ್ನು ಈಗಾಗಲೇ ಏರಿಕೆ ಮಾಡಿದವು. ಅದರಂತೆ ಜಿಯೋ ಕಂಪನಿಯೂ ಕೂಡ ತನ್ನ ರಿಚಾರ್ಜ್ ಪ್ಲಾನ್ ಗಳ ಬೆಲೆಗಳನ್ನು ಈಗಾಗಲೇ ಏರಿಕೆ ಮಾಡಿತ್ತು. ಆದರೆ ಈಗ ಜಿಯೋ ಕಂಪನಿಯು ತನ್ನ ಗ್ರಾಹಕರನ್ನು ಹೆಚ್ಚಿಸುವ ಉದ್ದೇಶದಿಂದಾಗಿ ಈಗ ಕಡಿಮೆ ಬೆಲೆಯ ಮತ್ತಷ್ಟು ಹೊಸ ಹೊಸ ರಿಚಾರ್ಜ್ ಗಳ ಬಗ್ಗೆ ಈಗಾಗಲೇ ಮಾಹಿತಿಯನ್ನು ನೀಡುತ್ತಾ ಇದೆ. ಈಗ ನೀವು ಕೂಡ ಈ ಒಂದು ಹೊಸ ರಿಚಾರ್ಜ್ ನ ಮಾಹಿತಿಯನ್ನು ತಿಳಿದುಕೊಳ್ಳಿ.
ಜಿಯೋ ನ ಹೊಸ ರಿಚಾರ್ಜ್ ನ ಮಾಹಿತಿ
ಸ್ನೇಹಿತರೆ ಈಗ ನಮ್ಮ ದೇಶದಲ್ಲಿ ಅತಿ ಹೆಚ್ಚು ಗ್ರಾಹಕರನ್ನು ಹೊಂದಿರುವಂತಹ ಟೆಲಿಕಾಂ ಕಂಪನಿ ಎಂದರೆ ಏನು ಜಿಯೋ ಕಂಪನಿಯಾಗಿದೆ. ಈ ಒಂದು ಕಂಪನಿಯು ತನ್ನ ಗ್ರಾಹಕರಿಗೆ ಅತ್ಯುತ್ತಮವಾದಂತಹ ರಿಚಾರ್ಜ್ ಪ್ಲಾನ್ ಬಳಕೆಗಳನ್ನು ಈಗಾಗಲೇ ನೀಡುತ್ತಾ ಬಂದಿದೆ. ಅದರಂತೆ ಗ್ರಾಹಕರು ಕೂಡ ಒಂದು ರಿಚಾರ್ಜ್ ಪ್ಲಾನ್ ಗಳ ಬಳಕೆಗಳನ್ನು ಮಾಡಿಕೊಳ್ಳುತ್ತಾ ಹೆಚ್ಚಿನ ಲಾಭಗಳನ್ನು ಈಗಾಗಲೇ ಪಡೆದುಕೊಂಡಿದ್ದಾರೆ.
ಹಾಗೆ ಸ್ನೇಹಿತರೆ ಈಗ ಯಾರೆಲ್ಲಾ ಎರಡು ಸಿಮ್ ಬಳಕೆ ಮಾಡುತ್ತಿರುತ್ತಾರೋ ಹಾಗೂ ಕರೆಗಳನ್ನು ಮಾಡಲು ಮಾತ್ರ ಈ ಒಂದು ರಿಚಾರ್ಜ್ ಬಳಕೆ ಮಾಡುತ್ತಾರೆ. ಅಂತ ಅವರಿಗೆ ಇದೊಂದು ಸಿಹಿ ಸುದ್ದಿ ಎಂದು ಹೇಳಬಹುದು. ಈಗ ಸ್ನೇಹಿತರೆ ಅವರು ಕೇವಲ 448 ರೂ ನೀಡಿ 84 ದಿನಗಳ ವರೆಗೆ ಮಾನ್ಯತೆಯನ್ನು ಹೊಂದಿರುವಂತಹ ಈ ಒಂದು ರಿಚಾರ್ಜ್ ಪ್ಲಾನಿಂಗ್ ಬಳಕೆ ಮಾಡಿಕೊಳ್ಳಬಹುದು.
ಸ್ನೇಹಿತರೆ ಈಗ ಈ ಒಂದು ರಿಚಾರ್ಜ್ ಪ್ಲಾನ ಮೂಲಕ ಅವರು ರಿಚಾರ್ಜ್ ಅನ್ನು ಮಾಡಿಸಿಕೊಂಡಿದ್ದೆ ಆದರೆ ನೀವು 84 ದಿನಗಳ ಕಾಲ ಈ ಒಂದು ರಿಚಾರ್ಜ್ ಪ್ಲಾನ್ ತನ್ನ ವ್ಯಾಲಿಡಿಟಿಯನ್ನು ಹೊಂದಿರುತ್ತದೆ. ಇದರ ಜೊತೆಗೆ ಅನಿಯಮಿತ ಕರೆಗಳು ಹಾಗೂ ಪ್ರತಿನಿತ್ಯ ನೂರು ಎಸ್ಎಂಎಸ್ ಗಳನ್ನು ಕೂಡ ನೀವು ಉಚಿತವಾಗಿ ಪಡೆದುಕೊಳ್ಳಬಹುದು.
ಅಷ್ಟೇ ಅಲ್ಲದೆ ಸ್ನೇಹಿತರೆ ಈಗ ಜಿಯೋ ಕಂಪನಿಯ ಜಿಯೋ ಕ್ಲೌಡ್ ಹಾಗೂ ಜಿಯೋ ಸಿನಿಮಾದಂತಹ ಅಪ್ಲಿಕೇಶನ್ ಇನ್ನೂ ಹಲವಾರು ರೀತಿಯ ಅಪ್ಲಿಕೇಶನ್ ಗಳನ್ನು ಕೂಡ ನೀವು ಈ ಒಂದು ರಿಚಾರ್ಜ್ ಮೂಲಕ ನೀವು ಅವುಗಳ ಉಚಿತ ಚಂದಾದಾರಿಕೆಯನ್ನು ಪಡೆದುಕೊಳ್ಳಬಹುದಾಗಿದೆ.
ಹಾಗೆ ಈಗ ನಮ್ಮ ಮಾಧ್ಯಮದಲ್ಲಿ ಪ್ರತಿನಿತ್ಯ ಇಂತಹ ಹೊಸ ಮಾಹಿತಿಗಳನ್ನು ನಿಮಗೆ ಲೇಖನಗಳ ಮೂಲಕ ನೀಡಲಾಗುತ್ತದೆ. ಈಗ ನೀವು ಕೂಡ ಇಂತಹ ಮಾಹಿತಿ ತಿಳಿದುಕೊಳ್ಳ ಬೇಕಾದರೆ ನಮ್ಮ ಮಾಧ್ಯಮಕ್ಕೆ ದಿನನಿತ್ಯ ಭೇಟಿ ಮಾಡಿ.