Jana Samarth Portal Loan: ಲೋನ ಅನ್ನು ಪಡೆದುಕೊಳ್ಳಲು ಈಗ ಮತ್ತೊಂದು ಹೊಸ ಪೋರ್ಟಲ್ ಬಿಡುಗಡೆ! ಅರ್ಜಿಯನ್ನು  ಸಲ್ಲಿಕೆ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ.

Jana Samarth Portal Loan: ಲೋನ ಅನ್ನು ಪಡೆದುಕೊಳ್ಳಲು ಈಗ ಮತ್ತೊಂದು ಹೊಸ ಪೋರ್ಟಲ್ ಬಿಡುಗಡೆ! ಅರ್ಜಿಯನ್ನು  ಸಲ್ಲಿಕೆ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ.

ನಮಸ್ಕಾರಗಳು ಸಮಸ್ತ ನಾಡಿನ ಜನತೆಗೆ ನಾವು ನಿಮಗೆ ಈಗ ಈ ಒಂದು ಲೇಖನದ ಮೂಲಕ ತಿಳಿಸಲು ಬಂದಿರುವ ಮಾಹಿತಿ ಏನೆಂದರೆ ಸ್ನೇಹಿತರೆ ಈಗ ನೀವು ಕೂಡ ವ್ಯಾಪಾರವನ್ನು ಆರಂಭ ಮಾಡಿಕೊಳ್ಳಬೇಕೆಂದು ಕೊಂಡಿದ್ದರೆ ಅಥವಾ ಉನ್ನತ ಶಿಕ್ಷಣ ಪಡಲು ಹಾಗೂ ಇನ್ನಿತರ ಹಲವಾರು ರೀತಿ ಅಗತ್ಯಗಳನ್ನು ಪೂರೈಸಿಕೊಳ್ಳಲು ನೀವು ಸಾಲವನ್ನು ಪಡೆದುಕೊಳ್ಳಬೇಕೆಂದುಕೊಂಡಿದ್ದರೆ ಅಂತವರಿಗೆ ಈಗ ಸರ್ಕಾರವು ಮತ್ತೊಂದು ಹೊಸ ಪೋರ್ಟನ್ನು ಬಿಡುಗಡೆ ಮಾಡಿದೆ. ಈ ಒಂದು ಪೋರ್ಟಲ್ಲಿನ ಮೂಲಕ ನೀವು ಈಗ ಸುಲಭವಾಗಿ ಲೋನ ಅನ್ನು ನೀವು ಈಗ ಪಡೆದುಕೊಳ್ಳಬಹುದಾಗಿದೆ.

ಈಗ ನೀವು ಕೂಡ ಈ ಒಂದು ಪೋರ್ಟಲ್ನ ಮೂಲಕ ಈಗ 15ಕ್ಕೂ ಹೆಚ್ಚು ಸರ್ಕಾರಿ ಸಾಲ ಯೋಜನೆಗಳು ಮತ್ತು ಏಳು ವಿಭಿನ್ನ ವಿಭಾಗಗಳಲ್ಲಿ ನಿಮಗೆ ಈ ಒಂದು ಪೋರ್ಟಲ್ ನಲ್ಲಿ ಸಾಲಗಳು ದೊರೆಯುತ್ತವೆ. ಈಗ ನೀವು ಕೂಡ ಈ ಒಂದು ಪೋರ್ಟಲ್ ಮೂಲಕ ಈಗ ಸಾಲದ ಪ್ರಕ್ರಿಯೆಯನ್ನು ಸುಲಭವಾಗಿ ಮಾಡಿಕೊಳ್ಳಬಹುದು. ಹಾಗೆಯೇ ನೀವು ಈಗ ವೇಗವಾಗಿ ಒಂದು ಪೋರ್ಟಲ್ ಮೂಲಕ ಸಾಲವನ್ನು ಈಗ ನೀವು ಪಡೆದುಕೊಳ್ಳಬಹುದಾಗಿದೆ.

ಜನ ಸಮರ್ಥ ಪೋರ್ಟಲ್ ಅಂದರೆ ಏನು?

ಸ್ನೇಹಿತರೆ ಈಗ ಸರ್ಕಾರವು ಬಿಡುಗಡೆ ಮಾಡಿರುವಂತಹ ಈ ಒಂದು ಪೋರ್ಟಲ್ನ ಮೂಲಕ ಈಗ ನೀವು ವಿವಿಧ ಸಾಲ ಯೋಜನೆಗಳಿಗೆ ಅರ್ಜಿಯನ್ನು ಸಲ್ಲಿಸುವುದು ಮತ್ತು ಅರ್ಹತೆಗಳನ್ನು ಪರಿಶೀಲಿಸಲು ಹಾಗೂ ತ್ವರಿತವಾಗಿ ಸಾಲವನ್ನು ಪಡೆದುಕೊಳ್ಳಲು ಈಗ ನೀವು ಈ ಒಂದು ಪೋರ್ಟನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ.

ಹಾಗೆ ನೀವು ಈಗ ಈ ಒಂದು ಪೋರ್ಟಲ್ನಲ್ಲಿ ಕೃಷಿ, ಉದ್ಯೋಗ, ಶಿಕ್ಷಣ ಮತ್ತು ಆರೋಗ್ಯ ಸೇರಿದಂತೆ ಇನ್ನು ಹಲವಾರು ಉದ್ದೇಶಗಳಿಗೆ ನೀವು ಈ ಒಂದು ಸರ್ಕಾರದ ನೀಡುವಂತಹ ವಿವಿಧ ಸಾಲ ಯೋಜನೆಗಳು ಕೂಡ ಈ ಒಂದು ಪೋರ್ಟಲ್ ನಲ್ಲಿ  ಈಗ ಲಭ್ಯವಿರುತ್ತದೆ.

ಪ್ರಮುಖ ಸಾಲ ಯೋಜನೆಗಳು ಏನು?

ಈಗ ನೀವು ಕೂಡ ಈ ಒಂದು ಪೋರ್ಟಲ್ಲ ಮೂಲಕ ಈಗ ಎಜುಕೇಶನ್ ಲೋನ್ ಹಾಗೂ ವ್ಯಾಪಾರ ಸಾಲ ,ಕೃಷಿ ಸಾಲ ಮತ್ತು ಗೃಹ ಸಾಲವನ್ನು ಹಾಗೆಯೇ ನೀವೇನಾದರೂ ಈಗ ಹೊಸದಾಗಿ ಕಂಪನಿಯನ್ನು ಸ್ಟಾರ್ಟಪ್ ಮಾಡುತ್ತಿದ್ದರೆ ಆ ಒಂದು ಸಾಲವನ್ನು ಕೂಡ ನೀವು ಈ ಒಂದು ವೆಬ್ಸೈಟ್ನ ಮೂಲಕ ಈಗ ಪಡೆದುಕೊಳ್ಳಬಹುದಾಗಿದೆ.

ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಪ್ಯಾನ್ ಕಾರ್ಡ್
  • ಬ್ಯಾಂಕ್ ಖಾತೆ ವಿವರಗಳು
  • ಆದಾಯ ಪ್ರಮಾಣ ಪತ್ರ
  • ಹಳೆಯ ಸಾಲದ ಮಾಹಿತಿಗಳು
  • ಪ್ರತಿ ತಿಂಗಳು ಪಡೆಯುವಂತಹ ತಿಂಗಳ ಸಂಬಳದ ವಿವರ

ಅರ್ಜಿಯನ್ನು ಸಲ್ಲಿಕೆ ಮಾಡುವುದು ಹೇಗೆ?

  • ಸ್ನೇಹಿತರೆ ಈಗ ನೀವು ಮೊದಲಿಗೆ ನಾವು ಈ ಕೆಳಗೆ ನೀಡಿರುವ ವೆಬ್ಸೈಟ್ ಗೆ ಲಾಗಿನ್ ಆಗ ಬೇಕಾಗುತ್ತದೆ.
  • ತದನಂತರ ಅದರಲ್ಲಿ ನಿಮಗೆ ಪೋರ್ಟಲ್ನಲ್ಲಿ ಇರುವ ಅಂತ ಅರ್ಹತಾ ಮಾನದಂಡಗಳ ಆಧಾರದ ಮೇಲೆ ನೀವು ಸಾಲಕ್ಕೆ ಅರ್ಹರಿದ್ದೀರಿ  ಇಲ್ಲವೇ ಎಂಬುದನ್ನು ಪರೀಕ್ಷೆ ಮಾಡಿಕೊಳ್ಳಬಹುದು.
  • ತದನಂತರ ನೀವು ಅದರಲ್ಲಿ ನಿಮ್ಮ ಮೂಲಭೂತ ವಿವರಗಳನ್ನು ನೀಡಿ. ನೀವು ಅದರಲ್ಲಿ ನಿಮ್ಮ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡನ್ನು ಬಳಸಿಕೊಂಡು ಪರಿಶೀಲನೆ ಮಾಡಿಕೊಳ್ಳಬಹುದಾಗಿದೆ.
  • ತದನಂತರ ಸ್ನೇಹಿತರೆ ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಇರುವ ಮೊಬೈಲ್ ಸಂಖ್ಯೆಗೆ ಒಂದು ಓಟಿಪಿ ಬರುತ್ತದೆ.
  • ಆನಂತರ ನೀವು ನಿಮಗೆ ಓಟಿಪಿ ಬಂದ ನಂತರ ನಿಮ್ಮ ಬ್ಯಾಂಕ್ ಖಾತೆ, ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ತೆರಿಗೆ ವಿವರಗಳು, ಉದ್ಯೋಗ ಮಾಹಿತಿ ಮತ್ತು ಎಲ್ಲಾ ದಾಖಲೆಗಳನ್ನು ನೀವು ಅದರಲ್ಲಿ ಭಾರ್ತಿ ಭರ್ತಿ ಮಾಡಬೇಕಾಗುತ್ತದೆ.
  • ಆನಂತರ ನೀವು ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ಇರುವಂತಹ ಸಾಲದ ಯೋಜನೆಯನ್ನು ಆಯ್ಕೆ ಮಾಡಿಕೊಂಡು ಅದರಲ್ಲಿ ಕೇಳುವ ದಾಖಲೆಗಳನ್ನು ಅಪ್ಲೋಡ್ ಮಾಡಬೇಕಾಗುತ್ತದೆ.
  • ಆನಂತರ ನೀವು ಅದರಲ್ಲಿ ಸಾಲವನ್ನು ಮರುಪಾವತಿ ಮಾಡಬೇಕಾದಂತಹ ಬಡ್ಡಿ ವಿವರಗಳು ಹಾಗೂ ಮರುಪಾವತಿ ಅವಧಿಯ ಮಾಹಿತಿಯನ್ನು ನೀವು ಅದರಲ್ಲಿ ಪಡೆದುಕೊಳ್ಳಬಹುದು.
  • ಈ ಒಂದು ಎಲ್ಲಾ ಪ್ರಕ್ರಿಯೆಗಳನ್ನು ನೀವು ಮುಗಿದ ನಂತರ ನಿಮ್ಮ ಬ್ಯಾಂಕ್ ಖಾತೆಗೆ ಹಣವು ನೇರವಾಗಿ ನಿಮ್ಮ ಖಾತೆಗೆ ಜಮಾ ಆಗುತ್ತದೆ.

Link : Apply Now 

WhatsApp Group Join Now
Telegram Group Join Now

Leave a Comment