Jio New Offer: ಜಿಯೋ ಗ್ರಾಹಕರಿಗೆ ಗುಡ್ ನ್ಯೂಸ್! ಕೇವಲ 479 ರೂಪಾಯಿಯಲ್ಲಿ 3 ತಿಂಗಳ ವ್ಯಾಲಿಡಿಟಿ! ಹೊಸ ಪ್ಲಾನ್!
ನಮಸ್ಕಾರ ಎಲ್ಲರಿಗೂ, ರಾಜ್ಯದಲ್ಲಿ ಅಥವಾ ದೇಶದಲ್ಲಿ ಅತಿ ಹೆಚ್ಚು ಗ್ರಾಹಕರನ್ನು ಹೊಂದಿರುವಂತಹ ಟೆಲಿಕಾಂ ಕಂಪನಿ ಜಿಯೋ ಎಂದು ಹೇಳಬಹುದು. ಅತಿ ಹೆಚ್ಚಾಗಿ ಬಳಸುವಂತಹ ಈ ಟೆಲಿಕಾಂ ಕಂಪನಿಯು ತನ್ನ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಉತ್ತಮವಾದ ರಿಚಾರ್ಜ್ ಪ್ಲಾನ್ ಗಳನ್ನು ಒದಗಿಸುತ್ತದೆ.
ಈ ಲೇಖನದಲ್ಲಿ ಕೇವಲ ₹479 ರೂಪಾಯಿ ರಿಚಾರ್ಜ್ ಮಾಡಿಕೊಂಡು ಯಾವೆಲ್ಲ ಲಾಭಗಳನ್ನು ಜಿಯೋ ಬಳಕೆದಾರರು ಪಡೆಯುತ್ತಾರೆ. ಹಾಗೂ ಈ ಪ್ಲಾನ್ ರಿಚಾರ್ಜ್ ಮಾಡಿಕೊಳ್ಳುವುದು ಯಾರಿಗೆ ಸೂಕ್ತ ಎಂಬುವುದನ್ನು ಈ ಲೇಖನದಲ್ಲಿ ಚರ್ಚಿಸಲಾಗಿರುತ್ತದೆ. ಹಾಗಾಗಿ ಲೇಖನವನ್ನು ಸಂಪೂರ್ಣವಾದ ಮಾಹಿತಿ ಪಡೆಯುವುದಕ್ಕಾಗಿ ಕೊನೆಯವರೆಗೂ ಓದಿ.
ಜಿಯೋ ₹479 ರೂಪಾಯಿ ರಿಚಾರ್ಜ್ ಪ್ಲಾನ್: (Jio New Offer)
ನೀವೇನಾದ್ರೂ ಈ ₹479 ರಿಚಾರ್ಜ್ ಪ್ಲಾನನ್ನು ಆಯ್ಕೆ ಮಾಡಿಕೊಂಡರೆ 84 ದಿನಗಳ ಸುಧೀರ್ಘವಾದ ವ್ಯಾಲಿಡಿಟಿಯನ್ನು ಕೂಡ ಪಡೆದುಕೊಳ್ಳುತ್ತೀರ ಅಂದರೆ ಮೂರು ತಿಂಗಳುಗಳ ಕಾಲ ವ್ಯಾಲಿಡಿಟಿಯನ್ನು ಪಡೆಯುತ್ತೀರಾ. ಹಾಗೂ ಈ ಪ್ಲಾನ್ ಅವಧಿಯಲ್ಲಿ ಒಟ್ಟು 6GB ಡೇಟಾವನ್ನು ಪಡೆದುಕೊಳ್ಳುತ್ತೀರಾ. ಈ ಪ್ಲಾನ್ ಅತಿಹೆಚ್ಚಿನ ಇಂಟರ್ನೆಟ್ ಬಳಸದೆ ಇರುವಂತಹ ಜನರಿಗೆ ಮಾತ್ರ ಎಂದು ಹೇಳಬಹುದು.
ರಿಚಾರ್ಜ್ ಪ್ಲಾನನ್ನು ನೀವು ಆಯ್ಕೆ ಮಾಡಿಕೊಂಡ ನಂತರ ಅನ್ಲಿಮಿಟೆಡ್ ಕರೆಗಳನ್ನು 84 ದಿನಗಳವರೆಗೆ ಪಡೆಯಬಹುದಾಗಿರುತ್ತದೆ ಹಾಗೂ 1000 SMS ಗಳನ್ನು ನೀವು ಈ ಪ್ಲಾನ್ ಮುಖಾಂತರ ಪಡೆಯಬಹುದಾಗಿರುತ್ತದೆ. ಇದರ ಜೊತೆ ಜೊತೆಗೆ ಜಿಯೋ ಸಿನಿಮಾ, ಜಿಯೋ ಟಿವಿ, ಜಿಯೋ ಕ್ಲೌಡ್ ನಂತಹ ಪ್ಲಾಟ್ಫಾರ್ಮ್ ಗಳನ್ನು ಉಚಿತ ಚಂದಾದಾರರಿಗೆ ಪಡೆಯಬಹುದಾಗಿದೆ.
ಮೇಲೆ ನೀಡಿರುವ ರಿಚಾರ್ಜ್ ಪ್ಲಾನನ್ನು ಆಯ್ಕೆ ಮಾಡಿಕೊಳ್ಳುವುದು ಬಿಡುವುದು ಸಂಪೂರ್ಣ ನಿಮ್ಮ ಜವಾಬ್ದಾರಿಯ ಮೇಲೆ ಅವಲಂಬಿತವಾಗಿರುತ್ತದೆ ಹಾಗೂ ನಿಮ್ಮ ಇಚ್ಛೆಯ ಮೇರೆಗೆ ಅವಲಂಬಿತವಾಗಿರುತ್ತದೆ. ನೀವು ಯಾವ ಪ್ಲಾನ್ ಆಯ್ಕೆ ಮಾಡಿಕೊಳ್ಳುವುದು ಸೂಕ್ತ ಎಂದು ತಿಳಿಯುವುದು ನಿಮ್ಮ ಕೈಯಲ್ಲಿರುತ್ತದೆ. ಹಾಗಾಗಿ ಹೆಚ್ಚಿನ ಪ್ಲಾನುಗಳ ವಿವರಗಳನ್ನು ಪಡೆಯಲು “ಮೈಜಿಯೋ” ಅಪ್ಲಿಕೇಶನ್ ಅನ್ನು ಪಡೆದುಕೊಳ್ಳಿ.