Jio New Recharge Plan: ಜಿಯೋ ಗ್ರಾಹಕರಿಗೆ ಮತ್ತೊಂದು ಸಿಹಿ ಸುದ್ದಿ? ಕೇವಲ 195 ರೂಪಾಯಿ 90 ದಿನಗಳ ವ್ಯಾಲಿಡಿಟಿ!
ನಮಸ್ಕಾರಗಳು ಸಮಸ್ತ ನಾಡಿನ ಜನತೆಗೆ ಈ ಒಂದು ಲೇಖನದ ಮೂಲಕ ನಾವು ತಿಳಿಸಲು ಬಂದಿರುವಂತಹ ಮಾಹಿತಿ ಏನೆಂದರೆ ಈಗ ನೀವೇನಾದರೂ ಜಿಯೋ ಸಿಮ್ ಅನ್ನು ಬಳಕೆ ಮಾಡುತ್ತ ಇದ್ದರೆ ಅಂತವರಿಗೆ ಈಗ ಇದು ಭರ್ಜರಿ ಸಿಹಿ ಸುದ್ದಿ ಎಂದು ಹೇಳಬಹುದು. ಏಕೆಂದರೆ ಸ್ನೇಹಿತರೆ ಈಗ ಜಿಯೋ ಕಂಪನಿಯ ಮಾಲೀಕರಾದಂತ ಮುಕೇಶ್ ಅಂಬಾನಿ ಅವರ ಕಡೆಯಿಂದ ಜಿಯೋ ಗ್ರಾಹಕರಿಗೆ ಈಗ ಮತ್ತೊಂದು ಹೊಸ ಬಂಪರ್ ಅಪರನ್ನು ನೀಡಿದ್ದಾರೆ. ಅದು ಏನೆಂದರೆ ಸ್ನೇಹಿತರೆ ಈಗ 195 ಗಳಿಗೆ 90 ದಿನಗಳ ವ್ಯಾಲಿಡಿಟಿ ಹೊಂದಿರುವ ಮತ್ತೊಂದು ಹೊಸ ರಿಚಾರ್ಜ್ ಅನ್ನು ಈಗ ಬಿಡುಗಡೆ ಮಾಡಲಾಗಿದೆ. ಈ ಒಂದು ರಿಚಾರ್ಜ್ ನ ಮಾಹಿತಿ ಏನು ಎಂಬುದರ ಬಗ್ಗೆ ಮಾಹಿತಿಯನ್ನು ಈಗ ಈ ಒಂದು ಲೇಖನದಲ್ಲಿ ತಿಳಿಯೋಣ.
ಜಿಯೋ ರಿಚಾರ್ಜ್ ಪ್ಲಾನ್ ನ ಮಾಹಿತಿ
ಈಗ ನಮ್ಮ ಭಾರತ ದೇಶದಲ್ಲಿ ಅತಿ ಹೆಚ್ಚು ಅಂದರೆ ಸುಮಾರು 151 ಮಿಲಿಯನ್ ಕಿಂತ ಹೆಚ್ಚು ಗ್ರಾಹಕರನ್ನು ಹೊಂದಿರುವ ಟೆಲಿಕಾಂ ಕಂಪನಿ ಆದಂತಹ ಜಿಯೋ ಟೆಲಿಕಾಂ ಆಗಿದೆ ಈಗ ಈ ಕಂಪನಿಯು ಈಗ ತನ್ನ ಗ್ರಾಹಕರಿಗೆ ಅತ್ಯಂತ ಕಡಿಮೆ ಬೆಲೆಯ ಹಾಗೂ ಬಂಪರ್ ಆಫರ್ ಅನ್ನು ಈಗ ಮತ್ತೆ ಬಿಡುಗಡೆ ಮಾಡಿದೆ. ಅಷ್ಟೇ ಅಲ್ಲದೆ ಸ್ನೇಹಿತರೆ ಈಗ ನಮ್ಮ ಭಾರತದಲ್ಲಿರುವ ಟೆಲಿಕಾಂ ಸಂಸ್ಥೆಗಳಲ್ಲಿ ಈಗ ಅತ್ಯಂತ ಪ್ರಚಲಿತದಲ್ಲಿರುವಂತಹ ಕಂಪನಿ ಅಂದರೆ ಅದು ಜಿಯೋ ಕಂಪನಿ ಆಗಿದೆ.
195 ರಿಚಾರ್ಜ್ ಪ್ಲಾನ ಮಾಹಿತಿ
ಸ್ನೇಹಿತರೆ ಈಗ ಜಿಯೋ ಟೆಲಿಕಾಂ ಕಂಪನಿಯು ತನ್ನ ಗ್ರಾಹಕರಿಗಾಗಿ ಅತ್ಯಂತ ಕಡಿಮೆ ಬೆಲೆಗೆ 195 ರು ಆ ರಿಚಾರ್ಜ್ ಅನ್ನು ಬಿಡುಗಡೆ ಮಾಡಿದೆ. ಈ ಒಂದು ರಿಚಾರ್ಜ್ ಅನ್ನು ನೀವು ಮಾಡಿಸಿಕೊಂಡಿದ್ದೆ ಆದರೆ ಈ ಒಂದು ರಿಚಾರ್ಜ್ ಪ್ಲಾನ್ನ ಮಾನ್ಯತೆಯು ಬರೋಬ್ಬರಿ 90 ದಿನಗಳವರೆಗೆ ಮಾನ್ಯತೆಯನ್ನು ಪಡೆದುಕೊಂಡಿರುತ್ತದೆ. ಯಾರೆಲ್ಲ ಈಗ ಅತಿ ಕಡಿಮೆ ಬೆಲೆಗೆ ದರದಲ್ಲಿ ಈಗ ರಿಚಾರ್ಜ್ ಪ್ಲಾನ್ ಗಳನ್ನು ಹುಡುಕುತ್ತಾ ಇದ್ದೀರೋ ಅಂಥವರು ಈ ಕೂಡಲೇ ಈ ಒಂದು ರಿಚಾರ್ಜ್ ಪ್ಲಾನನ್ನು ಮಾಡಿಸಿಕೊಳ್ಳಬಹುದು.
ಈ ಒಂದು ರಿಚಾರ್ಜ್ ಕೇವಲ ಡಾಟಾ ರಿಚಾರ್ಜ್ ಫ್ಯಾನ್ ಆಗಿದ್ದು ಈಗ ನೀವೇನಾದರೂ ಈ ಒಂದು ರಿಚಾರ್ಜ್ ಅನ್ನು ಮಾಡಿಸಿಕೊಳ್ಳಬೇಕೆಂದು ಕೊಂಡಿದ್ದರೆ ನೀವು ಈ ಮೊದಲು ಯಾವುದಾದರು ಒಂದು ಅನ್ಲಿಮಿಟೆಡ್ ರಿಚಾರ್ಜ್ ಪ್ಲಾನನ್ನು ನೀವು ಕಡ್ಡಾಯವಾಗಿ ಮಾಡಿಸಿಕೊಂಡಿರಬೇಕಾಗುತ್ತದೆ. ಆಗ ಮಾತ್ರ ನೀವು ಕೂಡ ಈ ಒಂದು ಜಿಯೋ ಹೊಸ ರಿಚಾರ್ಜ್ ಪ್ಲಾನನ್ನು ನೀವು ಮಾಡಿಸಿಕೊಂಡು ಈ ಒಂದು ರಿಚಾರ್ಜ್ ಪ್ಲಾನ್ ಲಾಭವನ್ನು ನೀವು ಈಗ ಪಡೆದುಕೊಳ್ಳಬಹುದು.
ಈಗ ನೀವು ಕೂಡ ಈ ಒಂದು ರಿಚಾರ್ಜ್ ಪ್ಲಾನನ್ನು ಮಾಡಿಸಿಕೊಳ್ಳಬೇಕೆಂದರೆ ಕಡ್ಡಾಯವಾಗಿ ನೀವೇನಾದರೂ ಒಂದು ಆಕ್ಟಿವ್ ರಿಚಾರ್ಜ್ ಪ್ಲಾನನ್ನು ಹೊಂದಿರಲೇಬೇಕು. ಒಂದು ವೇಳೆ ಹೊಂದದೆ ಇದ್ದರೆ ನಿಮಗೆ ಈ ಒಂದು ರಿಚಾರ್ಜ್ ಪ್ಲಾನ್ ಸೂಕ್ತವಲ್ಲ. ಆದ್ದರಿಂದ ನೀವು ರಿಚಾರ್ಜ್ ಮಾಡುವಂತ ಸಮಯದಲ್ಲಿ ಒಂದು ಬಾರಿ ಯೋಚನೆ ಮಾಡಿಕೊಂಡು ಈ ಒಂದು ರಿಚಾರ್ಜ್ ಅನ್ನು ಮಾಡಿಸಿಕೊಳ್ಳುವುದು ಉತ್ತಮ.