Google Pay Personal Loan: ಗೂಗಲ್ ಪೇ ಮೂಲಕ ಈಗ 10 ಲಕ್ಷದವರೆಗೆ ಸಾಲವನ್ನು ಪಡೆಯಿರಿ! ಇಲ್ಲಿದೆ ನೋಡಿ ಸಂಪೂರ್ಣವಾದ ಮಾಹಿತಿ.

Google Pay Personal Loan: ಗೂಗಲ್ ಪೇ ಮೂಲಕ ಈಗ 10 ಲಕ್ಷದವರೆಗೆ ಸಾಲವನ್ನು ಪಡೆಯಿರಿ! ಇಲ್ಲಿದೆ ನೋಡಿ ಸಂಪೂರ್ಣವಾದ ಮಾಹಿತಿ.

ನಮಸ್ಕಾರಗಳು ಸಮಸ್ತ ನಾಡಿನ ಜನತೆಗೆ ಈಗ ಈ ಒಂದು ಲೇಖನದ ಮೂಲಕ ನಾವು ತಿಳಿಸಲು ಬಂದಿರುವ ವಿಷಯವು ಏನೆಂದರೆ ಸ್ನೇಹಿತರೆ ಈಗ ನಿಮಗೆ ತುರ್ತು ಸಮಯದಲ್ಲಿ ಹಣದ ಅವಶ್ಯಕತೆ ಇದ್ದಾಗ ಯಾರು ಕೂಡ ಹಣವನ್ನು ನೀಡುವುದಿಲ್ಲ. ಆದರೆ ಈಗ ನೀವು ಗೂಗಲ್ ಪೇ ಮೂಲಕ ಕಡಿಮೆ ಬಡ್ಡಿ ದರದಲ್ಲಿ ತ್ವರಿತವಾಗಿ ಈಗ ನೀವು ಗೂಗಲ್ ಪೇ ಮೂಲಕ ಸಾಲವನ್ನು ಪಡೆದುಕೊಳ್ಳಬಹುದು. ಈಗ ನೀವು ಕೂಡ ಈ ಒಂದು ಗೂಗಲ್ ಅಪ್ಲಿಕೇಶನ್ ಮೂಲಕ ಯಾವ ರೀತಿಯಾಗಿ ಸಾಲವನ್ನು ಪಡೆಯಬೇಕು ಎಂಬುದರ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ.

Google Pay Personal Loan

ಹಾಗೆ ಈಗ ನಿಮಗೆಲ್ಲರಿಗೂ ತಿಳಿದಿರುವ ಪ್ರಕಾರ ಈಗ ಪ್ರತಿಯೊಬ್ಬರೂ ಕೂಡ ಪ್ರತಿನಿತ್ಯ ಮೊಬೈಲ್ ಅನ್ನು ಬಳಕೆ ಮಾಡುತ್ತಾರೆ. ಅಂತವರಿಗೆ  ಈ ವಿಷಯ ದೊರೆತಿರುವುದಿಲ್ಲ. ಆದರೆ ಈಗ ನೀವು ಪ್ರತಿನಿತ್ಯ ಬಳಕೆ ಮಾಡುವಂತ ಮೊಬೈಲ್ ಮೂಲಕವೇ ಅಂದರೆ ಗೂಗಲ್ ಪೇ ಮೂಲಕ ಈಗ ನೀವು ಸಾಲವನ್ನು ಪಡೆದುಕೊಳ್ಳಬಹುದು. ಈಗ ಈ ಒಂದು ಸಾಲವನ್ನು  ಪಡೆದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಮಾಹಿತಿ ಈ ಕೆಳಗೆ ಇದೆ.

ಗೂಗಲ್ ಪೇ ಸಾಲದ ಮಾಹಿತಿ

ಸ್ನೇಹಿತರೆ ಈಗ ನಿಮಗೆ ತುರ್ತು ಸಮಯದಲ್ಲಿ ನಿಮ್ಮ ಹಣದ ಅವಶ್ಯಕತೆ ಇದ್ದಾಗ ನಿಮಗೆ ಯಾರು ಕೂಡ ಹಣವನ್ನು ನೀಡುವುದಿಲ್ಲ. ಆದ ಕಾರಣ ನೀವು ಬಳಕೆ ಮಾಡುವಂತಹ ಮೊಬೈಲ್ ಮೂಲಕ ಈ ಒಂದು ಅಪ್ಲಿಕೇಶನ್ ಮೂಲಕ ನೀವು ಕಡಿಮೆ ಬಡ್ಡಿ ದರದಲ್ಲಿ ಈಗ 10 ಲಕ್ಷದವರೆಗೆ ನೀವು ತ್ವರಿತವಾಗಿ ಸಾಲವನ್ನು ಈಗ ಪಡೆದುಕೊಳ್ಳಬಹುದಾಗಿದೆ.

ಹಾಗೆ ನಿಮಗೆಲ್ಲರಿಗೂ ತಿಳಿದಿರುವಂತೆ ಈಗ ಜನರು ಅಂದರೆ ಕೆಲವೊಂದಿಷ್ಟು ಜನರು ಈ ಒಂದು ಗೂಗಲ್ ಅಪ್ಲಿಕೇಶನ್ ರಿಚಾರ್ಜ್ ಮಾಡಲು ಮತ್ತು ಇನ್ನೊಬ್ಬರಿಗೆ ಹಣವನ್ನು ವರ್ಗಾವಣೆ ಮಾಡಲು ಮಾತ್ರ ಬಳಕೆ ಮಾಡುತ್ತಾರೆ. ಆದರೆ ಈಗ ನೀವು ಕೂಡ ಈ ಒಂದು ಗೂಗಲ್ ಅಪ್ಲಿಕೇಶನ್ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಕೂಡ ಇಲ್ಲಿ ಪಡೆದುಕೊಳ್ಳಬಹುದು.

ಅರ್ಹತೆಗಳು ಏನು?

  • ಈಗ ನೀವೇನಾದರೂ ಈ ಒಂದು ಅಪ್ಲಿಕೇಶನ್ ಮೂಲಕ ಸಾಲವನ್ನು ಪಡೆದುಕೊಳ್ಳಬೇಕಾದರೆ ಆ ಒಂದು ಅಭ್ಯರ್ಥಿಯು ಭಾರತದ ಖಾಯಂ ನಿವಾಸಿ ಆಗಿರಬೇಕಾಗುತ್ತದೆ.
  • ಹಾಗೆಯೇ ಸಾಲ ಪಡೆದುಕೊಳ್ಳುವಂತಹ ಅಭ್ಯರ್ಥಿಗಳು ಸಿವಿಲ್ ಸ್ಕೋರ್ 650 ಕಿಂತ ಹೆಚ್ಚಿಗೆ ಇರಬೇಕಾಗುತ್ತದೆ.
  • ಆನಂತರ ಸಾಲವನ್ನು ಪಡೆಯುವ ಅಭ್ಯರ್ಥಿಗಳ ಸಿವಿಲ್ ಸ್ಕೋರ್ ಚೆನ್ನಾಗಿದ್ದರೆ ಅವರು ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯಬಹುದು.
  • ಹಾಗೆಯೇ ಸಾಲವನ್ನು ಪಡೆಯುವ ಅಭ್ಯರ್ಥಿ ಪ್ರತಿ ತಿಂಗಳ 15,000 ಹಣವನ್ನು ಸಂಪಾದನೆ ಮಾಡಬೇಕು.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಸ್ಯಾಲರಿ ಸ್ಲೀಪ್ ಗಳು
  • ಬ್ಯಾಂಕ್ ಖಾತೆ ವಿವರ
  • ರೇಷನ್ ಕಾರ್ಡ್
  • ವೋಟರ್ ಐಡಿ
  • ಇತ್ತೀಚಿನ ಭಾವಚಿತ್ರ
  • ಪ್ಯಾನ್ ಕಾರ್ಡ್

ಅರ್ಜಿ ಸಲ್ಲಿಕೆ ಮಾಡುವುದು ಹೇಗೆ?

ಈಗ ನೀವು ಕೂಡ ಈ ಒಂದು ಅಪ್ಲಿಕೇಶನ್ ಮೂಲಕ ಸಾಲ ಪಡೆದುಕೊಳ್ಳಬೇಕಾದರೆ ಮೊದಲು ನಿಮ್ಮ ಮೊಬೈಲ್ ನಂಬರ್ ಅನ್ನು ಎಂಟರ್ ಮಾಡಿ. ನೀವು ಆ ಒಂದು ಅಪ್ಲಿಕೇಶನ್ ಗೆ ರಿಜಿಸ್ಟರ್ ಆಗಬೇಕಾಗುತ್ತದೆ. ಆನಂತರ ನೀವು ಲೋನ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿಕೊಂಡು ಅದರಲ್ಲಿರುವ ಪ್ರತಿ ದಾಖಲೆಗಳನ್ನು ನೀವು ಭರ್ತಿ ಮಾಡಿ. ನೀವು ಅದರಲ್ಲಿ ಈಗ ಗೂಗಲ್ ಪೇ ಮೂಲಕ ಸಾಲವನ್ನು ತ್ವರಿತವಾಗಿ ಪಡೆದುಕೊಳ್ಳಬಹುದು.

WhatsApp Group Join Now
Telegram Group Join Now

Leave a Comment