Gold Rate in Karnataka: ಚಿನ್ನದ ಬೆಲೆಯಲ್ಲಿ ಇಳಿಕೆ.! ಚಿನ್ನ ಖರೀದಿಸುವವರಿಗೆ ಗುಡ್ ನ್ಯೂಸ್.! ಇವತ್ತಿನ ಬೆಲೆ ಎಷ್ಟಿದೆ ನೋಡಿ.!
ನಮಸ್ಕಾರ ಎಲ್ಲರಿಗೂ, ಈ ಲೇಖನದ ಮೂಲಕ ರಾಜ್ಯದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ಚಿನ್ನದ ಬೆಲೆಯಲ್ಲಿ ಸ್ವಲ್ಪಮಟ್ಟದ ಇಳಿಕೆ ಕಂಡಿದ್ದು ಚಿನ್ನ ಖರೀದಿಸುವಂತಹ ಗ್ರಾಹಕರಿಗೆ ಗುಡ್ ನ್ಯೂಸ್ ಎಂದೆ ಹೇಳಬಹುದು. ಚಿನ್ನ ಖರೀದಿಸುವಂತಹ ಜನರು ಚಿನ್ನದ ಬೆಲೆಯನ್ನು ತಿಳಿದುಕೊಳ್ಳಲು ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗೂ ಓದಿ. ಕೊನೆಯಲ್ಲಿ ಪ್ರಮುಖವಾಗಿ ಖರೀದಿಸುವಂತಹ ಚಿನ್ನದ ಕ್ಯಾರೆಟ್ ಗಳ ಬೆಲೆಯನ್ನು ನೀಡಲಾಗಿರುತ್ತದೆ.
ಚಿನ್ನದ ಬೆಲೆಯಲ್ಲಿ ಇಳಿಕೆ (Gold Rate in Karnataka)
ನಮ್ಮ ದೇಶದಲ್ಲಿ ಚಿನ್ನಕ್ಕೆ ಒಂದು ವಿಶೇಷವಾದ ಸ್ಥಾನಮಾನವಿದೆ. ಏಕೆಂದರೆ, ಚಿನ್ನವನ್ನು ಅಲಂಕಾರಿಕ ವಸ್ತುವನ್ನಾಗಿ ನಮ್ಮ ದೇಶದಲ್ಲಿ ಬಳಸುತ್ತಾರೆ. ಹಾಗೂ ಸಂಪತ್ತಿನ ಸಂಕೇತವನ್ನಾಗಿಯೂ ಕೂಡ ಚಿನ್ನವನ್ನು ಕಾಣಬಹುದಾಗಿರುತ್ತದೆ. ಚಿನ್ನ ಒಂದು ಶುಭ ಸಂಕೇತ ಎಂದು ಹೇಳಬಹುದಾಗಿದೆ. ಚಿನ್ನದ ಮೇಲಿನ ಹೂಡಿಕೆಯ ಸುರಕ್ಷಿತವೆಂದು ಚಿನ್ನದ ಮೇಲಿನ ಹೂಡಿಕೆ ಮಾಡುವವರು ಕೂಡ ಹೇರಳವಾಗಿದ್ದಾರೆ.
ಹೊಸ ರೇಷನ್ ಕಾರ್ಡ್ ಅರ್ಜಿ ಮತ್ತು ತಿದ್ದುಪಡಿ ಮಾಡಲು ದಿನಾಂಕ ವಿಸ್ತರಣೆ ಬೇಗ ಅರ್ಜಿ ಸಲ್ಲಿಸಿ
ಚಿನ್ನವನ್ನು ಖರೀದಿಸಬೇಕೆಂದು ಬಯಸುವವರು ಚಿನ್ನದ ಬೆಲೆಯನ್ನು ತಿಳಿದುಕೊಳ್ಳುವುದು ಅತ್ಯಗತ್ಯ. ಮಾರ್ಕೆಟ್ ನಲ್ಲಿ ಇವತ್ತಿನ ಚಿನ್ನದ ಬೆಲೆ ಎಷ್ಟಿದೆ? ಮತ್ತು ರಾಜ್ಯದಲ್ಲಿ ಚಿನ್ನದ ಬೆಲೆ ಎಷ್ಟಿದೆ? ಎಂಬುದನ್ನು ತಿಳಿದುಕೊಂಡು ನಂತರ ಚಿನ್ನವನ್ನು ಖರೀದಿಸಬೇಕಾಗುತ್ತದೆ. ಚಿನ್ನದ ಬೆಲೆಯು ದಿನದಿಂದ ದಿನಕ್ಕೆ ಏರಿಕೆ ಮತ್ತು ಇಳಿಕೆಗಳನ್ನು ಕಾಣುತ್ತದೆ.
ಮದುವೆ ಹಾಗೂ ಇನ್ನಿತರ ಸಮಾರಂಭಗಳಲ್ಲಿ ಚಿನ್ನವನ್ನು ಅತ್ಯಂತ ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ. ಹಾಗಾಗಿ ಇಂಥ ಸಮಾರಂಭಗಳಲ್ಲಿ ಚಿನ್ನದ ಖರೀದಿ ನಮ್ಮ ದೇಶದಲ್ಲಿ ಹೆಚ್ಚಾಗಿ ನಡೆಯುತ್ತದೆ. ಚಿನ್ನ ಖರೀದಿಸಬೇಕೆಂದು ಬಯಸುವಂತಹ ಗ್ರಾಹಕರು ನಿಮ್ಮ ಹತ್ತಿರವಿರುವಂತಹ ಅಂಗಡಿಗಳಲ್ಲಿ ಬೆಲೆಯನ್ನು ಪರೀಕ್ಷಿಸಿ, ನಂತರ ಸರಿಯಾದ ಬೆಲೆಯನ್ನು ನೀಡಿ ತೆಗೆದುಕೊಳ್ಳಬಹುದು.
ಇವತ್ತಿನ ಚಿನ್ನದ ಬೆಲೆ (Gold Rate in Karnataka)
- 22 ಕ್ಯಾರೆಟ್ ಚಿನ್ನದ ಬೆಲೆ: ₹71,500 (10 ಗ್ರಾಂ ಗೆ)
- 24 ಕ್ಯಾರೆಟ್ ಚಿನ್ನದ ಬೆಲೆ: ₹78,000 (10 ಗ್ರಾಂ ಗೆ)
- 18 ಕ್ಯಾರಟ್ ಚಿನ್ನದ ಬೆಲೆ: ₹58,500 (10 ಗ್ರಾಂ ಗೆ)