Ration Card Update: ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಲು ಇನ್ನು ಕೇವಲ 2 ದಿನ ಮಾತ್ರ ಕಾಲಾವಕಾಶ!

Ration Card Update: ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಲು ಇನ್ನು ಕೇವಲ 2 ದಿನ ಮಾತ್ರ ಕಾಲಾವಕಾಶ!

ನಮಸ್ಕಾರ ಎಲ್ಲರಿಗೂ, ಈ ಲೇಖನದ ಮೂಲಕ ಎಲ್ಲರಿಗೂ ತಿಳಿಸುವುದೇನೆಂದರೆ, ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ಮಾಡಿಕೊಟ್ಟಿ ಇಲ್ಲಿಗೆ ಹಲವಾರು ದಿನಗಳಾಯಿತು.  ಡಿಸೆಂಬರ್ 31ನೇ ತಾರೀಕು 2024 ಕೊನೆಯ ದಿನಾಂಕವಾಗಿದ್ದು ಆಸಕ್ತಿ ಮತ್ತು ಅವಶ್ಯಕತೆ ಇರುವಂತಹವರು ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳಬಹುದಾಗಿರುತ್ತದೆ. ಮುಂಬರುವ ದಿನಗಳಲ್ಲಿ ರೇಷನ್ ಕಾರ್ಡ್ ತಿದ್ದುಪಡಿಗೆ ಯಾವುದೇ ರೀತಿಯ ಸುಳಿವು ಇಲ್ಲ. 

ರೇಷನ್ ಕಾರ್ಡ್ ತಿದ್ದುಪಡಿ (Ration Card Update)

Ration Card Update
Ration Card Update

ಸಾಕಷ್ಟು ಜನರು ರೇಷನ್ ಕಾರ್ಡ್ ನಲ್ಲಿ ಹೆಸರುಗಳ ಸೇರ್ಪಡೆ ಹಾಗೂ ರೇಷನ್ ಕಾರ್ಡ್ ನಿಂದ ಹೆಸರುಗಳನ್ನು ತೆಗೆದುಹಾಕುವುದು, ವಿಳಾಸ ಬದಲಾವಣೆ ಇನ್ನಿತರ ಬದಲಾವಣೆಗಳನ್ನು ಮಾಡಿಸಲು ಬಹಳ ದಿನಗಳಷ್ಟು ಕಾದಿದ್ದಾರೆ. ಇದೀಗ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶವನ್ನು ನೀಡಲಾಗಿದ್ದು ಡಿಸೆಂಬರ್ 31 ನೇ ತಾರೀಕು ಕೊನೆಯ ದಿನಾಂಕವಾಗಿರುತ್ತದೆ. 

ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ 32,000 ಹುದ್ದೆಗಳ ನೇಮಕಾತಿ! 10Th ಪಾಸಾದವರು ಅರ್ಜಿ ಸಲ್ಲಿಸಿ

ಇನ್ನು ಕೇವಲ ಎರಡು ದಿನಗಳ ಮಾತ್ರ ಕಾಲಾವಕಾಶ ಉಳಿದಿದ್ದು ನೀವೇನಾದರೂ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಲು ಬಯಸುತ್ತಿದ್ದರೆ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಲು ಯಾವೆಲ್ಲ ದಾಖಲೆಗಳು ಬೇಕಾಗುತ್ತವೆ? ಮತ್ತು ಹೇಗೆ ತಿದ್ದುಪಡಿ ಮಾಡಿಸಬೇಕು? ಎಂಬ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

ಬೇಕಾಗುವ ದಾಖಲೆಗಳು (Ration Card Update)

  • ಹಳೆಯ ರೇಷನ್ ಕಾರ್ಡ್ 
  • ಸದಸ್ಯರ ಆಧಾರ್ ಕಾರ್ಡ್ 
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ 
  • ಮೊಬೈಲ್ ನಂಬರ್ 
  • ಆರು ವರ್ಷದ ಮಕ್ಕಳಿದ್ದಲ್ಲಿ ಜನನ ಪ್ರಮಾಣ ಪತ್ರ 
  • ಬಯೋಮೆಟ್ರಿಕ್ ಅಪ್ಡೇಟ್ 

ಯಾವೆಲ್ಲ ಬದಲಾವಣೆಗಳು ಮಾಡಿಸಬಹುದು? (Ration Card Update)

  • ಹೊಸ ಸದಸ್ಯರ ಸೇರ್ಪಡೆ ಮಾಡಿಸಬಹುದು. 
  • ರೇಷನ್ ಕಾರ್ಡ್ ನಿಂದ ಸದಸ್ಯರನ್ನು ತೆಗೆದುಹಾಕಬಹುದು. 
  • ರೇಷನ್ ಕಾರ್ಡ್ ನಲ್ಲಿ ಹೆಸರುಗಳನ್ನು ಸರಿಪಡಿಸಬಹುದು. 
  • ಕುಟುಂಬದ ಮುಖ್ಯಸ್ಥರನ್ನು ಬದಲಾಯಿಸಬಹುದು.
  • ನ್ಯಾಯಬೆಲೆ ಅಂಗಡಿಯನ್ನು ಬದಲಾಯಿಸಬಹುದು. 
  • ರೇಷನ್ ಕಾರ್ಡ್ ನ ವಿಳಾಸ ಬದಲಾವಣೆ ಮಾಡಬಹುದು. 
  • APL ನಿಂದ BPL ರೇಷನ್ ಕಾರ್ಡ್ಗೆ ಬದಲಾವಣೆ ಮಾಡಿಸಬಹುದು.
  • ಇನ್ನಿತರ ಬದಲಾವಣೆಗಳನ್ನು ಮತ್ತು ತಿದ್ದುಪಡಿಗಳನ್ನು ಮಾಡಿಸಬಹುದು. 

ತಿದ್ದುಪಡಿ ಮಾಡಿಸುವುದು ಹೇಗೆ? 

ನಿಮ್ಮ ಹತ್ತಿರವಿರುವಂತಹ ಗ್ರಾಮವನ್ನು ಕರ್ನಾಟಕವನ್ನು ಬೆಂಗಳೂರು ಒನ್ ಆನ್ಲೈನ್ ಕೇಂದ್ರಗಳಿಗೆ ಭೇಟಿ ನೀಡಿ ಡಿಸೆಂಬರ್ 31 ನೇ ತಾರೀಖಿನ ಒಳಗಾಗಿ ಅಂದರೆ 10:00 ಗಂಟೆಯಿಂದ ಸಾಯಂಕಾಲ 5:00 ವರೆಗೆ ಮಾತ್ರ ತಿದ್ದುಪಡಿ ಮಾಡಿಸಲು ಅವಕಾಶವನ್ನು ನೀಡಲಾಗಿದೆ ಕೂಡಲೇ ನಿಮ್ಮ ಹತ್ತಿರವಿರುವ ಆನ್ಲೈನ್ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ.

ಫೋನ್ ಪೇ ಮೂಲಕ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ 1 ಲಕ್ಷದವರೆಗೆ ತಕ್ಷಣ ವೈಯಕ್ತಿಕ ಸಾಲ ಸಿಗುತ್ತೆ!

WhatsApp Group Join Now
Telegram Group Join Now