Airtel New Year Offer: ಏರ್ಟೆಲ್ ಗ್ರಾಹಕರಿಗೆ ಹೊಸ ವರ್ಷಕ್ಕೆ ಬಂಪರ್ ಆಫರ್! ಕಡಿಮೆ ಬೆಲೆಯ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ!
ನಮಸ್ಕಾರ ಎಲ್ಲರಿಗೂ, ಲೇಖನದ ಮೂಲಕ ಏರ್ಟೆಲ್ ಗ್ರಾಹಕರಿಗೆ ಒಂದು ಭರ್ಜರಿ ಗುಡ್ ನ್ಯೂಸ್ ಅನ್ನು ನೀಡಲಾಗಿರುತ್ತದೆ. ಹೊಸ ವರ್ಷದ ಪ್ರಯುಕ್ತ ರಿಚಾರ್ಜ್ ಪ್ಲಾನ್ ಗಳನ್ನು ಬಿಡುಗಡೆ ಮಾಡಲಾಗಿದ್ದು ಅತ್ಯಂತ ಕಡಿಮೆ ಬೆಲೆಯಲ್ಲಿ ಗ್ರಾಹಕರಿಗೆ ಉತ್ತಮವಾದ ಸೇವೆಗಳನ್ನು ಒದಗಿಸುವ ಪ್ಲಾನ್ ಗಳಾಗಿರುತ್ತವೆ. ಹಾಗಾದರೆ ಯಾವುವು ಆ ಪ್ಲಾನ್ ಗಳು ಎಂಬುವುದನ್ನು ತಿಳಿದುಕೊಳ್ಳಲು ಲೇಖನವನ್ನು ಕೊನೆಯವರೆಗೂ ಓದಿ.
ಏರ್ಟೆಲ್ 199 ರಿಚಾರ್ಜ್ ಪ್ಲಾನ್:
ನೀವು ಈ 199 ರಿಚಾರ್ಜ್ ಪ್ಲಾನ್ ಆಯ್ಕೆ ಮಾಡಿಕೊಂಡರೆ ಕೇವಲ ಒಂದು ಸಲ 2GB ಡೇಟಾ ಹಾಗೂ 100 ಎಸ್ಎಂಎಸ್ ಗಳು ಮತ್ತು 28 ದಿನಗಳವರೆಗೆ ಅನಿಯಮಿತ ಕರೆಗಳನ್ನು ನೀವು ಈ ಪ್ಯಾಕ್ ಮೂಲಕ ಪಡೆಯಬಹುದಾಗಿರುತ್ತದೆ. ಹಾಗೂ ಫ್ರೀ ಹಲೋ ಟ್ಯೂನ್ಸ್ ಮತ್ತು ವಿಂಕ್ ಮ್ಯೂಸಿಕ್ ಅನ್ನು ಕೂಡ ಬಳಸಬಹುದಾಗಿದೆ.
ಏರ್ಟೆಲ್ 219 ರಿಚಾರ್ಜ್ ಪ್ಲಾನ್:
ನೀವು ಈ ರಿಚಾರ್ಜ್ ಪ್ಲಾನ ಆಯ್ಕೆ ಮಾಡಿಕೊಳ್ಳುವುದರಿಂದ 30 ದಿನಗಳವರೆಗೆ ಅನಿಯಮಿತ ಕರೆಗಳನ್ನು ಬಳಸಬಹುದಾಗಿರುತ್ತದೆ. ಹಾಗೂ 100 ಎಸ್ಎಂಎಸ್ ಗಳನ್ನು ಕೂಡ ನೀವು ಬಳಸಬಹುದು ಮತ್ತು ಪ್ಯಾಕ್ ನ ಅವಧಿಯವರೆಗೆ 3GB ಡೇಟಾವನ್ನು ಬಳಸಬಹುದಾಗಿರುತ್ತದೆ.
ಏರ್ಟೆಲ್ 349 ರೂಪಾಯಿ ರಿಚಾರ್ಜ್ ಪ್ಲಾನ್:
ನೀವು ಈ ರಿಚಾರ್ಜ್ ಪ್ಲಾನಾಗಿ ಮಾಡಿಕೊಳ್ಳುವುದರಿಂದ ಪ್ರತಿದಿನವೂ ಕೂಡ 1.5GB ಡೇಟಾವನ್ನು ಪಡೆದುಕೊಳ್ಳುತ್ತೀರಾ. ಮತ್ತು 28 ದಿನಗಳ ವರೆಗೆ ಅನಿಯಮಿತ ಕರೆಗಳು ಮತ್ತು ಪ್ರತಿದಿನವೂ ಕೂಡ 100 ಎಸ್ಎಂಎಸ್ ಗಳನ್ನು ಕೂಡ ಬಳಸಬಹುದಾಗಿರುತ್ತದೆ. ಇನ್ನಿತರ ಸೇವೆಗಳನ್ನು ನೀವು ಈ ಪ್ಯಾಕ್ ಮೂಲಕ ಪಡೆಯಬಹುದಾಗಿರುತ್ತದೆ.
ನೀವು ಏರ್ಟೆಲ್ ಗ್ರಾಹಕರಾಗಿದ್ದರೆ ಏರ್ಟೆಲ್ ಟ್ಯಾಂಕ್ ಅಪ್ಲಿಕೇಶನ್ ಪಡೆದುಕೊಂಡು, ಅದರಲ್ಲಿ ನೀವು ಉತ್ತಮವಾದ ಪ್ಲಾನುಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿರುತ್ತದೆ. ಹೊಸ ವರ್ಷದ ಪ್ರಯುಕ್ತ ಹೊಸ ಪ್ಲಾನುಗಳನ್ನು ಏರ್ಟೆಲ್ ಥ್ಯಾಂಕ್ಸ್ ಆಪ್‌ನಲ್ಲಿ ಬಿಡುಗಡೆ ಮಾಡಲಾಗಿರುತ್ತದೆ. ಹೊಸ ಹೊಸ ಆಫರ್ ಗಳಿಗಾಗಿ ಏರ್ಟೆಲ್ ಥ್ಯಾಂಕ್ಸ್ ಆಪ್‌ನಲ್ಲಿ ನೀವು ಪರಿಶೀಲಿಸಬಹುದಾಗಿರುತ್ತದೆ. ನಿಮ್ಮ ರಿಚಾರ್ಜ್ ಪ್ಲಾನ್ ಆಯ್ಕೆ ಮಾಡಿಕೊಳ್ಳುವುದು ಸಂಪೂರ್ಣ ನಿಮ್ಮ ಜವಾಬ್ದಾರಿ ಇದಕ್ಕೆ ನಮ್ಮ ಜಾಲತಾಣದ ಹೊಣೆಗಾರಿಕೆ ಇರುವುದಿಲ್ಲ.