Axis Bank Digital Personal Loan: ನಮಸ್ಕಾರ ಗೆಳೆಯರೇ, ನಾಡಿನ ಸಮಸ್ತ ಜನತೆಗೆ ನಾವು ಈ ಒಂದು ಲೇಖನಕ್ಕೆ ಸ್ವಾಗತವನ್ನ ಕೋರುತ್ತೇವೆ ಗೆಳೆಯರೇ ನಾವು ಈ ಒಂದು ಲೇಖನದಲ್ಲಿ ನಿಮಗೆ ವಯಕ್ತಿಕ ಸಾಲವನ್ನು ಆಕ್ಸಿಸ್ ಬ್ಯಾಂಕ್ ವತಿಯಿಂದ ಪಡೆದುಕೊಳ್ಳುವುದು ಹೇಗೆ ಎಂಬುದರ ಬಗ್ಗೆಗಿನ ಒಂದು ಸಂಪೂರ್ಣ ವಾದಂತಹ ಮಾಹಿತಿ ಏನಿದೆ ನೋಡಿ ಆ ಒಂದು ಮಾಹಿತಿಯನ್ನು ನಾವು ಈ ಒಂದು ಲೇಖನದ ಮೂಲಕ ನಿಮಗೆ ತಿಳಿಸಿ ಕೊಡುತ್ತೇವೆ.
ಇದರಲ್ಲಿರುವಂತಹ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳಲು ತಾವುಗಳು ಲೇಖನವನ್ನ ಕೊನೆತನಕ ಸೂಕ್ಷ್ಮರೀತಿಯಲ್ಲಿ ಓದಬೇಕು ಅಂದಾಗ ಮಾತ್ರ ಇದರಲ್ಲಿ ಇರುವಂತಹ ಎಲ್ಲ ಮಾಹಿತಿ ಏನಿದೆ ನೋಡಿ ಅದು ನಿಮಗೆ ಅರ್ಥವಾಗುತ್ತದೆ ಹಾಗೂ ತಿಳಿಯುತ್ತದೆ ಒಂದು ವೇಳೆ ಲೇಖನವನ್ನ ಕೊನೆತನಕ ಓದದೆ ಹೋದರೆ ನಿಮಗೆ ಯಾವುದೇ ರೀತಿಯ ಮಾಹಿತಿ ಸಿಗುವುದಿಲ್ಲ.
ಒಂದು ಲೇಖನದಲ್ಲಿ ಆಕ್ಸಿಸ್ ಬ್ಯಾಂಕ್ ವತಿಯಿಂದ ನೀವು ಪಡೆಯಬಹುದಾದ ಸಾಲದ ಗರಿಷ್ಠ ಮತ್ತಷ್ಟು ಎಂಬುದರ ಬಗ್ಗೆಗಿನ ಒಂದು ಸಂಪೂರ್ಣವಾದ ಮಾಹಿತಿ ಏನಿದೆ ನೋಡಿ ಅದು ಇರುತ್ತದೆ ಜೊತೆಗೆ ಈ ಒಂದು ಬ್ಯಾಂಕ್ ನ ಮುಖಾಂತರ ನೀವು ಸಾಲ ಪಡೆಯಲು ಇರಬೇಕಾದ ಅರ್ಹತೆಗಳೇನು ಬೇಕಾಗುವ ದಾಖಲೆಗಳು ಏನು ಎಂಬುದರ ಬಗ್ಗೆಗಿನ ಮಾಹಿತಿಯನ್ನು ಕೂಡ ಈ ಒಂದು ಲೇಖನವು ನಿಮಗೆ ತಿಳಿಸುತ್ತದೆ.
ಆದ್ದರಿಂದ ತಾವುಗಳು ಲೇಖನವನ್ನ ಕೊನೆ ತನಕ ಓದಿ ಇದರಲ್ಲಿರುವಂತಹ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳಬೇಕು ಎಂದು ನಾವು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ. ಈ ಒಂದು ಲೇಖನದಲ್ಲಿ ಆಕ್ಸಿಸ್ ಬ್ಯಾಂಕ್ ವತಿಯಿಂದ ನೀವು ಸಾಲ ಪಡೆಯಲು ಏನು ಮಾಡಬೇಕು ಎಂಬುದರ ಬಗ್ಗೆ ಇನ್ನ ಸಂಪೂರ್ಣವಾದ ಮಾಹಿತಿ ಇದೆ.
Axis Bank Digital Personal Loan
ಹೌದು ಸ್ನೇಹಿತರೆ ನೀವು ಆಕ್ಸಿಸ್ ಬ್ಯಾಂಕ್ ವತಿಯಿಂದ ಕನಿಷ್ಠ 50,000 ಗಳಿಂದ ಗರಿಷ್ಠ 40 ಲಕ್ಷ ರೂಪಾಯಿಗಳವರೆಗೆ ವೈಯಕ್ತಿಕ ಸಾಲವನ್ನು ಕೇವಲ ಮೊಬೈಲ್ ಮುಖಾಂತರ ಅರ್ಜಿ ಸಲ್ಲಿಸಿದರೆ ನಿಮಗೆ ಸಾಲ ದೊರಕುತ್ತದೆ ಅದು ಹೇಗೆ ಎಂಬುದರ ಬಗ್ಗೆಗಿನ ಸಂಪೂರ್ಣವಾದ ಮಾಹಿತಿ ಏನಿದೆ ನೋಡಿ ಅದು ನಿಮಗೆ ಈ ಒಂದು ಲೇಖನದಲ್ಲಿ ದೊರಕಲಿದೆ.
ಒಂದು ಸಾಲಕ್ಕೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳನ್ನು ಹಾಗೂ ಈ ಒಂದು ಸಾಲದ ಬಡ್ಡಿದರವೇಷ್ಟು ಬೇಕಾಗುವ ದಾಖಲೆಗಳು ಏನು ಎಂಬುದರ ಬಗ್ಗೆಗಿನ ಸಂಪೂರ್ಣವಾದಂತಹ ಮಾಹಿತಿಯನ್ನು ನೀಡಿದ್ದೇವೆ.
ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು:
- ಸಂಬಳದ ವೈದ್ಯರು ಸಾರ್ವಜನಿಕ ಮತ್ತು ಖಾಸಗಿ ಸೀಮಿತ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವಂತಹ ಉದ್ಯೋಗಿಗಳು ಅಥವಾ ಕೆಲಸಗಾರರು ಈ ಸಾಲಕ್ಕೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ
- ಅರ್ಜಿ ಸಲ್ಲಿಸಲು ವ್ಯಕ್ತಿಯ ಕನಿಷ್ಠ ವಯಸ್ಸು 21 ವರ್ಷಗಳು
- ಪ್ರತಿ ತಿಂಗಳು 15 ರಿಂದ 20 ಸಾವಿರ ರೂಪಾಯಿ ಸಂಬಳವನ್ನು ಪಡೆಯುವಂತಹ ವ್ಯಕ್ತಿ ಮಾತ್ರ ಈ ಸಾಲಕ್ಕೆ ಅರ್ಜಿ ಸಲ್ಲಿಸಬಹುದು
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು
- ಅರ್ಜಿದಾರನ ಆಧಾರ್ ಕಾರ್ಡ್
- ಅರ್ಜಿದಾರನ ಪ್ಯಾನ್ ಕಾರ್ಡ್
- ಮೂರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್
- ಮೂರು ತಿಂಗಳ ಸಂಬಳ ಸ್ಲಿಪ್
ನೀವು ಪಡೆಯುವ ಸಾಲಕ್ಕೆ ಬಡ್ಡಿದರ
ಆಕ್ಸಿಸ್ ಬ್ಯಾಂಕ್ ನಲ್ಲಿ ನೀವೇನಾದರೂ ಸಾಲವನ್ನು ಪಡೆದರೆ ವಾರ್ಷಿಕವಾಗಿ 9.35% ರಿಂದ 22% ರವರೆಗೆ ಬಡ್ಡಿ ದರವನ್ನು ಪಾವತಿಸಬೇಕು.
ಮರುಪಾವತಿ ಅವಧಿ
ನೀವು ಪಡೆದ ಸಾಲವನ್ನು ಮರುಪಾವಿತಿಸಲು 12 ತಿಂಗಳಿನಿಂದ 84 ತಿಂಗಳಿನವರೆಗೆ ನಿಮಗೆ ಅವಧಿಯನ್ನು ನೀಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ
ನೀವು ಏನಾದರೂ ಒಂದು ಸಾಲಕ್ಕೆ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಲು ಬಯಸಿದರೆ ನಾವು ಕೆಳಗೆ ಒಂದು ಅರ್ಜಿ ಸಲ್ಲಿಸಲು ಲಿಂಕನ್ನ ನೀಡಿರುತ್ತೇವೆ ಆ ಒಂದು ಲಿಂಕ್ ಅನ್ನು ಬಳಸಿಕೊಂಡು ಸುಲಭವಾಗಿ ಅರ್ಜಿಯನ್ನು ಸಲ್ಲಿಸಿ.
ಅರ್ಜಿ ಲಿಂಕ್: https://www.axisbank.com/retail/loans/personal-loan