Today Gold Rate: ಚಿನ್ನದ ಬೆಲೆಯಲ್ಲಿ ಇಳಿಕೆ! ಇವತ್ತಿನ ಚಿನ್ನದ ಬೆಲೆ ಎಷ್ಟಿದೆ?
Today Gold Rates in Karnataka: ನಮಸ್ಕಾರ ಜನತೆಗೆ ಎಲ್ಲರಿಗೂ, ಈ ಲೇಖನದ ಮೂಲಕ ತಿಳಿಸುವುದೇನೆಂದರೆ, ರಾಜ್ಯದಲ್ಲಿ ಚಿನ್ನದ ಬೆಲೆಯು ಸ್ವಲ್ಪ ಮಟ್ಟದ ಹೇಳಿಕೆಯನ್ನು ಕಂಡಿದ್ದು, ಸದ್ಯಕ್ಕೆ ಕರ್ನಾಟಕದಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂಬುವುದನ್ನು ನೀವು ಈ ಲೇಖನದಲ್ಲಿ ತಿಳಿಯಬಹುದಾಗಿರುತ್ತದೆ. ಈ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗೂ ಓದಿದರೆ ಕೊನೆಯಲ್ಲಿ ಚಿನ್ನದ ಬೆಲೆ ಇವತ್ತಿನ ದಿನ ಎಷ್ಟಿದೆ ಎಂಬುವುದನ್ನು ತಿಳಿಸಲಾಗಿದೆ.
ಚಿನ್ನ ಒಂದು ವಿಶೇಷವಾದ ವಸ್ತು, ಚಿನ್ನವನ್ನು ಖರೀದಿಸಲು ಬಹಳಷ್ಟು ಜನ ಇಷ್ಟ ಪಡುತ್ತಾರೆ. ಚಿನ್ನಕಿರುವ ಪ್ರಾಮುಖ್ಯತೆ ಅಂತದ್ದು, ಚಿನ್ನುವನ್ನು ಬಹಳಷ್ಟು ಜನ ಸಂಪತ್ತಿನ ಸಂಕೇತವಾಗಿ ತೋರಿಕೆಯ ರೂಪದಲ್ಲಿ ಬಳಸುತ್ತಾರೆ. ಹಾಗೂ ಚಿನ್ನದ ಮೇಲಿನ ಹೂಡಿಕೆಯು ಸುರಕ್ಷಿತವೆಂದು ಚಿನ್ನದ ಮೇಲೆ ಹೂಡಿಕೆ ಮಾಡುವವರು ಕೂಡ ಹೇರಳವಾಗಿದ್ದಾರೆ.
ಹಬ್ಬ-ಹರಿದಿನ, ಮದುವೆ ಸಮಾರಂಭಗಳಲ್ಲಿ ಹಾಗೂ ಇನ್ನಷ್ಟು ಹೆಚ್ಚಿನ ಕಾರ್ಯಕ್ರಮಗಳಲ್ಲಿ ಚಿನ್ನವನ್ನು ಧರಿಸಲು ಮಹಿಳೆಯರು ತುಂಬಾನೇ ಇಷ್ಟಪಡುತ್ತಾರೆ. ಚಿನ್ನವನ್ನು ಅಲಂಕಾರಿಕ ವಸ್ತುವನ್ನಾಗಿ ಹಾಗೂ ಪ್ರತಿಷ್ಠೆಯ ರೂಪವನ್ನಾಗಿ ಬಹಳಷ್ಟು ಜನ ಬಳಸುತ್ತಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಪ್ರೀತಿ ಪಾತ್ರರಿಗೂ ಕೂಡ ಚಿನ್ನದ ಉಡುಗೊರೆಯೂ ಕೂಡ ನೀಡುವುದನ್ನು ನೋಡಿರುತ್ತೀರಾ.
ಹಾಗಾದ್ರೆ ಸ್ನೇಹಿತರೆ ನೀವು ಇಂದಿನ ದಿನಮಾನಗಳಲ್ಲಿ ಚಿನ್ನವನ್ನು ಖರೀದಿಸುವುದು ಸೂಕ್ತ ಅಥವಾ ಇಲ್ಲವಾ? ಇವತ್ತಿನ ಚಿನ್ನದ ಬೆಲೆ ಎಷ್ಟಿದೆ? ಮತ್ತು ಈ ದಿನಮಾನಗಳಲ್ಲಿ ಚಿನ್ನ ಖರೀದಿಸುವುದು ಲಾಭದಾಯಕವಾ? ಅಥವಾ ಇಲ್ಲವಾ? ಎಂಬುದನ್ನು ನೀವು ಗಮನಿಸಬೇಕಾಗುತ್ತದೆ. ಈ ಕೆಳಗಡೆ 18 22 ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ ಎಂಬುದನ್ನು ನೀಡಲಾಗಿದೆ.
ಇಂದಿನ ಚಿನ್ನದ ಬೆಲೆ: (Today Gold Rate)
- 18 ಕ್ಯಾರೆಟ್ ಚಿನ್ನದ ಬೆಲೆ: ₹59,160/- (10 ಗ್ರಾಂ ಗೆ)
- 22 ಕ್ಯಾರೆಟ್ ಚಿನ್ನದ ಬೆಲೆ: ₹72,300/- (10 ಗ್ರಾಂ ಗೆ)
- 24 ಕ್ಯಾರೆಟ್ ಚಿನ್ನದ ಬೆಲೆ: ₹78,870/- (10 ಗ್ರಾಂ ಗೆ)