ಗೂಗಲ್ ಪೇ ಬಳಕೆದಾರರಿಗೆ ಸಿಗಲಿದೆ ಕೇವಲ 5 ನಿಮಿಷದಲ್ಲಿ ₹8 ಲಕ್ಷದವರೆಗೆ ವೈಯಕ್ತಿಕ ಸಾಲ! Google Pay Personal Loan
Google Pay Personal Loan: ನಮಸ್ಕಾರ ಎಲ್ಲರಿಗೂ, ಈ ಲೇಖನದ ಮೂಲಕ ರಾಜ್ಯದ ಸಮಸ್ತ ಜನತೆಗೆ ಎಲ್ಲರಿಗೂ ತಿಳಿಸುವ ವಿಷಯವೇನೆಂದರೆ, ನೀವು ಗೂಗಲ್ ಪೇ ಬಳಕೆದಾರರಾಗಿದ್ದರೆ, ಗೂಗಲ್ ಪೇ ಮೂಲಕ ವೈಯಕ್ತಿಕ ಸಾಲವನ್ನು ತಕ್ಷಣವೇ ಪಡೆಯಬಹುದಾಗಿರುತ್ತದೆ. ಅವಶ್ಯಕತೆ ಇದ್ದಲ್ಲಿ ಸಾಲವನ್ನು ಪಡೆಯಲು ಬಯಸಿದರೆ, ಮತ್ತು ಸಂಪೂರ್ಣವಾದ ಮಾಹಿತಿಯನ್ನು ತಿಳಿಯಲು ಬಯಸಿದರೆ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗೂ ಓದಿರಿ.
ಗೂಗಲ್ ಪೇ ಪರ್ಸನಲ್ ಲೋನ್:
ನೀವೇನಾದರೂ ಗೂಗಲ್ ಪೇ ಅಪ್ಲಿಕೇಶನ್ ಅನ್ನು ಸಕ್ರಿಯವಾಗಿ ಬಳಸುತ್ತಿದ್ದರೆ ಕೇವಲ 5 ನಿಮಿಷಗಳಲ್ಲಿ 10,000 ದಿಂದ ಹಿಡಿದು 8 ಲಕ್ಷದವರೆಗೆ ವೈಯಕ್ತಿಕ ಸಾಲವನ್ನು ಪಡೆಯುವ ಅವಕಾಶವನ್ನು ಹೊಂದಿರುತ್ತೀರಾ. ಬ್ಯಾಂಕಿಗೆ ಅಲೆದಾಟವಿಲ್ಲದೆ, ಯಾವುದೇ ಜಂಜಾಟವಿಲ್ಲದೆ ಸುಲಭವಾಗಿ ನೀವು ನಿಮ್ಮ ಮೊಬೈಲ್ ನಲ್ಲಿಯೇ ವೈಯಕ್ತಿಕ ಸಾಲವನ್ನು ಪಡೆಯುವ ಅವಕಾಶವನ್ನು ಗೂಗಲ್ ಪೇ ನಲ್ಲಿ ಕಾಣಬಹುದಾಗಿದೆ.
ನೀವು ಗೂಗಲ್ ಪೇ ಮೂಲಕ ಸಾಲವನ್ನು ಪಡೆಯಲು ಬಯಸಿದರೆ ಗೂಗಲ್ ಪೇ ಸಕ್ರಿಯ ಬಳಕೆದಾರರಾಗಿರಬೇಕು. ಬಡ್ಡಿದರ ಎಷ್ಟಿರುತ್ತದೆ ಮತ್ತು ಸಾಲಕ್ಕೆ ಬೇಕಾಗುವ ದಾಖಲೆಗಳು ಯಾವುವು ಎಂಬುದನ್ನು ನೀವು ಈ ಕೆಳಗಡೆ ಕಾಣಬಹುದಾಗಿರುತ್ತದೆ. ಇನ್ನು ಹೆಚ್ಚಿನ ಸಂಪೂರ್ಣವಾದ ಮಾಹಿತಿಗಳಿಗಾಗಿ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗೂ ಓದಿ.
ಬಡ್ಡಿದರದ ಬಗ್ಗೆ ಮಾಹಿತಿ:
ನೀವೇನಾದರೂ ಗೂಗಲ್ ಪೇ ಮೂಲಕ ವೈಯಕ್ತಿಕ ಸಾಲವನ್ನು ಪಡೆಯಬೇಕೆಂದು ಇಚ್ಛಿಸಿದರೆ ನೀವು ವರ್ಷಕ್ಕೆ ಸುಮಾರು 13.99% ನಷ್ಟು ಬಡ್ಡಿದರವನ್ನು ವಿಧಿಸಲಾಗಬಹುದು. ಆರು ತಿಂಗಳಿನಿಂದ ನಾಲ್ಕು ವರ್ಷಗಳವರೆಗೆ ಅಧಿಕಾರ ಅವಧಿಯನ್ನು ಕೂಡ ನೀಡಲಾಗಬಹುದು. ಗೂಗಲ್ ಪೇ ನಲ್ಲಿ ನಿಮ್ಮ ಬಡ್ಡಿ ದರವನ್ನು ನಿಮ್ಮ ಸಿಬಿಲ್ ಸ್ಕೋರ್ ನ ಆಧಾರದ ಮೇಲೆ ನೀಡಲಾಗಬಹುದು.
ಸಾಲಕ್ಕೆ ಬೇಕಾಗುವ ದಾಖಲೆಗಳು:
- ಆಧಾರ್ ಕಾರ್ಡ್
- ಪಾನ್ ಕಾರ್ಡ್/ಡ್ರೈವಿಂಗ್ ಲೈಸೆನ್ಸ್
- ಬ್ಯಾಂಕ್ ಪಾಸ್ ಬುಕ್ ವಿವರಗಳು
- ಕೆವೈಸಿ ಸಂಬಂಧಿಸಿದ ದಾಖಲೆಗಳು
- ಉದ್ಯೋಗ ಪ್ರಮಾಣ ಪತ್ರ/ಉದ್ಯೋಗದ ಪುರಾವೆಗಳು
- ಇನ್ನಿತರ ದಾಖಲೆಗಳು
ಸಾಲ ಪಡೆಯುವುದು ಹೇಗೆ?
ನೀವೇನಾದರೂ ಗೂಗಲ್ ಪೇ ಮೂಲಕ ಸಾಲವನ್ನು ಪಡೆಯಲು ಬಯಸಿದರೆ, ಮೇಲೆ ನೀಡಿರುವಂತಹ ಅಗತ್ಯ ದಾಖಲೆಗಳನ್ನು ತೆಗೆದುಕೊಂಡು, ನಿಮ್ಮ ಮೊಬೈಲ್ ನಲ್ಲಿ ಗೂಗಲ್ ಪೇ ಅಪ್ಲಿಕೇಶನ್ ಓಪನ್ ಮಾಡಿಕೊಂಡು ಗೂಗಲ್ ಪೇ ಅಪ್ಲಿಕೇಶನ್ ಅಲ್ಲಿ ಮ್ಯಾನೇಜ್ ಯುವರ್ ಮನಿ ಎಂಬ ಆಯ್ಕೆಯ ಒಳಗಡೆ ಲೋನ್ ಎಂಬ ಆಯ್ಕೆಯನ್ನು ಕಾಣುತ್ತೀರಾ. ಅಲ್ಲಿ ಕೇಳುವಂತಹ ಕೆ ವೈ ಸಿ ಸಂಬಂಧಿತ ದಾಖಲೆಗಳನ್ನು ಒದಗಿಸಿ ಸಾಲದ ಅನುಮೋದನೆಗಾಗಿ ಕಾಯಬೇಕಾಗುತ್ತದೆ.
ಸಾಲಕ್ಕೆ ಅರ್ಜಿ ಸಲ್ಲಿಸಿದ ನಂತರ ನಿಮ್ಮ ಅರ್ಜಿಯು ಅನುಮೋದನೆ ಆದಲ್ಲಿ ಅಂದರೆ ನಿಮ್ಮ ಸಾಲದ ಅನುಮೋದನೆ ಆದಲ್ಲಿ ನಿಮ್ಮ ಖಾತೆಗೆ ನೇರವಾಗಿ ಹಣವನ್ನು ವರ್ಗಾವಣೆ ಮಾಡಲಾಗುವುದು. ಸಾಲ ಪಡೆಯುವುದು ಬಿಡುವುದು ನಿಮ್ಮ ಸಂಪೂರ್ಣ ಜವಾಬ್ದಾರಿಯ ಮೇಲೆ ಅವಲಂಬಿತವಾಗಿರುತ್ತದೆ ಇದಕ್ಕೆ “ಕರ್ನಾಟಕ ಸಮಯ” ಜಾಲತಾಣವು ಹೊಣೆಗಾರಿಕೆಯನ್ನು ಹೊಂದಿರುವುದಿಲ್ಲ. ಅಥವಾ ಯಾವುದೇ ರೀತಿಯ ಪಾಲುದಾರಿಕೆಯನ್ನು ಹೊಂದಿರುವುದಿಲ್ಲ.