Gruhalakshmi Scheme: ಗೃಹಲಕ್ಷ್ಮಿ ಯೋಜನೆಯ 15ನೇ ಕಂತಿನ 2,000 ಹಣ ಜಮಾ ಆಗಿದೆ! ಈಗಲೇ ಚೆಕ್ ಮಾಡಿಕೊಳ್ಳಿ!

Gruhalakshmi Scheme: ಗೃಹಲಕ್ಷ್ಮಿ ಯೋಜನೆಯ 15ನೇ ಕಂತಿನ 2,000 ಹಣ ಜಮಾ ಆಗಿದೆ! ಈಗಲೇ ಚೆಕ್ ಮಾಡಿಕೊಳ್ಳಿ!

Gruhalakshmi Scheme Money: ನಮಸ್ಕಾರ ಎಲ್ಲರಿಗೂ, ಈ ಲೇಖನದ ಮೂಲಕ ರಾಜ್ಯದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ಗೃಹಲಕ್ಷ್ಮಿ ಯೋಜನೆಯ 15ನೇ ಕಂತಿನ ಹಣವು ಫಲಾನುಭವಿ ಮಹಿಳೆಯರ ಖಾತೆಗೆ ಜಮಾ ಆಗಿದ್ದು ನಿಮ್ಮ ಖಾತೆಗೂ ಹಣ ಬಂದಿದೆಯಾ? ಇಲ್ಲವಾ? ಎಂದು ತಿಳಿದುಕೊಳ್ಳಿ. ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಿರುವುದರ ಬಗ್ಗೆ ಸಂಪೂರ್ಣವಾದ ಮಾಹಿತಿ ತಿಳಿಯಲು ಲೇಖನವನ್ನು ಕೊನೆಯವರೆಗೂ ಓದಿ.

ಗೃಹಲಕ್ಷ್ಮಿ ಯೋಜನೆ: 

ಈ ಗೃಹಲಕ್ಷ್ಮಿ ಯೋಜನೆಯ ಮೂಲಕ ಫಲಾನುಭವಿ ಮಹಿಳೆಯರು ಇಲ್ಲಿಯವರೆಗೆ 14 ಕಂತುಗಳವರೆಗೆ ಹಣವನ್ನು ಪಡೆದಿದ್ದಾರೆ. ಅಂದರೆ, 28,000 ಹಣವನ್ನು ಈ ಯೋಜನೆಯ ಮೂಲಕ ಹಲವಾರು ಮಹಿಳೆಯರು ಪಡೆದಿರಬಹುದು. ಇದೀಗ 15ನೇ ಕಂತಿನ ಗೃಹಲಕ್ಷ್ಮಿ ಯೋಜನೆಯ 2000 ಹಣವು ಮಹಿಳೆಯರ ಖಾತೆಗೆ ಜಮಾ ಆಗಿರುತ್ತದೆ. 

ಪ್ರತಿ ತಿಂಗಳು ಕೂಡ 2000 ರೂಪಾಯಿ ಹಣವನ್ನು ಗೃಹಲಕ್ಷ್ಮಿ ಯೋಜನೆಯ ಮೂಲಕ ಫಲಾನುಭವಿ ಮಹಿಳೆಯರ ಖಾತೆಗೆ ನೇರ ವರ್ಗಾವಣೆಯನ್ನು ಮಾಡಲಾಗುತ್ತದೆ. ಈ ಹಣವು ಮಹಿಳೆಯರ ಮನೆ ಕರ್ಚುಗಳನ್ನು ನಿಭಾಯಿಸಲು ಸಹಾಯಕವಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಮಹಿಳೆಯರು ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ. 

ಗೃಹಲಕ್ಷ್ಮಿ ಯೋಜನೆಯ ಹಣ ಜಮಾ: 

ಗೃಹಲಕ್ಷ್ಮಿ ಯೋಜನೆಯ ಹಣವಾದ ರೂ.2000 ಜಮಾ ಆಗಿರುತ್ತದೆ. ಈ ಕೆಳಗಡೆ ನೀವು ಪರಿಶೀಲಿಸಬಹುದಾಗಿರುತ್ತದೆ. ಹಣವನ್ನು ಚೆಕ್ ಮಾಡಿಕೊಳ್ಳಲು ಸುಲಭ ವಿಧಾನವನ್ನು ನಿಮಗೆ ಈ ಕೆಳಗೆ ನೀಡಲಾಗಿರುತ್ತದೆ. ನಿಮ್ಮ ಖಾತೆಗೆ ಹಣ ಬಂದಿದೆಯಾ ಇಲ್ಲವಾ ಎಂದು ತಿಳಿದುಕೊಳ್ಳಲು ಈ ಕೆಳಗಡೆ ನೀಡಿರುವ ಮಾರ್ಗಗಳನ್ನು ಅನುಸರಿಸಿ. ಅವಾಗ ನಿಮ್ಮ ಖಾತೆಗೆ ಯಾವ ದಿನಾಂಕದಂದು ಹಣ ಜಮಾ ಆಗಿದೆ ಎಂಬ ಮಾಹಿತಿಯು ಲಭ್ಯವಾಗುತ್ತದೆ.

ಗೃಹಲಕ್ಷ್ಮಿ ಹಣ ಚೆಕ್ ಮಾಡಿಕೊಳ್ಳಿ: 

1). ಮೊದಲು ಪ್ಲೇ ಸ್ಟೋರ್ ನಿಂದ “ಡಿಬಿಟಿ ಕರ್ನಾಟಕ” ಎಂಬ ಅಪ್ಲಿಕೇಶನ್ ಪಡೆದುಕೊಳ್ಳಿ.

2). ಫಲಾನುಭವಿಯ ಸಂಪೂರ್ಣ ವಿವರಗಳನ್ನು ನಮೂದಿಸುವ ಮೂಲಕ ಆಧಾರ್ ಕಾರ್ಡ್ ಗೆ ಬರುವ ಓಟಿಪಿಯನ್ನು ನಮೂದಿಸಿ.

3). ನಂತರ ಫಲಾನುಭವಿಯ ವಿವರಗಳನ್ನು ತೋರಿಸಲಾಗುತ್ತದೆ. ತದನಂತರ ಮುಂದುವರೆಯಿರಿ. 

4). ಈ ಅಪ್ಲಿಕೇಶನ್ ಅಲ್ಲಿ ಪೇಮೆಂಟ್ ಟ್ರಾನ್ಸ್ಯಾಕ್ಷನ್ ಎಂಬ ಆಯ್ಕೆಯು ನಿಮಗೆ ಕಾಣಿಸಿಕೊಳ್ಳುತ್ತದೆ. ಅದನ್ನು ಒತ್ತಿರಿ. 

5). ನಂತರ ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆ ಎಂಬ ಯೋಜನೆಗಳ ಹೆಸರು ಕಾಣಿಸಿಕೊಳ್ಳುತ್ತದೆ. ಗೃಹಲಕ್ಷ್ಮಿ ಯೋಜನೆಯ ಮೇಲೆ ಒತ್ತಿದ ತಕ್ಷಣ ಯಾವ ದಿನಾಂಕದಂದು ಹಣ ಜಮಾ ಆಗಿದೆ ಎಂದು ತಿಳಿಯುತ್ತದೆ.

WhatsApp Group Join Now
Telegram Group Join Now