KSRTC New Rules: ಕೆಎಸ್ಆರ್ಟಿಸಿ ಪ್ರಯಾಣಿಕರಿಗೆ ಗುಡ್ ನ್ಯೂಸ್! ಇನ್ಮುಂದೆ ಈ ನಿಯಮಗಳು ಜಾರಿ! ಇಲ್ಲಿದೆ ಸಂಪೂರ್ಣವಾದ ಮಾಹಿತಿ!
KSRTC New Rules 2024: ನಮಸ್ಕಾರ ಎಲ್ಲರಿಗೂ, ಈ ಲೇಖನದ ಮೂಲಕ ರಾಜ್ಯದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ಇನ್ಮುಂದೆ ಕೆಎಸ್ಆರ್ಟಿಸಿ ಬಸ್ಸಿನಲ್ಲಿ ಓಡಾಡುವಂತಹ ಜನರಿಗೆ ಗುಡ್ ನ್ಯೂಸ್ ಎಂದು ಹೇಳಬಹುದು. ಯಾಕೆಂದರೆ, ಕೆಎಸ್ಆರ್ಟಿಸಿ ಬಸ್ಸಿನಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರು ಯುಪಿಐ ಮೂಲಕ ಟಿಕೇಟ್ ಪಡೆಯಲು ಹಣ ಪಾವತಿಸಬಹುದಾಗಿರುತ್ತದೆ. ಇದರ ಬಗ್ಗೆ ಹೆಚ್ಚಿನ ವಿವರಗಳನ್ನು ಪಡೆಯಲು ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗೂ ಓದಿ.
ದಿನದಿಂದ ದಿನಕ್ಕೆ ಸರ್ಕಾರಿ ವಸ್ತುಗಳಲ್ಲಿ ಓಡಾಡುತ್ತಿರುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಪ್ರಯಾಣಿಕರಿಗೆ ಉಪಯೋಗವಾಗುವಂತೆ ಸಂಸ್ಥೆಯು ಕೂಡ ಹಲವಾರು ಅಪ್ಡೇಟ್ಗಳನ್ನು ತರುತ್ತಲೇ ಇದೆ. ಸಂಸ್ಥೆಯು ಡಿಜಿಟಲ್ ಆಗುವ ಕಡೆಗೆ ಸಾಗುತ್ತಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇತ್ತೀಚಿನ ದಿನಮಾನಗಳಲ್ಲಿ ಡಿಜಿಟಲ್ ಪೇಮೆಂಟ್ ಮಾಡುವವರ ಸಂಖ್ಯೆ ಹೆಚ್ಚಿದೆ. ಈ ಹಿಂದೆ ನಿಮಗೆಲ್ಲಾ ಗೊತ್ತಿರುವ ಹಾಗೆ ಬಸ್ಸುಗಳಲ್ಲಿ ಚಿಲ್ಲರೆ ವಿಚಾರವಾಗಿ ಜಗಳಗಳನ್ನು ನೋಡಿರುತ್ತೀರಾ.
ಕೆಎಸ್ಆರ್ಟಿಸಿ ಹೊಸ ಅಪ್ಡೇಟ್: (KSRTC New Rules)
ಇನ್ಮುಂದೆ ಚಿಲ್ಲರೆ ವಿಚಾರವಾಗಿ ಜಗಳವಾಡುವ ಅವಶ್ಯಕತೆ ಇಲ್ಲ ಅದನ್ನು ಮರೆತುಬಿಡಿ. ಏಕೆಂದರೆ ಡಿಜಿಟಲ್ ಪೇಮೆಂಟ್ ಮೂಲಕ ಡೈರೆಕ್ಟ್ ನೀವು ನಿಮ್ಮ ಮೊಬೈಲ್ ನಿಂದಲೇ ಹಣವನ್ನು ಪಾವತಿಸಿ ಟಿಕೆಟ್ ಪಡೆಯಬಹುದಾಗಿರುತ್ತದೆ. ಕೆಎಸ್ಆರ್‌ಟಿಸಿಯು ತನ್ನ ಆಯುಧ ವಸ್ತುಗಳಲ್ಲಿ ಡಿಜಿಟಲ್ ಪೇಮೆಂಟ್ ಅನ್ನು ಸ್ವೀಕರಿಸುತ್ತಿದೆ. ಸದ್ಯಕ್ಕೆ ಕೆಲವು ಬಸ್ಸುಗಳಲ್ಲಿ ಮಾತ್ರ ಈ ಸೌಲಭ್ಯ ಜಾರಿಯಲ್ಲಿದೆ. ಅಂತ ಹಂತವಾಗಿ ಎಲ್ಲ ಬಸುಗಳಲ್ಲಿಯೂ ಕೂಡ ಈ ಸೌಲಭ್ಯ ಜಾರಿಯಾಗಲಿದೆ ಎಂದು ತಿಳಿಸಲಾಗಿದೆ.
ಜೇಬಿನಲ್ಲಿ ಹಣವಿಲ್ಲದಿದ್ದರೂ ಕೂಡ ನೀವು ಮೊಬೈಲ್ ನಲ್ಲಿ ಹಣ ಇಟ್ಟಿರುತ್ತೀರಾ? ಹಾಗಾದರೆ ಮುಂದೆ ಬಸ್ಸಿನಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ನೀವು ಟಿಕೆಟ್ ಪಡೆಯುವ ಅವಕಾಶವನ್ನು ಪಡೆಯುತ್ತೀರಿ. ಈ ವಿಚಾರವಾಗಿ ನೀವು ಮನೆಯಿಂದ ಬಸ್ಸಿಗೆ ಬರುವಾಗ ಅಣು ತರದ ಮರೆತರೂ ಕೂಡ ಫೋನ್ ಮೂಲಕ ಹಣವನ್ನು ಪಾವತಿಸಬಹುದಾಗಿರುತ್ತದೆ.
ಸಾಮಾನ್ಯವಾಗಿ ಜನರು ಹೆಚ್ಚು ಬಳಸುವಂತಹ ಗೂಗಲ್ ಪೇ, ಫೋನ್ ಪೇ ಇನ್ನಿತರ ಯುಪಿಐ ಆಪ್ ಗಳ ಮೂಲಕ ನೀವು ಪೇಮೆಂಟ್ ಮಾಡಬಹುದಾಗಿರುತ್ತದೆ. ಈಗಾಗಲೇ ಬಿಎಂಟಿಸಿ ಮತ್ತು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಈ ಸೌಲಭ್ಯ ನೀಡಲಾಗಿದ್ದು, ಕೆಎಸ್ಆರ್ಟಿಸಿ ಅಲ್ಲಿ ಈ ಮಾದರಿಯನ್ನು ಸ್ವಲ್ಪ ತಡವಾಗಿಯೇ ಜಾರಿಗೆ ತರಲಾಗುತ್ತಿದೆ. ಅಂತ ಹಂತವಾಗಿ ಎಲ್ಲ ಬಸ್ಸುಗಳಲ್ಲಿಯೂ ಕೂಡ ನೀವು ಯುಪಿಐ ಪೇಮೆಂಟ್ ಮೂಲಕ ಮುಂದಿನ ದಿನಮಾನಗಳಲ್ಲಿ ಪ್ರಯಾಣಿಸಬಹುದು.