SBI Personal Loan: 30 ಲಕ್ಷದವರೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ! ಎಸ್ ಬಿ ಐ ಬ್ಯಾಂಕ್ ವೈಯಕ್ತಿಕ ಸಾಲ!
SBI Personal Loan 2024: ನಮಸ್ಕಾರ ಎಲ್ಲರಿಗೂ, ಈ ಲೇಖನದ ಮೂಲಕ ರಾಜ್ಯದ ಜನತೆಗೆ ತಿಳಿಸುವುದೇನೆಂದರೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ನೀವು ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಪಡೆಯಬಹುದಾಗಿರುತ್ತದೆ. ಇದರ ಬಗ್ಗೆ ಹೆಚ್ಚಿನ ವಿವರವನ್ನು ಪಡೆಯಲು ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗೂ ಓದಿ. ಅವಶ್ಯಕತೆ ಇದ್ದಲ್ಲಿ ನೀವು ವೈಯಕ್ತಿಕ ಸಾಲವನ್ನು ಪಡೆಯಬಹುದಾಗಿರುತ್ತದೆ.
ಎಸ್ ಬಿ ಐ ವೈಯಕ್ತಿಕ ಸಾಲ: (SBI Personal Loan)
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ಪರ್ಸನಲ್ ಲೋನ್ ಪಡೆಯಲು ಬಯಸಿದರೆ 6 ವರ್ಷಗಳ ಅಧಿಕಾರವಧಿಯವರೆಗೆ 30 ಲಕ್ಷಗಳವರೆಗೆ ಸಾಲವನ್ನು ನೀಡಲಾಗುತ್ತದೆ. 11.45% ನಿಂದ ಶುರುವಾಗುವ ಬಡ್ಡಿ ದರಗಳೊಂದಿಗೆ ನೀವು ಸಾಲವನ್ನು ಪಡೆಯಬಹುದಾಗಿರುತ್ತದೆ. ಈ ಬ್ಯಾಂಕ್ 7 ರಿಂದ 14 ವರ್ಷಗಳವರೆಗೆ ಪಿಂಚಣಿ ಸಾಲವನ್ನು ಕೂಡ ನೀಡುತ್ತದೆ.
ನೀವೇನಾದರೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ಬ್ಯಾಂಕಿನ ಗ್ರಾಹಕರಾಗಿದ್ದರೆ, SBI ಯೋನೋ ಅಪ್ಲಿಕೇಶನ್ ಮೂಲಕ ಎಸ್‌ಬಿಐ ಪೂರ್ವ ಅನುಮೋದಿತ ವೈಯಕ್ತಿಕ ಸಾಲಕ್ಕೆ ನೀವು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಕಾಶವನ್ನು ಹೊಂದಿರುತ್ತೀರಾ. ಇನ್ನಷ್ಟು ಹೆಚ್ಚಿನ ವಿವರಗಳನ್ನು ಈ ಕೆಳಗಡೆ ನೀಡಲಾಗಿದೆ.
ನೀವು ಸಾಲವನ್ನು ಪಡೆಯಬೇಕೆಂದು ಬಯಸಿದರೆ, 15,000 ರೂಪಾಯಿಗಳ ಕನಿಷ್ಠ ಮಾಸಿಕ ಸಂಬಳವನ್ನು ಹೊಂದಿರಬೇಕಾಗಿರುತ್ತದೆ. 6 ವರ್ಷಗಳ ವರೆಗೆ ಅಧಿಕಾರ ಅವಧಿಯನ್ನು ಕೂಡ ನೀಡಲಾಗುತ್ತದೆ. ಗರಿಷ್ಠ ಅಂದರೆ ನೀವು 30 ಲಕ್ಷದವರೆಗೆ ವೈಯಕ್ತಿಕ ಸಾಲವನ್ನು ಪಡೆಯಬಹುದಾಗಿರುತ್ತದೆ. ಯಾವುದೇ ರೀತಿಯ ಸಂಸ್ಕರಣ ಶುಲ್ಕವನ್ನು ವಿಧಿಸಲಾಗುವುದಿಲ್ಲ ಎಂದು ತಿಳಿದುಬಂದಿರುತ್ತದೆ. ಇನ್ನಷ್ಟು ಹೆಚ್ಚಿನ ವಿವರಗಳಿಗೆ ನಿಮ್ಮ ಹತ್ತಿರದ ಎಸ್ ಬಿ ಐ ಶಾಖೆಗೆ ಭೇಟಿ ನೀಡಿ.
ಸಾಲಕ್ಕೆ ಬೇಕಾಗುವ ದಾಖಲೆಗಳು:
- ಆಧಾರ್ ಕಾರ್ಡ್
- ಪಾನ್ ಕಾರ್ಡ್
- ಡ್ರೈವಿಂಗ್ ಲೈಸೆನ್ಸ್
- ವಿಳಾಸದ ಪುರಾವೆ
- ಬ್ಯಾಂಕ್ ಸ್ಟೇಟ್ ಮೆಂಟ್ (6 months)
- ಸ್ಯಾಲರಿ ಸ್ಲಿಪ್
- ಇನ್ನಿತರ ದಾಖಲೆಗಳು
ಎಲೆ ನೀಡಿರುವ ಹಾಗೆ ನೀವೇನಾದರೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮೂಲಕ ವೈಯಕ್ತಿಕ ಸಾಲವನ್ನು ಪಡೆಯಲು ಬಯಸಿದರೆ, ಮೇಲೆ ಕೊಟ್ಟಿರುವ ದಾಖಲೆಗಳನ್ನು ಒದಗಿಸಬೇಕಾಗುತ್ತದೆ. ನಿಮ್ಮ ವೈಯಕ್ತಿಕ ಆಸಕ್ತಿಯ ಮೇಲೆ ಸಾಲವನ್ನು ಪಡೆಯಲು ಬಯಸಿದರೆ ನಿಮ್ಮ ಹತ್ತಿರ ಬರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗೆ ಭೇಟಿ ನೀಡಿ ಇನ್ನಷ್ಟು ಹೆಚ್ಚಿನ ವಿವರಗಳನ್ನು ಪಡೆಯಬಹುದಾಗಿರುತ್ತದೆ.
ಈ ವಿಚಾರವಾಗಿ “ಕರ್ನಾಟಕ ಸಮಯ” ಜಾಲತಾಣವು ಪಾಲುದಾರಿಕೆಯನ್ನು ಹೊಂದಿರುವುದಿಲ್ಲ. ನೀವು ನಿಮ್ಮ ಸ್ವಂತ ಇಚ್ಛೆಯ ಮೇರೆಗೆ ಸಾಲವನ್ನು ಪಡೆಯಬಹುದಾಗಿರುತ್ತದೆ. ಸಂಪೂರ್ಣ ನಿಮ್ಮ ಜವಾಬ್ದಾರಿಯ ಮೇಲೆ ಇರುವ ಅವಲಂಬಿತವಾಗಿರುತ್ತದೆ. ಹಾಗಾಗಿ ಸಾಲ ಪಡೆಯುವುದು ಬಿಡುವುದು ನಿಮ್ಮ ಸ್ವಂತ ವಿಚಾರವಾಗಿರುತ್ತದೆ. ಈ ಲೇಖನವನ್ನು ಕೇವಲ ಮಾಹಿತಿ ಗೋಸ್ಕರ ನಿಮಗೆ ತಿಳಿಸಲಾಗಿರುತ್ತದೆ.