Canara Bank Loan: 10 ಲಕ್ಷದ ವರೆಗೆ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲ ಸಿಗುತ್ತೆ! ಕೆನರಾ ಬ್ಯಾಂಕ್ ವೈಯಕ್ತಿಕ ಸಾಲ!

Canara Bank Loan: 10 ಲಕ್ಷದ ವರೆಗೆ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲ ಸಿಗುತ್ತೆ! ಕೆನರಾ ಬ್ಯಾಂಕ್ ವೈಯಕ್ತಿಕ ಸಾಲ!

ನಮಸ್ಕಾರ ಎಲ್ಲರಿಗೂ, ಈ ಲೇಖನದ ಮೂಲಕ ರಾಜ್ಯದ ಸಮಸ್ತ ಜನತೆಗೆ ತಿಳಿಸುವ ವಿಷಯವೆಂದರೆ, ನೀವು ಕೆನರಾ ಬ್ಯಾಂಕ್ ಮೂಲಕ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷಗಳವರೆಗಿನ ವಯಕ್ತಿಕ ಸಾಲವನ್ನು ಪಡೆಯಬಹುದಾಗಿರುತ್ತದೆ. ಆದ್ದರಿಂದ ನೀವೇನಾದರೂ ಸಾಲ ಪಡೆಯಬೇಕೆಂದು ಬಯಸಿದರೆ, ಈ ಲೇಖನದಲ್ಲಿ ಸಂಪೂರ್ಣವಾದ ಮಾಹಿತಿಯನ್ನು ನೀಡಲಾಗಿರುತ್ತದೆ. ಆಸಕ್ತಿ ಇದ್ದವರು ಲೇಖನವನ್ನು ಕೊನೆಯವರೆಗೂ ಓದಿ.

ಕೆನರಾ ಬ್ಯಾಂಕ್ ವೈಯಕ್ತಿಕ ಸಾಲ: (Canara Bank Loan)

ಕೆನರಾ ಬ್ಯಾಂಕ್ ಮೂಲಕ ವೈಯಕ್ತಿಕ ಸಾಲವನ್ನು 10.95%pa ಬಡ್ಡಿ ದರದ ಮೂಲಕ 7 ವರ್ಷಗಳ ಮರುಪಾವತಿ ಅವಧಿಯವರೆಗೆ ನೀಡಲಾಗುತ್ತದೆ. 10 ಲಕ್ಷ ರೂಪಾಯಿವರೆಗೆ ನೀವು ಸಾಲವನ್ನು ಪಡೆಯಬಹುದಾಗಿರುತ್ತದೆ. ಹಾಗೂ ಕೆನರಾ ಬ್ಯಾಂಕ್ ಗ್ರಾಹಕರಿಗೆ ಅಂತ ವಿಶೇಷವಾಗಿ ಒಂದು ಲಕ್ಷ ರೂಪಾಯಿಯನ್ನು ತ್ವರಿತವಾಗಿ ಸಾಲವನ್ನು ನೀಡಲಾಗುತ್ತದೆ. 

ನೀವೇನಾದರೂ ಕೆನರಾ ಬ್ಯಾಂಕ್ ಮೂಲಕ ಸಾಲವನ್ನು ಪಡೆಯಲು ಬಯಸಿದರೆ ನೀವು 10 ಲಕ್ಷ ರೂಪಾಯಿವರೆಗೆ ಮೇಲೆ ನೀಡಿರುವ ಹಾಗೆ 10.95% ಬಡ್ಡಿ ದರದ ರೂಪದಲ್ಲಿ ಏಳು ವರ್ಷಗಳ ಮರುಪಾವತಿ ಅವಧಿ ಪಡೆಯಬಹುದಾಗಿರುತ್ತದೆ. ಸಾಲದ ಮೊತ್ತದ 0.50% ನಷ್ಟು ಸಂಸ್ಕಾರಣ ಶುಲ್ಕವನ್ನು ವಿಧಿಸಲಾಗಿರುತ್ತದೆ. ಹಾಗಾದರೆ ವೈಯಕ್ತಿಕ ಸಾಲಕ್ಕೆ ಯಾವೆಲ್ಲ ದಾಖಲೆಗಳು ಬೇಕಾಗುತ್ತವೆ ಎಂಬುದನ್ನು ಈ ಕೆಳಗಡೆ ನೋಡಿಕೊಳ್ಳಿ. 

ಸಾಲಕ್ಕೆ ಬೇಕಾಗುವ ದಾಖಲೆಗಳು: 

  • ಆಧಾರ್ ಕಾರ್ಡ್ 
  • ವೋಟರ್ ಐಡಿ 
  • ವಿಳಾಸದ ಪುರಾವೆ 
  • ಮೊಬೈಲ್ ನಂಬರ್ 
  • ಸಂಬಳದ ಚೀಟಿಗಳು 
  • ಇತರೆ ದಾಖಲೆಗಳು 

ಮೇಲೆ ನೀಡಿರುವ ದಾಖಲೆಗಳನ್ನು ಬಳಸಿಕೊಂಡು ನೀವು ನಿಮ್ಮ ಹತ್ತಿರ ಬರುವ ಕೆನರಾ ಬ್ಯಾಂಕ್ ಶಾಖೆಗೆ ಭೇಟಿ ನೀಡಿ. ಈ ವೈಯಕ್ತಿಕ ಸಾಲದ ಬಗ್ಗೆ ಹೆಚ್ಚಿನ ವಿವರಗಳನ್ನು ಪಡೆಯುವ ಮೂಲಕ, ಸಂಪೂರ್ಣವಾದ ಮಾಹಿತಿಯನ್ನು ಪಡೆದ ನಂತರ ನೀವು ಈ ಸಾಲಕ್ಕೆ ನಿಮ್ಮ ಸ್ವಂತ ಜವಾಬ್ದಾರಿಯಿಂದ ಹೊಣೆಗಾರಿಕೆಯನ್ನು ಹೊಂದಬಹುದಾಗಿರುತ್ತದೆ.

ನೀವು ಸಾಲ ಪಡೆಯುವ ಸಂದರ್ಭದಲ್ಲಿ ಮೇಲೆ ನೀಡಿರುವ ದಾಖಲೆಗಳನ್ನು ತೆಗೆದುಕೊಂಡು ನಿಮ್ಮ ಹತ್ತಿರವಿರುವ ಕೆನರಾ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಎಲ್ಲಾ ನಿಯಮ ಮತ್ತು ಶರತ್ತುಗಳನ್ನು ಗಮನಿಸಿ ನಂತರ ಸಾಲವನ್ನು ಪಡೆಯುವುದು ಸೂಕ್ತ. ಈ ವಿಚಾರವಾಗಿ ನಮ್ಮ ಕರ್ನಾಟಕ ಸಮಯ ವೆಬ್ಸೈಟ್ ಯಾವುದೇ ರೀತಿಯ ಹೊಣೆಗಾರಿಕೆ ಹೊಂದಿರುವುದಿಲ್ಲ. ಈ ವಿಚಾರವಾಗಿ ಕರ್ನಾಟಕ ಸಮಯ ಜಾಲತಾಣವು ಯಾವುದೇ ರೀತಿಯ ಪಾಲುದಾರಿಕೆಯನ್ನು ಹೊಂದಿರುವುದಿಲ್ಲ.

WhatsApp Group Join Now
Telegram Group Join Now

Leave a Comment