Gold Rate: ಬಂಗಾರದ ಬೆಲೆಯಲ್ಲಿ ಏರಿಕೆ! ರಾಜ್ಯದಲ್ಲಿ ಇವತ್ತಿನ ಬಂಗಾರದ ಬೆಲೆ ಎಷ್ಟಿದೆ ನೋಡಿ!
ನಮಸ್ಕಾರ ಎಲ್ಲರಿಗೂ, ಈ ಲೇಖನದಲ್ಲಿ ರಾಜ್ಯದ ಸಮಸ್ತ ಜನತೆಗೆ ತಿಳಿಸುವ ವಿಷಯವೆಂದರೆ, ಬಂಗಾರದ ಬೆಲೆಯಲ್ಲಿ ಸ್ವಲ್ಪಮಟ್ಟದ ಏರಿಕೆಯನ್ನು ಕಾಣಬಹುದಾಗಿರುತ್ತದೆ. ಈ ದಿಡೀರನೆ ಏರಿಕೆಯಲ್ಲಿ ಬಂಗಾರದ ಬೆಲೆಯು ಎಷ್ಟು ಏರಿಕೆಯಾಗಿದೆ? ಹಾಗೂ ಸದ್ಯಕ್ಕಿರುವ ಚಿನ್ನದ ಬೆಲೆಯು ಎಷ್ಟಿದೆ ಎಂಬುವುದನ್ನು ಈ ಲೇಖನದಲ್ಲಿ ನೀವು ತಿಳಿಯುತ್ತೀರಾ.
ಸದ್ಯಕ್ಕೆ ನೀವು ಚಿನ್ನ ಖರಿದಿಸುವುದು ಸೂಕ್ತ? ಅಥವಾ ಕೆಲವು ದಿನಗಳ ನಂತರ ಚಿನ್ನ ಕರೀರಿಸುವುದು ಸೂಕ್ತ? ಎಂಬುವುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳುತ್ತೀರಾ. ಚಿನ್ನವನ್ನು ಪುರಾತನ ಕಾಲದಿಂದಲೂ ಕೂಡ ಪ್ರಾಮುಖ್ಯತೆಯನ್ನು ನೀಡಿ ಬಳಸಿಕೊಂಡು ಬಂದಿರುವುದು ನಿಮಗೆಲ್ಲ ಗೊತ್ತ ಇದೇ. ಚಿನ್ನವು ಒಂದು ಶುಭ ಸಂಕೇತವಾಗಿದ್ದು ಅಲಂಕಾರಕ್ಕಾಗಿ ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರು ಕೂಡ ಇದನ್ನು ಬಳಸುತ್ತಾರೆ. ಹಾಗೂ ಚಿನ್ನವು ಸಂಪತ್ತಿನ ಸಂಕೇತವಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.
ಚಿನ್ನವನ್ನು ಹಲವಾರು ಸಮಾರಂಭಗಳಿಗೆ ಬಳಸಲಾಗುತ್ತದೆ. ಉದಾಹರಣೆಗೆ, ಮದುವೆ ಸಮಾರಂಭ ಹಾಗೂ ಇನ್ನಿತರ ಸಮಾರಂಭಗಳಲ್ಲಿ ಚಿನ್ನವನ್ನು ಖರೀದಿಸಲು ಹೆಚ್ಚು ಜನರು ಬಯಸುತ್ತಾರೆ. ಚಿನ್ನದ ಮೇಲೆ ಹೂಡಿಕೆಯನ್ನು ಮಾಡುವ ಜನರು ಕೂಡ ಸಾಕಷ್ಟು ಇದ್ದಾರೆ ಯಾಕೆಂದರೆ ಜನರ ಮೇಲೆ ಹೂಡಿಕೆ ಮಾಡುವುದು ಸುರಕ್ಷಿತ ಎಂದು ಹೇಳಬಹುದಾಗಿದೆ.
ಹಾಗಾದರೆ ಸ್ನೇಹಿತರೆ 18 ಕ್ಯಾರೆಟ್ ಇವತ್ತಿನ ಚಿನ್ನದ ಬೆಲೆ ಹಾಗೂ ಇವತ್ತಿನ 22 ಕ್ಯಾರೆಟ್ ಚಿನ್ನದ ಬೆಲೆ ಮತ್ತು 24 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ ಎಂಬುದನ್ನು ಈ ಕೆಳಗಡೆ ಪಟ್ಟಿ ಮಾಡಲಾಗಿರುತ್ತದೆ. ನೀವು ಚಿನ್ನವನ್ನು ಖರೀದಿಸಲು ಬಯಸಿದರೆ, ಸಾಮಾನ್ಯವಾಗಿ ಜನರು ಖರೀದಿಸುವ ಚಿನ್ನಗಳ ಕ್ಯಾರೆಟ್ ನ ಅನುಸಾರವಾಗಿ ಬೆಲೆಯನ್ನು ನೀಡಲಾಗಿರುತ್ತದೆ.
ಇವತ್ತಿನ ಚಿನ್ನದ ಬೆಲೆ: (9/12/2024) (Gold Rate)
- 18 ಕ್ಯಾರೆಟ್ ಚಿನ್ನದ ಬೆಲೆ: ₹58,340/- (10 ಗ್ರಾಂ ಗೆ)
- 22 ಕ್ಯಾರೆಟ್ ಚಿನ್ನದ ಬೆಲೆ : ₹71,300/- (10 ಗ್ರಾಂ ಗೆ)
- 24 ಕ್ಯಾರೆಟ್ ಚಿನ್ನದ ಬೆಲೆ : ₹77,780/- (10 ಗ್ರಾಂ ಗೆ)